ನಿನ್ನ ಮೊಗವು ತೋಟವು !
ಕವನ
ನಿನ್ನ ಮೊಗವೊಂದು ಹೂವು-ಹಣ್ಣು ತೋಟವು
ಅರಳಿ ನಿಂತಿದೆ ಕೆಂಗುಲಾಬಿ
ಕೆಂದಾವರೆಯ ಜೇನಲಿ ದುಂಬಿ ಜ್ಹೇಂಕರಿಸಿದೆ
ಕೆಂಡ ಸಂಪಿಗೆಯು ಸುವಾಸನೆ ಬೀರಿದೆ
ಮಲ್ಲೆ-ಜಾಜಿ ಕಣ್ತಣಿಸುತ್ತಿವೆ .
ಸೇವಂತಿಗೆ ತೂಗಿ ನಲಿದಿದೆ
ತೊಂಡೆ ರಸ-ತುಂಬಿ ಕೆಂಪಾಗಿದೆ
ಖರೀದಿಗಲ್ಲ ಎನ್ನುತ್ತಿವೆ
ಆದರೂ ಮಾಗಿ ಹಣ್ಣಾಗಿದೆ ಎಂದು
ಸಾರಿ, ಸಾರಿ ಹೇಳುತ್ತಿವೆ.
ಶ್ರೀನಾಗರಾಜ್.
Comments
ಉ: ನಿನ್ನ ಮೊಗವು ತೋಟವು !
In reply to ಉ: ನಿನ್ನ ಮೊಗವು ತೋಟವು ! by Rajendra Kumar…
ಉ: ನಿನ್ನ ಮೊಗವು ತೋಟವು !
ಉ: ನಿನ್ನ ಮೊಗವು ತೋಟವು !
In reply to ಉ: ನಿನ್ನ ಮೊಗವು ತೋಟವು ! by venkatb83
ಉ: ನಿನ್ನ ಮೊಗವು ತೋಟವು !