ಫೇಸ್ ಬುಕ್....
ಈ ಇಂಟರ್‌ನೆಟ್ ಒಂದು ಶಕ್ತಿಯಾಗಿ ಬದಲಾಗುತ್ತದೆ ಎಂದು ಅದನ್ನು ಕಂಡುಹಿಡಿದ ಮಹಾನ್ ಗುಣಿ ಲಿವಿಂಗ್ ಲೆಜೆಂಡ್ "ವಿಂಟ್ ಸೆಫ್ಟ್" ಅವತ್ತೇ ಊಹಿಸಿದ್ದನಂತೆ.
ಈ ರೀತಿ ಇಂಟರ್‌ನೆಟ್ ಶಕ್ತಿಯನ್ನು ಚೆನ್ನಾಗಿ ಸವಿದು ಕೋಟ್ಯಂತರ ರೂಪಾಯಿ ಮಾಡುತ್ತಿರುವ ನಮ್ಮ ನಿಮ್ಮ ಗೆಳಯರಿಗೆ ಒಂದು ಹಾರೈಕೆ, ಒಂದು ನಮನ ವಿರಲಿ.
ತುಂಬಾ ಫನ್ನೀ ಸಂಗತಿ ಏನಪ್ಪಾ ಅಂದರೆ ಇಂಟರ್‌ನೆಟ್ನ ಡೆಫಿನೇಶನ್ ಬದಲಾಯಿತು ಕಾಲ ಬದಲಾದ ಹಾಗೆ,ಎಷ್ಟು ಜನ ಅದನ್ನು ಒಪ್ಪಿಕೊಳ್ಳುತ್ತಾರೋ ಅವರುಗಳು ಟ್ರೂ ಇಂಟರ್‌ನೆಟ್ ಗೀಕ್ಸ್.
ಆ ಒಬ್ಬ ಗೀಕ್ ಮಾರ್ಕ್.
ಒಂದು ಸಣ್ಣದಾಗಿ ಹಾರ್ವರ್ಡ್ ಉನಿವರ್ಸಿಟಿಯಲ್ಲಿ ಶುರು ಮಾಡಿದ ಫಸೇಬೂಕ್ ಕೋಟಿಬೆಲೆ ಬಾಳುತ್ತದೆ ಎಂದು ಪ್ರಾಬಬ್ಲೀ ಮಾರ್ಕ್ ಸ್ಯೂಕ್‌ಬರ್ಗ್ ನಾಟ್ ಪ್ರಿಡಿಕ್ಟೆಡ್.
ನಿಮಗೆಲ್ಲ ಫೇಸ್ ಗೊತ್ತಿಲ್ಲದಿದ್ದರೂ ಫಸೇಬೂಕ್ ಪರಿಚಯ ತುಂಬಾ ಚೆನ್ನಾಗಿ ಇದೆಯೆಂದು ಭಾವಿಸುತ್ತೇನೆ.
ಸೋ ಈ ಫಸೇಬೂಕ್ನ ಟ್ರಿಕ್ ಏನಪ್ಪಾ ಅಂದರೆ ನಿಜಜೀವನದಲ್ಲಿ ಫೇಸ್ ಮಾಡಲು ಆಗದಿರುವವರನ್ನ ಇಂಟರ್‌ನೆಟ್ ಎಂಬ ಬುಕ್ನಲ್ಲಿ ಫೇಸ್ಮಾಡುವುದು.
ಬಟ್ ಇಟ್ ವರ್ಕ್ಡ್ ಫಾರ್ ಮಾರ್ಕ್ ...ಮೊದಲ ಪ್ರಯತ್ನ ಚೆನ್ನಾಗಿತ್ತು ಮತ್ತು ಫೇಮಸ್ ಮಾಡಿತ್ತು.
ಬಿಗಿನಿಂಗ್ ನಲ್ಲಿ ಅಷ್ಟು ಫೇಮಸ್ ಆಗದ ನಂತ್ರದ ದಿನಗಳಲ್ಲಿ ದೇಶದ ಸ್ವಾತಂತ್ರ ತಂದುಕೊಡಲು ಒಂದು ಮಾಧ್ಯಮವಾಗಿ ವರ್ಕ್ ಮಾಡುತ್ತದೆ ಫಸೇಬೂಕ್ ಅಂಡ್ ಹ್ಯಾಟ್ಸ್ ಆಫ್ ಟು ದಟ್.
ಗೆಳೆಯರೇ ಫಸೇಬೂಕ್ನ ಕೆಲವರು ಮಾರ್ಕೆಟ್ಟಿಂಗ್,ಅಡ್ವರ್ಟೈಸ್ಮೆಂಟ್,ಫೋಟೋ ವೀಡಿಯೋ ಮುಂತಾದ ಕ್ರಿಯಾಶೀಲ ಹಾಗೂ ಆರೋಗ್ಯಪೂರ್ಣ ಚಟುವಟಿಕೆಗಳಿಗೆ, ಹಳೆಯ ಶಾಲೆ ಗೆಳಯ ಗೆಳತಿ ಮೀಟ್ ಮಾಡುವುದಕ್ಕೆ ಅವರೊಂದಿಗೆ ಕಾಂಟ್ಯಾಕ್ಟ್ನಲ್ಲಿ ಇರುವುದಕ್ಕೆ ಅಥವಾ ಒಂದು ಸುಂದರ ಗೆಳೆತನದ ಮಾಡುವ ಆಸೆ ಸಲುವಾಗಿ ಉಪಯೋಗಿಸುತ್ತಿದರೆ ನಿಮಗೆ ನನ್ನ ನಮಸ್ಕಾರವಿರಲಿ.
ಬಟ್ ದೆನ್ ಅಗೈನ್ ಈ ಜಗತ್ತು ತುಂಬಾ ವಿಸ್ಮಯ ಹಾಗೂ ಅಪರಿಚಿತ ತಾಣ.
ತುಂಬಾ ಬಿಗಡಾಯಿಸಿದ ಮುರಿದ ಕಾಲ್ಮಶ ಕೊಳಕು ಹೃದಯದ ತುಂಬಾ ಸ್ಪೂರದ್ರೂಪಿ ಯುವಜನಾಂಗ ಹೊರಗಿದೆ ಮತ್ತು ಅಂತಾ ಜನಾಂಗ ಫಸೇಬೂಕ್ ಉಪಯೋಗಿಸುತ್ತಿದೆ ಎಂದು ಮರೆಯದಿರಿ.
ಮೈ ಫ್ರೆಂಡ್ಸ್ ಒಂದು ಇಂಗ್ಲೀಶ್ ಹೇಳಿಕೆಇಂದ ಮುಗಿಸುತ್ತೇನೆ
"Meet people offline they are the better versions of online"
Comments
ಉ: ಫೇಸ್ ಬುಕ್....