"ಸಾವಯವ ಸಂಪದ” ಜೂನ್ ೨೦೧೭ ಸಂಚಿಕೆ ಬಿಡುಗಡೆ. ಈ ಸಂಚಿಕೆಯಲ್ಲಿ.....

"ಸಾವಯವ ಸಂಪದ” ಜೂನ್ ೨೦೧೭ ಸಂಚಿಕೆ ಬಿಡುಗಡೆ. ಈ ಸಂಚಿಕೆಯಲ್ಲಿ.....

ತಿಂಗಳ ಮಾತು :ಕೃಷಿರಂಗದ ಬವಣೆ ನಿವಾರಣೆ ಕ್ರಮಗಳು 
ತಿಂಗಳ ಬರಹ:೧) ನೀರನ್ನು ಸೃಷ್ಟಿಸಲು ಸಾಧ್ಯವಿಲ್ಲ
೨)ಕೋಲಾರದಲ್ಲಿ ನೀರಿಗಾಗಿ ಹಾಹಾಕಾರ 
 
ಸಾವಯವ ಸಂಗತಿ:ಮಿಶ್ರ ಬೆಳೆ  ಬೇಸಾಯ
ಮುಡೆಬಳ್ಳಿ:ಐತಿಹ್ಯ ಲೋಕದಲ್ಲೊಂದು  ಇಣುಕು ನೋಟ.
ಪುಸ್ತಕ ಪರಿಚಯ: ಗೌರಿ ಜಿಂಕೆಯ ಆತ್ಮಕತೆ
 
ಕೃಷಿಕರ ಬದುಕು ಸಾಧನೆ:ಇಪ್ಪತ್ತು ವರುಷ ತರಕಾರಿ ಕೃಷಿಯ ಹರುಷ 
 
ಔಷಧೀಯ ಸಸ್ಯ : ಕೊತ್ತಂಬರಿ 
 
ಹಿನ್ನೋಟ:೧) ಹಲಸು ಭವಿಷ್ಯದ ಬೆಳೆ ಆಗಬೇಕಾದರೆ….
 
ಈ ಸಾವಯವ ಕೃಷಿ, ಗ್ರಾಮೀಣ ಅಭಿವೃದ್ಧಿ ಪತ್ರಿಕೆ ಈಗ ಒಂದೇ ಒಂದು ಕ್ಲಿಕ್ ಮಾಡಿದರೆ ನಿಮಗೆ ಲಭ್ಯ.
ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.