ಹನಿಗಳು ಸರ್ ಹನಿಗಳು !
ಈಗೀಗ
ಮನುಷ್ಯರು ಕಲಿತಂತೆ
ಬಲಿತಂತೇ
ಸಮಾಜದಲ್ಲಿ
ಕುಬ್ಜರಾಗುತ್ತಿದ್ದಾರೆ !
*
ಬದುಕಿಗಾಗಿ
ಕಲಿತಿರುವ
ಜನ
ಸಾವಿಗಾಗಿ
ಹೋರಾಡುತಿದ್ದಾರೆ !
*
ವಾತಾವರಣವೇ
ವಿಷಮಯ
ಆಗಿರುವಾಗ
ಜನರ
ಹೃದಯ
ಅಘಾತವಾಗದೆ
ಇದ್ದೀತೆ !
*
ಸವಿ ಇಲ್ಲದ್ದೇ
ಹೆಂಡತಿಯ ಹತ್ತರೆ
ಎಂತ ನಡೆಯ !
*
ಬೇರೆಯವರ
ಮನೆ ಕಡೆ ಹೋಗೆಡಿ
ಗತಿ ಇಲ್ಲದ್ದೆ !
*
ಸಾವ ಕಾಲಕ್ಕೆ
ಆರೂ ಬತ್ತವಿಲ್ಲೆಯೋ
ತಿಳ್ಕೊಂಡು ಬಾಳು
*
ಅಹಂ
ಇಷ್ಟೊಂದು
ಇರ
ಬಾರದಯ್ಯಾ !
ತಾನೂ
ಬಾಲವಾಡಿಯಿಂದಲೇ
ಕಲಿತು
ಬಂದವನೆಂಬುವುದು
ಇರಲಯ್ಯಾ !!
*
ಬಲಿರೇನಯ್ಯ
ನಾ
ಇರುವಂತಹ
ಸ್ಥಳ
ಅಂದವನಿಂದು
ಬಾಲ ಇಲ್ಲದೆ
ಮರದಲ್ಲಿಹನು !
ಅದೇ
ಜೊತೆಯಲ್ಲಿ
ಇರುವವ
ಪಾಪ
ಬಾಲವಾಡಿಯಲ್ಲಿಹನು !
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ