ಮಾಲು ಮುತ್ತುಗಳು...(ತಿದ್ದು ಮಾಡಿರುವ ಚುಟುಕಗಳು) By Maalu on Thu, 10/18/2012 - 17:33 ಕವನ ಪಿಸು ಮಾತಿದು ಗೆಳೆಯ! ಧಗ ಧಗಿಸದೆ ಉರಿಯ ತಿದಿ ಒತ್ತಿದ ಕುಲುಮೆ? ನಮ್ಮಿಬ್ಬರ ಹೃದಯ ತುಟಿಯೊತ್ತಲು ತುಟಿಗೆ ಚಿಮ್ಮಿಸದೆ ಇರದೆ ತುದಿ ಇಲ್ಲದ ಒಲುಮೆ?! ******* ಹತ್ತಿದ್ದೇನೆ ಈಗ ಹರಯದ ಹಡಗ ಹುಚ್ಚು ಹೊಳೆಯಲ್ಲಿ ತೇಲಿಸದೆ ಮುಳುಗಿಸುವ ನಾವಿಕನಾಗಿ ನೀನು ಬರುವೆಯ ಹುಡುಗಾ?! -ಮಾಲು Log in or register to post comments