ಶುಭ ಸಂದೇಶ

ಶುಭ ಸಂದೇಶ

ಕವನ

 

ಹೊಸ ವರುಷ ಬರಲಿ 
ಹೊಸ ಹರುಷ ತರಲಿ
ಮನದಲ್ಲಿ ಹೊಸ 
ಆಶಯ ಮೂಡಲಿ
ಮುಖದಲ್ಲಿ ಗೆಲುವಿನ 
ಹೊನಲು ಹರಿಯಲಿ
ಹೊಸ ವರುಷದಲ್ಲಿ 
ನವ ನಂದಾಜ್ಯೋತಿ ಬೆಳಗಲಿ
ಇದು ನನ್ನ ಆಶಯ
ಇದೇ ಹೊಸ ವರುಷದ ಶುಭಾಶಯ.
 

Comments