ಶುಭ ಸಂದೇಶ By RENUKA BIRADAR on Wed, 03/30/2011 - 17:21 ಕವನ ಹೊಸ ವರುಷ ಬರಲಿ ಹೊಸ ಹರುಷ ತರಲಿ ಮನದಲ್ಲಿ ಹೊಸ ಆಶಯ ಮೂಡಲಿ ಮುಖದಲ್ಲಿ ಗೆಲುವಿನ ಹೊನಲು ಹರಿಯಲಿ ಹೊಸ ವರುಷದಲ್ಲಿ ನವ ನಂದಾಜ್ಯೋತಿ ಬೆಳಗಲಿ ಇದು ನನ್ನ ಆಶಯ ಇದೇ ಹೊಸ ವರುಷದ ಶುಭಾಶಯ. Log in or register to post comments Comments Submitted by Saranga Thu, 03/31/2011 - 20:02 ಉ: ಶುಭ ಸಂದೇಶ Log in or register to post comments
Comments
ಉ: ಶುಭ ಸಂದೇಶ