ರಾಖಿ!

3.5
 ಹಿಂದುರುಗಿ ನೀ ನೋಡಿ ನನ್ನ
ಸೆಳೆದೆಯಲ್ಲೇ ಯೆನ್ನಂತರಂಗದ ಕಣ್ಣ
ನಾ ನೋಡಿ ಮೆಚ್ಚಿ ನಿನ್ನ
ಮಾಡಿಕೊಳ್ಳಬೇಕೆನ್ನುವಷ್ಟರಲ್ಲಿ ಯೆನ್ನದೆಯ ಚಿನ್ನ.
ನೀ ಹಿಡಿದೆನ್ನ ಕೈಯ್ಯನ್ನ.
ಕಟ್ಟಿ ರಾಖಿಯೊಂದನ್ನ
ಅಂದುಬಿಟ್ಟೆಯಲ್ಲ ಅಣ್ಣಾ!. 
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.