'ಪ್ರೇಮ ಸಂಭ್ರಮ' ದಲ್ಲಿ ನೀವೂ ಪಾಲ್ಗೊಳ್ಳಿ..
ವಸಂತ ಪ್ರಕಾಶನ ಪ್ರಕಾಶಿಸುತ್ತಿರುವ
ಡಾ. ಎನ್. ಸೋಮೇಶ್ವರ ಅವರ ಹೊಸ ಪುಸ್ತಕ
"ಪ್ರೇಮ ಸಂಭ್ರಮ"
(an extraordinary book on Love!)
ಬಿಡುಗಡೆ ಸಮಾರಂಭಕ್ಕೆ ಎಲ್ಲರಿಗೂ ಆತ್ಮೀಯ ಆಮಂತ್ರಣ
ಪುಸ್ತಕ ಬಿಡುಗಡೆ:
ಬಿ.ಆರ್. ಲಕ್ಷ್ಮಣರಾವ್
ಹೆಸರಾಂತ ಕವಿ, ಇವರಿಂದ.
ಪುಸ್ತಕದ ವಿಜ್ಞಾನ ವಿಷಯಕ್ಕೆ ಸಂಬಂಧಪಟ್ಟಂತೆ ಪರಿಚಯ : ನಾಗೇಶ್ ಹೆಗಡೆ
ಹೆಸರಾಂತ ವೈಜ್ಞಾನಿಕ ಬರಹಗಾರ, ಇವರಿಂದ.
ಪುಸ್ತಕದ ಸಾಹಿತ್ಯಿಕ ಪರಿಚಯ: ನರಹಳ್ಳಿ ಬಾಲಸುಬ್ರಹ್ಮಣ್ಯ
ಪ್ರಮುಖ ವಿಮರ್ಶಕ ಮತ್ತು ಲೇಖಕ, ಇವರಿಂದ.
ದಿನಾಂಕ : 20- 01- 2013 ಭಾನುವಾರದಂದು
ಸಮಯ : ಇಳಿ ಸಂಜೆ, 6 ಗಂಟೆಗೆ
ಸ್ಥಳ : ಫ್ರೀಡಂ ಪಾರ್ಕ್
ಚಹಾಕೂಟ : 5.30ಕ್ಕೆ,
7ಗಂಟೆಯ ನಂತರ ಮನರಂಜನಾ ಕಾರ್ಯಕ್ರಮ.