ಮನಭಾರ

ಮನಭಾರ

ಕವನ
ಅತ್ತರೇ ತಲೆಭಾರ..... 
ಅಳದಿರೇ ಮನಭಾರ....
ಈ ಭಾರಗಳ ನಡುವೆ.....
ಹೆಣ್ಣಿನ ಜೀವನ ಬಲುಭಾರ....
ಬಿಡು ಭವಬಂಧನಗಳ ವ್ಯಾಮೋಹ.....
ಬಿಡು ಆಸೆಗಳ ಮಹಾಪೂರ....... 
ಕರಗುವುದು ನೀನ ಮನಭಾರ.......
 
ಸ್ನೇಹದಿಂದ ನಿಮ್ಮ ಗೆಳತಿ
*ಸ್ನೇಹಜೀವಿ-ಭಾವಜೀವಿ*

 

 

 

 

 

 

 

 

 

 

 

 

 

 

Comments