ಬೇಳೆಗಳೆಲ್ಲಾ ದಾಲ್ ಆಗಿಹೋಗಿವೆ
ಬರಹ
ಇತ್ತೀಚೆಗೆ ಬೆಂಗಳೂರಿನಲ್ಲಿ ಎಲ್ಲರೂ ದಿನಸಿ ತರುವುದು ಮಾಲ್ ಗಳಿಂದಲೆ.. ಬೆಂಗಳೂರಿನ ಶೆಟ್ಟ್ರಂಗಡಿಗಳು ಮಾಲ್ ಗಳಿಗೆ ದಾರಿಮಾಡಿಕೊಟ್ಟು ತುಂಬಾ ಕಾಲವಾಗಿದೆ... ಈ ಮಾಲ್ ಗಳ ಒಳಗೆ ಹೋದ್ರೆ, ಇದು ನಮ್ ಬೆಂಗ್ಳೂರಾ? ಅಂತ ಅನ್ಸತ್ತೆ.. ಇಲ್ಲಿ ಕನ್ನಡ ಕಾಣೋದು ತುಂಬಾ ಅಪರೂಪ. ಕಾಣಿಸಿದ್ರೂ ಕನ್ನಡ ಅಬಿವ್ರುಧ್ಧಿ ಪ್ರಾದಿಕಾರಕ್ಕೊ ಇಲ್ಲ ರಕ್ಷಣಾ ವೇದಿಕೆಗೋ ಹೆದರಿ ಹಾಕಿದಂತಹ ನಾಮ ಫಲಕಗಳು.
ಬೇರೆ ಯಾವ ಊರಿನಲ್ಲೂ ಈ ರೀತಿ ಇರಲಾರದು.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ