ನುಡಿಗಬ್ಬ

ನುಡಿಗಬ್ಬ

ಬರಹ

ಹೊಸಗನ್ನಡ ಹಳೆಗನ್ನಡ
ಎಂದೇಕೆ ಬೇರೆ ಮಾಡುವರೊ
ತಿಳಿಯದು
ಈಗಲೂ ನಾವು ಬಳಸಲ್ಲವೆ
ಪಾಳು, ಪಲ್ಲಿ, ಪಳೆಯುಳಿಕೆ
ಹೀಗೆ ದಿನವೂ