ಹನಿ ಪ್ರೀತಿ By thatsaadavi on Thu, 03/15/2012 - 12:41 ಕವನ ಒಲವಿನ ಸೋನೆಯಲಿ ತೊಯ್ದು ಹಗುರಾಗಿದೆ ಜೀವ ಮಳೆ ನಿಂತರೂ ಹನಿಗಳಲಿ ತೊಟ್ಟಿಕ್ಕುವುದು ಎನಿಂಥ ಭಾವ! Log in or register to post comments