ನಿನ್ನಿಂದಲೇ

ನಿನ್ನಿಂದಲೇ

ಕವನ

ನೀನು,
ನಿನ್ನ ನೆನಪು,
ಎರಡೂ
ಅಸಹನೀಯ
ಆದರೂ
ಆಪ್ತ........
+++++++++++++
ಸುಧೀರ್ಘ
ಮೌನದ
ನಡುವಿನ
ನಿನ್ನ
ಒಂದು
ಮಾತು,
ಪಟಪಟನೆ
ಎಡಬಿಡದೆ
ಮಾತಾಡುವಾಗ
ನೀ
ಕೊಡುವ
ಕ್ಷಣದ
ಮೌನ
ಎರಡೂ
ಇಷ್ಟ........