ಯಾರಿಗಿದೆ ಯೊಗ್ಯತೆ ನನ್ನವಳ ಹೋಲಲು....!!!!!!!!!!
ಕವನ
ಚಂದ್ರನಿಗೆ ಹೋಲಿಸಲೇ , ನನ್ನಾಕೆಯ ಸೂರ್ಯನಿಗೆ ಹೋಲಿಸಲೇ..
ಶಶಿಗಿಂತ ತಂಪಿವಳು ತನ್ನ ಪ್ರೀತಿಯ ಒರಸೆಯಲಿ...
ರವಿಗಿಂತ ಬಿಸಿಇವಳು ತನ್ನ ತೀಕ್ಷ್ಣತೆಯ ನೋಟದಲಿ......!!!!!
ನವಿಲಿಗೆ ಹೋಲಿಸಲೇ , ನನ್ನಾಕೆಯ ಕೋಗಿಲೆಯ ದನಿಗೆ ಹೋಲಿಸಲೇ...
ಮಯೂರಿಗೂ ವಯ್ಯಾರವ ತೋರುವಳು ನಡಿಗೆಯಲಿ...
ಕೋಗಿಲೆಗೂ ಇಂಪಾಗಿ ಗುನುಗುವಳು ತನ್ನ ಮಾತಿನಲಿ.....!!!!!
ರೇಷ್ಮೆಗೆ ಹೋಲಿಸಲೇ , ನನ್ನಾಕೆಯ ವಜ್ರದ ಕಠಿಣತೆಗೆ ಹೋಲಿಸಲೇ...
ರೇಷ್ಮೆಗೂ ಮ್ರದು ಇವಳು ಸ್ನೇಹದ ಸಮಯದಲಿ...
ವಜ್ರಕೂ ಕಠಿಣತೆಯು ಅವಳ ಪ್ರೀತಿಯ ಅನುಮಾನದಲಿ....!!!!!
ರಂಭೆಗೆ ಹೋಲಿಸಲೇ ,ನನ್ನಾಕೆಯ ಚಂದನದ ಗೊಂಬೆಗೆ ಹೋಲಿಸಲೇ...
ರಂಭೆಗೂ ನಾಚಿಸುವಳು ತನ್ನ ಸೌಂದರ್ಯದಲಿ..
ಚಂದನವೂ ಮಂಕಾಗಿಹುದು ಇವಳ ಸೌಗಂಧದಲಿ.....!!!!!
- ಹರೀಶ ಶೆಣೈ
Comments
ಉ: ಯಾರಿಗಿದೆ ಯೊಗ್ಯತೆ ನನ್ನವಳ ಹೋಲಲು....!!!!!!!!!!
In reply to ಉ: ಯಾರಿಗಿದೆ ಯೊಗ್ಯತೆ ನನ್ನವಳ ಹೋಲಲು....!!!!!!!!!! by nanjunda
ಉ: ಯಾರಿಗಿದೆ ಯೊಗ್ಯತೆ ನನ್ನವಳ ಹೋಲಲು....!!!!!!!!!!
ಉ: ಯಾರಿಗಿದೆ ಯೊಗ್ಯತೆ ನನ್ನವಳ ಹೋಲಲು....!!!!!!!!!!
ಉ: ಯಾರಿಗಿದೆ ಯೊಗ್ಯತೆ ನನ್ನವಳ ಹೋಲಲು....!!!!!!!!!!
ಉ: ಯಾರಿಗಿದೆ ಯೊಗ್ಯತೆ ನನ್ನವಳ ಹೋಲಲು....!!!!!!!!!!