ದಿ.ಎಸ್.ಕೆ. ನಾರಾಯಣರಾಯರ ವೀಣೆ
ದಿ.ಶ್ರೀ ಎಸ್.ಕೆ.ನಾರಾಯಣರಾಯರು ಸಂಬಂಧದಲ್ಲಿ ನಮಗೆ ಚಿಕ್ಕಜ್ಜ ಆಗಬೇಕು. ಅವರು ಒಳ್ಳೆಯ ವೀಣಾ ವಿದ್ವಾಂಸರು. ಅವರು ನುಡಿಸುತ್ತಿದ್ದ ವೀಣೆಯ ವಿಶೇಷವೆಂದರೆ ಇಡೀ ವೀಣೆ ಒಂದೇ ಮರದಿಂದ ಮಾಡಿದ್ದಾಗಿತ್ತು. ಅಪರೂಪದ ಅಂತಹ ವೀಣೆ ನೋಡಲೂ ಸಿಗುವುದು ಕಷ್ಟ. ಭಾರವಾದ ಆ ವೀಣೆಯನ್ನು ನುಡಿಸುವುದೂ ಸ್ವಲ್ಪ ಕಷ್ಟವೆಂದು ಹೇಳುತ್ತಾರೆ. ಶ್ರೀ ನಾರಾಯಣರಾಯರು ವೀಣೆ ನುಡಿಸುತ್ತಿದ್ದ ಅಪರೂಪದ ಒಂದು ಚಿತ್ರ.
-ಕ.ವೆಂ.ನಾಗರಾಜ್.
Comments
ಉ: ದಿ.ಎಸ್.ಕೆ. ನಾರಾಯಣರಾಯರ ವೀಣೆ
In reply to ಉ: ದಿ.ಎಸ್.ಕೆ. ನಾರಾಯಣರಾಯರ ವೀಣೆ by sathishnasa
ಉ: ದಿ.ಎಸ್.ಕೆ. ನಾರಾಯಣರಾಯರ ವೀಣೆ
ಉ: ದಿ.ಎಸ್.ಕೆ. ನಾರಾಯಣರಾಯರ ವೀಣೆ
In reply to ಉ: ದಿ.ಎಸ್.ಕೆ. ನಾರಾಯಣರಾಯರ ವೀಣೆ by Jayanth Ramachar
ಉ: ದಿ.ಎಸ್.ಕೆ. ನಾರಾಯಣರಾಯರ ವೀಣೆ