ಲೇಖನದ ಜೊತೆಗೆ ಚಿತ್ರ ಸೇರಿಸುವುದು ಹೇಗೆ?

ಲೇಖನದ ಜೊತೆಗೆ ಚಿತ್ರ ಸೇರಿಸುವುದು ಹೇಗೆ?


೧.     ಸಂಪದದಲ್ಲಿ ಲೇಖನದ ಜೊತೆಗೆ ಚಿತ್ರ ಸೇರಿಸುವಾಗ "CHOOSE FILE/BROWSE” ಆಯ್ಕೆ ಬಳಸಿ.

೨.    ನಿಮ್ಮ ಕಂಪ್ಯೂಟರ್ ನಿಂದ ಚಿತ್ರದ file ಆಯ್ಕೆ ಮಾಡಿ. ಚಿತ್ರದ ಹೆಸರು "CHOOSE FILE"  ಬಾಕ್ಸ್ ನಲ್ಲಿ ಕಾಣಿಸುತ್ತದೆ.

೩.     "ಅಪ್ಲೋಡ್" ಬಟನ್ ಮೇಲೆ ಕ್ಲಿಕ್ಕಿಸಿ.