7. ವಿದ್ಯಾಧರೆ

7. ವಿದ್ಯಾಧರೆ

ಕವನ

 ಕಳಕಳದಿಕೇಳುವೆಕಾಳಿಕನಿಕರಿಸಿಪೇಳೆನ್ನಿನಿಯನಿರವ

ಕಾಳಿಕಾಲಯಕೆಕೃಪೆಕೇಳಿಬಂದೆನ್ನಪತಿಯಪಾಡನು

ತಿಳಿಯದಾಗಿಹೆಯೆನ್ನೊಡಲಳಲದಾಳವನರಿಯೆಯಾ

ಖೂಳಕಳೇಬರಪ್ರಿಯೆಜಾಳಿಸಿದೆನೆಲ್ಲದೇಶಗಳಪತಿಯ

ಸುಳಿವನರಿಯದೆಬಳಲಿಬೆಂಡಾಗಿಹೆನುಭಂಡಳಾಗದಿರುಭದ್ರಕಾಳಿ

ಬಾಳಗೊಡುಪ್ರಸಾದಿಸಿಹರಸುಕಾಳಭೈರವಪ್ರಿಯೆ

ದಾಳವಾಯಿತೆನ್ನಜೀವನಖೂಳಮಂತ್ರಿಯತಂತ್ರಗಾಳಕೆ

ತಾಳದಾಯಿತುಮನಮಂದಸ್ಮಿತಮಂದಮತಿಪತಿಯಸ್ಥಿತಿ

ಕಳುಹಿದೆನುಪತಿಯಕಾಳಿಕಾಲಯೊದೊಳುವಿದ್ಯೆಯವರವ

ಕೇಳಲುಕಾಳರಾತ್ರಿಯಲಿತಿಳಿಯದಾದೆನುಮುಂದೆನಡೆದುದ

ಕೇಳಲಾರೆಯನನ್ನಮೊರೆಯನುಯೆಲ್ಲಬಲ್ಲವಳುನೀನು

ಬೆಳಕತೋರೆನ್ನಜೀವನಕೆಕರಪಿಡಿದುಕಾಪಾಡುಕಾತ್ಯಾಯಿನಿ

ಪೊಡಮಡುವೆವಿನಯದಿಪತಿಕುರುಹನರುಹಿಹರಸೆನ್ನತಾಯಿಜಗಜ್ಜನನಿ.