ಹಸಿ ಹಸಿಯಾದ ಹರಯ... By Maalu on Tue, 02/05/2013 - 13:20 ಕವನ ಗೆಳೆಯಾ, ಹಸಿ ಹಸಿಯಾದ ಹರಯ ಕುಡಿಸಿತ್ತು ನನಗೆ ಸುರೆಯ! ನಾ ಹಿಡಿದಿದ್ದೆ ನಿದಿರೆ ಜಾಡು ಅಲ್ಲಿ ಕಟ್ಟು ಪಾಡು ಇರದ ಕಾಡು! ಬಲಿತ ಮರದಂತೆ ನಿಂತಿದ್ದೆ ನೀನು ಬಳಸಿ ತಬ್ಬಿದ್ದೆ, ಬಳ್ಳಿ ನಾನು! ಇರುಳಲ್ಲಿ ಕಂಡ ಕನಸು ನಿಜವಾಗಲೆಂದು ಹರಸು! -ಮಾಲು Log in or register to post comments