ಬಾಳ ಬಿಸಿ ಮಾಡು ಬಾ... By Maalu on Mon, 05/06/2013 - 10:30 ಕವನ ಹೊಸತಾದ ಹೂ ನಾನು ಹಸನಾಗಿ ಅರಳಿಹೆನು ಬಸಿದ ಮಧುವನು ಕಸಿದು ಬಾಳ ಬಿಸಿ ಮಾಡು ಬಾ...! ಇಂದು ಇಂದಿಗೆ ನಲ್ಲ ನಾಳೆ ಎಂಬದು ಸಲ್ಲ ಬೆಸೆದು ಎದೆಯನೆದೆಗೆ ಬಾಳ ಹಸಿರಾಡು ಬಾ...! -ಮಾಲು Log in or register to post comments