ಪ್ಯಾಂಗೋ ಲೈಬ್ರರಿಯಲ್ಲಿ ಕನ್ನಡ ರೆಂಡರಿಂಗ್ ಬಗ್
ಬರಹ
ಲಿನಕ್ಸಿನಲ್ಲಿ ಹಲವು ರೆಂಡರಿಂಗ್ ಇಂಜಿನುಗಳಿವೆ. ಅದರಲ್ಲಿ 'ಪ್ಯಾಂಗೋ' ಕೂಡ ಒಂದು. ಲಿನಕ್ಸ್ ಬಳಸುವವರಿಗೆ ಜಿಟಿಕೆ (GTK) ಮತ್ತು ಗ್ನೋಮ್ (GNOME) ಬಗ್ಗೆ ತಿಳಿದೇ ಇರುತ್ತದೆ. GNOME ಬಳಸುವ ರೆಂಡರಿಂಗ್ ಇಂಜಿನ್ - pango.
pango ಕನ್ನಡ ಅಕ್ಷರಗಳನ್ನು ಪರದೆಯ ಮೇಲೆ ಬಿತ್ತರಿಸುವಾಗ ಕೆಲವೊಂದು ತಪ್ಪುಗಳನ್ನು ಮಾಡುತ್ತಿತ್ತು. ಅದರಲ್ಲಿ ಸುಮಾರು ತಪ್ಪುಗಳು ಈಗ ಸರಿಪಡಿಸಿರುವರಾದರೂ ಒಂದೇ ಒಂದು ಬಗ್ ಉಳಿದುಕೊಂಡುಬಿಟ್ಟಿದೆ. ಲಿನಕ್ಸ್ ಬಳಸುವ ಸಂಪದ ಓದುಗರು ಯಾರಾದರೂ ಇದ್ದರೆ ಈ [:http://bugzilla.gnome.org/show_bug.cgi?id=380094|ಬಗ್ confirm ಮಾಡುವಲ್ಲಿ] ಸಹಾಯ ಮಾಡಿ.
ಈ ಲೈಬ್ರರಿಯನ್ನು ಹ್ಯಾಕ್ ಮಾಡಿ ಗೊತ್ತಿರುವವರು ಯಾರಾದರೂ ಇದ್ದರೆ ಪ್ಯಾಚ್ ಸೇರಿಸಲೂ ಪ್ರಯತ್ನಿಸಬಹುದು. ಹೆಚ್ಚಿನ ಮಾಹಿತಿಗೆ [:http://kannada.sampada.net/node/54|ಈ ಪುಟ ನೋಡಿ].
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ