ಸ್ನೇಹ
ಕವನ
ಮನಸಿನ ಆಳದಲಿ
ನೆನಪಿನ ಅಲೆಯಲಿ
ಒಲುಮೆಯ ಜೀವಕ್ಕೆ
ಪ್ರಿಯ ಹೃದಯಕ್ಕೆ
ತಂಪು ನೀಡುವೆದೇ ಸ್ನೇಹ.
***
ತಾಯಿ ಇಲ್ಲದೆ ಲಾಲಿ ಹಾಡಿಲ್ಲ
ಪ್ರೀತಿ ಇಲ್ಲದೆ ಪ್ರೀತಿ ಹಾಡಿಲ್ಲ
ಸಂಗೀತವಿಲ್ಲದೇ ಆನಂದವಿಲ್ಲ
ಸ್ನೇಹವಿಲ್ಲದೇ ಪವಿ ಇಲ್ಲ.
***
ಕಲ್ಲೊಂದು ಪ್ರಕೃತಿ
ಅದನ್ನು ಕೆತ್ತಿದರೆ ಆಕೃತಿ
ಕಲ್ಲನ್ನು ಪೂಜಿಸಿದರೆ ಸಂಸ್ಕೃತಿ
ಸ್ನೇಹ ಎಂಬುದು ಇದೇ ರೀತಿ..
*****