1 ಕಾಳಿದಾಸ
ಕವನ
ಚರಮಗೀತೆಯಕೇಳುವಗೀಳಿಗಿಳಿದರಾಜನಿಗಿಲ್ಲಕಾಳಿದಾಸನಪದಗಳಗೋಚರಶಕ್ತಿಯಪರಿ
ಚರಮಗೀತೆಯದುಕಾಲಕುಣಿಕೆಯಮರಣಹಾರವೆಂದರಿಯದೆಪರಿಪರಿಯಲಿಪೀಡಿಸಿದ
ಪರಮಮಿತ್ರನಪ್ರಾಣಹರಣಕಾರಣಚರಮಗೀತೆಯನುಡಿಯಬಹುದೆರಾಜಾಙೆಯನೆಪದಿ
ಪರಮಘಾತಕತನವದುಚರಮಗೀತೆಧಿಕ್ಕರಿಸುವುದುಚಿತರಾಜಾಙೆಯಪಣಕಿಡುವೆಸ್ನೇಹವ
ವರಕವಿಕೋಗಿಲೆಗಳುಲಿಯಲಿಮುದದಿಂದನುಗಾಲರಾಜಾಭೋಜನಾಶ್ರಯದವಸಂತದಲಿ
ಹರಸಲಿಕಾಳಿಕಾದೇವಿಮಿತ್ರಭೋಜನನವರತೆನುತಹಾರೈಸಿ ನಡೆದನಾವರಕವಿಬೇಗೆಯಲಿ
Comments
ಉ: ಕಾಳಿದಾಸ