ಮನಭಾರ By Gelati Sneha Jeevi on Thu, 07/05/2012 - 13:26 ಕವನ ಅತ್ತರೇ ತಲೆಭಾರ..... ಅಳದಿರೇ ಮನಭಾರ.... ಈ ಭಾರಗಳ ನಡುವೆ..... ಹೆಣ್ಣಿನ ಜೀವನ ಬಲುಭಾರ.... ಬಿಡು ಭವಬಂಧನಗಳ ವ್ಯಾಮೋಹ..... ಬಿಡು ಆಸೆಗಳ ಮಹಾಪೂರ....... ಕರಗುವುದು ನೀನ ಮನಭಾರ....... ಸ್ನೇಹದಿಂದ ನಿಮ್ಮ ಗೆಳತಿ *ಸ್ನೇಹಜೀವಿ-ಭಾವಜೀವಿ* Log in or register to post comments Comments Submitted by ashoka_15 Thu, 07/05/2012 - 14:05 ಉ: ಮನಭಾರ Log in or register to post comments Submitted by Gelati Sneha Jeevi Thu, 07/05/2012 - 14:30 ಉ: ಮನಭಾರ Log in or register to post comments
Comments
ಉ: ಮನಭಾರ
ಉ: ಮನಭಾರ