ಮುಗಿಲಿಗೆ ಭೊಷಣ ಬಿದಿಗೆ ಚಂದ್ರಮನು
ಬರಹ
ಮುಗಿಲಿಗೆ ಭೂಷಣ ಬಿದಿಗೆ ಚಂದ್ರಮನು
ಚೆಲುವೆಗೆ ಭೂಷಣ ಹಣೆಯ ಮೇಲಿನ ಕುಂಕುಮವು
ಕಣ್ಣುಗಳಿಗೆ ಭೂಷಣ ಅದರ ಚಂಚಲತೆಯು
ಕೈಗಳಿಗೆ ಭೂಷಣ ಹಸಿರು ಬಳೆಗಳು
ಕಾಲುಗಳಿಗೆ ಭೂಷಣ ಗೆಜ್ಜೆಯ ಹೆಜ್ಜೆಗಳು
ಭೂಷಣಕೆ ಭೂಷಣ ಮುಖದ ಮೇಲಿನ ನಗೆಯು
ಈ ಭೂಷಣವು ಸದಾ ನಿಮ್ಮ ಮುಖಕಮಲವನ್ನು ತುಂಬಲಿ
ಶುಭೋದಯಗಳೊಂದಿಗೆ
ದೀಪಕ