ನುಡಿ ಹಾರ
ಕವನ
ಮನದಾಳ ಬೆಳಕಾಗಿ ತನುವದುವು ಅರಳುತಲೆ
ಹೃದಯ ಭಾವನೆ ಸವಿಯು ತಿಳಿಯು ನೀನು
ಚಿಂತನೆಯು ಮೂಡುತಿರೆ ಹಳತೆಲ್ಲ ಮರೆಯುತಿರೆ
ಜಗದಿ ಪ್ರೀತಿಯ ಕಾಣ್ವೆ -- ರಾಮ ರಾಮ
***
ಗಝಲ್
ಚೆಲುವು ಮೂಡುತ ಇದೆ
ಪ್ರೀತಿಯು ಉಕ್ಕುತ ಇದೆ
ಒಲವು ಕರೆಯುತ ಇದೆ
ಪ್ರೇಮ ಸುರಿಯುತ ಇದೆ
ಮೋಹ ಸೆಳೆಯುತ ಇದೆ
ಚಿತ್ತವು ಮರೆಯುತ ಇದೆ
ಚಿಂತೆಯು ಕಳೆಯುತ ಇದೆ
ಕಾಂತಿ ಹೊಳೆಯುತ ಇದೆ
ಪ್ರೀತಿಯು ಕಾಯುತ ಇದೆ
ಬೆಸುಗೆಯು ಕಾಣುತ ಇದೆ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
