"ವಿ ಟಿ ಯು ಸಹಯೋಗದಲ್ಲಿ ಕನ್ನಡದಲ್ಲಿ ಇಂಜಿನಿಯರಿಂಗ್ ಶಿಕ್ಷಣ" - ಅನಗತ್ಯ, ನೀವೇನಂತೀರಿ?

"ವಿ ಟಿ ಯು ಸಹಯೋಗದಲ್ಲಿ ಕನ್ನಡದಲ್ಲಿ ಇಂಜಿನಿಯರಿಂಗ್ ಶಿಕ್ಷಣ" - ಅನಗತ್ಯ, ನೀವೇನಂತೀರಿ?

Comments

ಬರಹ

ಅಂತೂ ಇನ್ನೊಂದಿಷ್ಟು ನಿರುದ್ಯೋಗಿ ಕನ್ನಡಿಗ ತಂತ್ರಜ್ಞಾನ ಪದವೀಧರರನ್ನು ಹೊರಬಿಡಲು ನಮ್ಮ ಘನ ಸರ್ಕಾರ ತೀರ್ಮಾನಿಸಿದಂತಿದೆ. ಇಂಜಿನಿಯರಿಂಗ್ ಪದವಿ ಪಠ್ಯಕ್ರಮದಲ್ಲಿ ಕನ್ನಡ ಭಾಷೆಯನ್ನು ಅಳವಡಿಸುವ ಬದಲು ಕನ್ನಡದಲ್ಲೇ ಶಿಕ್ಷಣ ನೀಡುವ ಕ್ರಮ ಖಂಡಿತವಾಗಿಯೂ ಸರಿಯಲ್ಲ. ಅದರ ಬದಲು ಇಂಜಿನಿಯರಿಂಗ್ ಪದವಿಯಲ್ಲಿ ಒಂದು ಕನ್ನಡವನ್ನು ಒಂದು ಕಡ್ಡಾಯ ಭಾಷೆಯನ್ನಾಗಿ ಅಳವಡಿಸಿದ್ದರೆ ಇತರೆ ರಾಜ್ಯಗಳಿಂದ ಬಂದ ವಿದ್ಯಾರ್ಥಿಗಳು ಕಲಿಯಲು ಅವಕಾಶವಿತ್ತು, ಆದರೆ ಈಗ ಕೈಗೊಂಡಿರುವ ಕ್ರಮದಿಂದ ಯಾರಿಗೂ ಪ್ರಯೋಜನವಿಲ್ಲ ಅಂತ ನನ್ನ ಅನಿಸಿಕೆ, ನೀವೇನು ಹೇಳ್ತೀರಿ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet