ಪಾಸ್ ವರ್ಡ್ ಮರೆತು ಹೊದರೆ, ಹೊಸ ಪಾಸ್ ವರ್ಡ್ ಪಡೆಯುವುದು ಹೇಗೆ?
೧. ಸಂಪದ ಮುಖ ಪುಟ ತೆರೆದುಕೊಂಡು "Login" ಕ್ಲಿಕ್ ಮಾಡಿ.

ಇಲ್ಲಿ “Request new password” ಕ್ಲಿಕ್ ಮಾಡಿ.

೨. ನಿಮ್ಮ ಇ-ಮೇಯ್ಲ್ ವಿಳಾಸವನ್ನು ಬಾಕ್ಸ್ ನಲ್ಲಿ ಟೈಪ್ ಮಾಡಿ.
೩. CAPTCHA ಪ್ರಶ್ನೆಯ ಉತ್ತರವನ್ನು ಬಾಕ್ಸ್ ನಲ್ಲಿ ಸರಿಯಾಗಿ ಟೈಪ್ ಮಾಡಿ.

೪. Email New Password ಕ್ಲಿಕ್ ಮಾಡಿ.
೫. ಅನಂತರ ನೀವು ಈ ಮೇಲೆ ಸೂಚಿಸಿದ ಇ-ಮೈಲ್ ವಿಳಾಸಕ್ಕೆ, ಹೊಸ password ಕಳಿಸಲಾಗುತ್ತದೆ.
(ನೆನಪಿರಲಿ: ಇದು ನೀವು ಒಮ್ಮೆ ಮಾತ್ರ ಲಾಗಿನ್ ಆಗಲು ಅವಕಾಶ ನೀಡುವ password. ಆದ್ದರಿಂದ, ಒಮ್ಮೆ ಲಾಗಿನ್ ಆದ ನಂತರ ಆ ಪಾಸ್ ವರ್ಡ್ ಬದಲಾಯಿಸಿ ಕೊಳ್ಳಿ.)