ಸವತಿ By Maalu on Wed, 02/06/2013 - 13:38 ಕವನ ನನಗೂ ಒಬ್ಬಳು ಸವತಿ ಇದ್ದಾಳೆ ! ನಿಮಗೆ ಹೇಳಲೇನು?! ಅವಳೇ... ಇವನ ಕೆನ್ನೆಗೆ ಕಚ್ಚಿಕೊಂಡೇ ಇರುವ ಮೊಬೈಲ್ ಫೋನು! -ಮಾಲು Log in or register to post comments