ಸೊಗಸಿಲ್ಲಾ.. By veeresh hiremath on Mon, 09/26/2011 - 21:20 ಕವನ " ಸೊಗಸಿಲ್ಲಾ ಗೆಳತಿ ಸೊಗಸಿಲ್ಲಾ ಮನಸೊಳಗೆ ಈಗ ಮನಸಿಲ್ಲಾ ನನ್ನಿ೦ದ ನೀ ದೂರಾದ ಮೇಲೆ ಹ್ಜ್ದದಯಕೆ ಬಡಿತದ ಬಲವಿಲ್ಲಾ ಕನಸುಗಳಿಗೂ ಈಗ ಕೆಲಸವಿಲ್ಲಾ ಕಣ್ಣುಗಳಿಗೆ ನಿದ್ರೆಯ ಭಯವಿಲ್ಲಾ ಕಾರಣ ಕೇಳದೆ ನೀ ಹೊರಟೆಲ್ಲಾ ನನ್ನ ಮನಸು ಮರಳಿಸುವದ ಮರತೆಲ್ಲಾ....! Log in or register to post comments