ಸ್ವಸ್ತಿಕ್ ಚಿಹ್ನೆ-ಬಳಕೆ ಏಕೆ ?
ಹಿಂದೂಗಳಲ್ಲಿ ಸ್ವಸ್ತಿಕ್ ಚಿಹ್ನೆ ಪವಿತ್ರವಾದ ಶುಭ ಚಿಹ್ನೆಯಾಗಿ ಬೆಳೆದು ಬಂದಿದೆ.ಇದಕ್ಕೆ ಕಾರಣ ಇದರಲ್ಲಿ ಅಡಗಿರುವ
ಗೂಢ ಶಕ್ತಿ. ಈ ಚಿಹ್ನೆ ವಾಸ್ತು ರಚನಾ ಶಾಸ್ತ್ರದಲ್ಲಿಯೂ ಅಪಾರವಾದ ಮಾಹಿತಿ ನೀಡುತ್ತದೆ. ನಮ್ಮ ಪುರಾತನರು ಈ ಚಿಹ್ನೆಯನ್ನು
ಹೆಚ್ಚಾಗಿ ಬಳಸುತ್ತ ಅದರ ಶುಭ ಫಲಗಳನ್ನು ನೋಡಿ ಸಂಪ್ರದಾಯವಾಗಿ ಬೆಳೆಸಿಕೊಂಡು ಬಂದರು.
ಜರ್ಮನ್ ಭೂಗೋಳ ಶಾಸ್ತ್ರಜ್ಞ ಅರ್ನೆಸ್ಟ್ ಹರ್ಟಮನ್ ಎಂಬಾತ ತನ್ನ "ಲಂಬಾ ಅಂಟೇನಾ" ಎಂಬ ಉಪಕರಣದ
ಸಹಾಯದಿಂದ "ಸ್ವಸ್ತಿಕ್" ಚಿಹ್ನೆಯು 1 ಲಕ್ಷ ಬೋವೀಸ್ ಮಾಪನದಷ್ಟು ಕಂಪನದ ಶುಭ ಶಕ್ತಿಯನ್ನು ಹೊರಸೂಸುತ್ತದೆ
ಎಂಬುದನ್ನು ತೋರಿಸಿಕೊಟ್ಟ. ನಕಾರಾತ್ಮಕ ಶಕ್ತಿಯನ್ನು ಸಕಾರಾತ್ಮಕವಾಗಿ ಪರಿವರ್ತಿಸುವ ಅತಿ ಹೆಚ್ಚಿನ ಶಕ್ತಿ ಇರುವ
ಚಿಹ್ನೆಯೆಂದರೆ ಅದು ಸ್ವಸ್ತಿಕ್.
ನಮ್ಮ ಹಿಂದಿನವರ ಅನುಭವದ ಪ್ರಕಾರ.. ಮನೆಯಲ್ಲಿ ಒಂದೇ ರೇಖೆಯಲ್ಲಿ ಮೂರು ಬಾಗಿಲು ಬಂದರೆ ಮಧ್ಯದ ಬಾಗಿಲಿಗೆ
ಸ್ವಸ್ತಿಕ್ ಚಿಹ್ನೆ ಬಳಸಿದರೆ ಶುಭ ಫಲಗಳುಂಟಾಗುವುದೆಂಬ ನಂಬಿಕೆ ಇದೆ. ವ್ಯಾಪಾರ ವ್ಯವಹಾರಗಳಲ್ಲಿ ಅಂಗಡಿಗಳಲ್ಲಿ ಈ
ಚಿಹ್ನೆಯ ಬಳಕೆಯಿಂದ ಅಭಿವೃದ್ಧಿ ಕಾಣಲು ಸಾಧ್ಯ ೆಂಬ ನಂಬಿಕೆಯೂ ಚಾಲ್ತಿಯಲ್ಲಿದೆ.
ಅಷ್ಟಕ್ಕೂ ಇದು ನಮ್ಮ ಶ್ರೀ ಗಣೇಶನ ಚಿಹ್ನೆಯಾಗಿದೆ.
ಈ ಚಿಹ್ನೆಯ ತಪ್ಪು ಬಳಕೆಯಿಂದಲೂ ದುರಂತವಾಗುವುದೆಂಬುದಕ್ಕೆ "ಹಿಟ್ಲರ್"ನೇ ನಮ್ಮ ಕಣ್ಣೆದುರಿಗಿರುವ
ಐತಿಹಾಸಿಕ ಸಾಕ್ಷಿ.
Comments
ಭಾಗ್ವತ ರವರಿಗೆ ವಂದನೆಗಳು
In reply to ಭಾಗ್ವತ ರವರಿಗೆ ವಂದನೆಗಳು by H A Patil
ಪಾಟೀಲರವರೆ ವಂದನೆಗಳು.
ಮಾಹಿತಿಗೆ ಧನ್ಯವಾದಗಳು, ಭಾಗ್ವತರೇ
In reply to ಮಾಹಿತಿಗೆ ಧನ್ಯವಾದಗಳು, ಭಾಗ್ವತರೇ by kavinagaraj
ಕವಿನಾಗರಾಜರವರಿಗೆ,
ಒಳ್ಳೆ ಮಾಹಿತಿ, ವೀಕಿಪೀಡಿಯಾದಲ್ಲಿ
In reply to ಒಳ್ಳೆ ಮಾಹಿತಿ, ವೀಕಿಪೀಡಿಯಾದಲ್ಲಿ by partha1059
ಪಾರ್ಥರವರಿಗೆ ವಂದನೆಗಳು.
ಭಾಗ್ವತರೆ,
In reply to ಭಾಗ್ವತರೆ, by makara
ಶ್ರೀಧರವರಿಗೆ ವಂದನೆಗಳು
In reply to ಭಾಗ್ವತರೆ, by makara
ಶ್ರೀಧರ ಭಂಡ್ರಿಯವರೆ
In reply to ಶ್ರೀಧರ ಭಂಡ್ರಿಯವರೆ by partha1059
ಸ್ವಸ್ತಿಕದ ಬಗೆಗೆ ಸಂಪೂರ್ಣ
In reply to ಸ್ವಸ್ತಿಕದ ಬಗೆಗೆ ಸಂಪೂರ್ಣ by makara
ಕೊಂಡಿಯನ್ನು ಒದಗಿಸಿದ