ಸವತಿ

ಸವತಿ

ಕವನ

 

ನನಗೂ ಒಬ್ಬಳು ಸವತಿ ಇದ್ದಾಳೆ !
ನಿಮಗೆ ಹೇಳಲೇನು?!
ಅವಳೇ...
ಇವನ ಕೆನ್ನೆಗೆ ಕಚ್ಚಿಕೊಂಡೇ ಇರುವ 
ಮೊಬೈಲ್ ಫೋನು!
-ಮಾಲು