ಸಂಪದ - ಹೊಸ ಚಿಗುರು ಹಳೆ ಬೇರು

ಪುಸ್ತಕ ಸಂಪದ

ರುಚಿ ಸಂಪದ

  • ಮುಳ್ಳುಸೌತೆ ಸಿಹಿ ಅಪ್ಪ

    ಬರಹಗಾರರ ಬಳಗ
    ಅಕ್ಕಿಯನ್ನು ೨ ಗಂಟೆ ನೆನೆಸಿ. ನಂತರ ತೊಳೆದು ಸಿಪ್ಪೆ ಮತ್ತು ತಿರುಳನ್ನು ತೆಗೆದು ಸಣ್ಣಗೆ ಹೆಚ್ಚಿದ ಮುಳ್ಳುಸೌತೆ ಮತ್ತು ತೆಂಗಿನ ತುರಿಯನ್ನು ಸೇರಿಸಿ ನೀರು ಹಾಕದೆ ನುಣ್ಣಗೆ ರುಬ್ಬಿ. ನಂತರ ಬೆಲ್ಲ, ಉಪ್ಪು ಸೇರಿಸಿ ರುಬ್ಬಿ. ನಂತರ ಬಾಣಲೆಗೆ ಹಾಕಿ ಸ್ವಲ್ಪ ಹೊತ್ತು ಸ್ವಲ್ಪ ಗಟ್ಟಿಯಾಗುವವರೆಗೆ ಮಗುಚಿ.
  • ಸಿಹಿ ಗೆಣಸಿನ ಮಿಲ್ಕ್ ಶೇಕ್

    ಬರಹಗಾರರ ಬಳಗ
    ಮಸೆದ ಸಿಹಿ ಗೆಣಸಿಗೆ ಏಲಕ್ಕಿ ಪುಡಿ, ಸಕ್ಕರೆ ಸೇರಿಸಿ ನುಣ್ಣಗೆ ರುಬ್ಬಿ. ಈ ಮಿಶ್ರಣಕ್ಕೆ ಹಾಲು ಸೇರಿಸಿ ಕಲಕಿದರೆ ಸಿಹಿ ಗೆಣಸಿನ ಸವಿಯಾದ ಮಿಲ್ಕ್ ಶೇಕ್ ತಯಾರು.
    - ಸಹನಾ ಕಾಂತಬೈಲು, ಬಾಲಂಬಿ
  • ಸಬ್ಬಸಿಗೆ ಸೊಪ್ಪಿನ ತಾಲಿಪಟ್ಟು

    Kavitha Mahesh
    ಗೋಧಿ ಹಿಟ್ಟಿಗೆ ಸ್ವಲ್ಪ ಎಣ್ಣೆ ಹಾಕಿ ಹೆಚ್ಚಿದ ಸಬ್ಬಸಿಗೆ ಸೊಪ್ಪು, ಉಪ್ಪು, ಇಂಗು, ಜೀರಿಗೆ ಹುಡಿ, ಹಸಿ ಮೆಣಸಿನಕಾಯಿ ಪೇಸ್ಟ್, ಕೊತ್ತಂಬರಿ ಸೊಪ್ಪನ್ನು ಹಾಕಿ, ಚೆನ್ನಾಗಿ ನಾದಿ. ಕಲಸಿದ ಹಿಟ್ಟು ಒಂದು ಗಂಟೆ ನೆನೆದ ನಂತರ ರೊಟ್ಟಿ ಲಟ್ಟಿಸಿ ಎಣ್ಣೆ ಹಾಕಿ ಎರಡೂ ಬದಿ ಬೇಯಿಸಿದ್ರೆ ರುಚಿಯಾದ ಸಬ್ಬಸಿಗೆ
  • ಬಾಳೆಹಣ್ಣಿನ ಸಾಸಿವೆ

    ಬರಹಗಾರರ ಬಳಗ
    ಬಾಳೆಹಣ್ಣನ್ನು ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಿ. ಕಾಯಿತುರಿ, ಕೆಂಪುಮೆಣಸು, ಹಸಿಮೆಣಸು, ಸಾಸಿವೆ, ಎಳ್ಳು, ಕೊತ್ತಂಬರಿ ಅರಿಸಿನ ಹಾಕಿ ರುಬ್ಬಿ ಇದಕ್ಕೆ ಮೊಸರು, ಉಪ್ಪು ಬೇಕಾದರೆ ಬೆಲ್ಲ ಹೆಚ್ಚಿದ ಬಾಳೆಹಣ್ಣು, ಹಾಕಿ ಚೆನ್ನಾಗಿ ಕಯ್ಯಾಡಿಸಿ ಇದಕ್ಕೆ ಕೆಂಪು ಮೆಣಸು, ಸಾಸಿವೆ, ಎಣ್ಣೆ, ಇಂಗು ಹಾಕಿ ಚಟಪಟ ಎಂದ
  • ಬದನೆಕಾಯಿ ಹಿಂಡಿ

    ಬರಹಗಾರರ ಬಳಗ
    ಬದನೆ ಕಾಯಿಯನ್ನು ಸ್ವಲ್ಪ ಎಣ್ಣೆ ಹಚ್ಚಿ ಚಿಕ್ಕ ಚಿಕ್ಕ ನಾಲ್ಕೈದು ತೂತು ಮಾಡಿ ಕೆಂಡದಲ್ಲಿ ಅಥವಾ ಗ್ಯಾಸ್‌ನಲ್ಲಿ ಬೇಯಿಸಿಕೊಳ್ಳಿ ಆಮೇಲೆ ಅದರ ಸಿಪ್ಪೆಯನ್ನು ತೆಗೆದು ಸೌಟಿನಲ್ಲಿ ಚೆನ್ನಾಗಿ ಜಜ್ಜಿ ಒಂದು ಪಾತ್ರೆಗೆ ಹಾಕಿಕೊಳ್ಳಿ ಇದಕ್ಕೆ ಚಿಕ್ಕದಾಗಿ ಹೆಚ್ಚಿದ ಈರುಳ್ಳಿ, ತೆಂಗಿನ ತುರಿ, ರುಚಿಗೆ ಉಪ್ಪು,
  • ಬ್ರೆಡ್ ರೋಲ್

    Kavitha Mahesh
    ಸಿಪ್ಪೆ ತೆಗೆದು ಬೇಯಿಸಿ ಮಸೆದ ಆಲೂಗೆಡ್ಡೆಗೆ ಉಪ್ಪು, ಹಸಿ ಮೆಣಸಿನಕಾಯಿ, ಜೀರಿಗೆ ಹುಡಿ, ಕರಿಬೇವಿವ ಸೊಪ್ಪು, ಕೊತ್ತಂಬರಿ ಸೊಪ್ಪು, ಶುಂಠಿ ತುರಿ ಬೆರೆಸಿ ಕಲಸಿಡಿ. ಬ್ರೆಡ್ ಸ್ಲೈಸ್ ನ ಅಂಚುಗಳನ್ನು ತೆಗೆದು ಬಿಳಿ ಭಾಗವನ್ನು ನೀರಿನಲ್ಲಿ ಅದ್ದಿ ಕೈಯಿಂದ ಒತ್ತಿ ನೀರು ತೆಗೆಯಿರಿ. ನಂತರ ಬ್ರೆಡ್ ಸ್ಲೈಸ್