ಬಾಳ ಜ್ಯೋತಿ

ಬಾಳ ಜ್ಯೋತಿ

ಕವನ

 Image preview

ಬಾಳೆಂಬ ಹಣತೆಯಲ್ಲಿ .

ಜ್ಞಾನವೆಂಬ  ತೈಲ  ತುಂಬಿ,

ತಾಲ್ಮೆಯೆಂಬ ಬತ್ತಿ ಹೊಸೆದು,

ಗುರಿಯೆಂಬ ಕಿಚ್ಚನಚ್ಚಿ, ನೋಡ !

ಮನ ಬೆಳಗಿ , ಮನೆ ಬೆಳಗಿ , ಜಗವ ಬೆಳಗುವುದು ಮೂಢ!