ಬಾಳ ಜ್ಯೋತಿ By ramjeeyavar on Thu, 06/14/2012 - 12:25 ಕವನ ಬಾಳೆಂಬ ಹಣತೆಯಲ್ಲಿ .ಜ್ಞಾನವೆಂಬ ತೈಲ ತುಂಬಿ,ತಾಲ್ಮೆಯೆಂಬ ಬತ್ತಿ ಹೊಸೆದು,ಗುರಿಯೆಂಬ ಕಿಚ್ಚನಚ್ಚಿ, ನೋಡ !ಮನ ಬೆಳಗಿ , ಮನೆ ಬೆಳಗಿ , ಜಗವ ಬೆಳಗುವುದು ಮೂಢ! Log in or register to post comments