ಕೆಲವು ದಿನಗಳ ಸಮಯದಲ್ಲಿ ಒಂದು ಹಿಂದಿ ಚಾನಲ್ ಮತ್ತು ಕನ್ನಡದ ಮತ್ತೊಂದು ಚಾನಲ್ (ಸರಣೆ ಸದ್ಯಕ್ಕೆ ಇನ್ನು ಪ್ರಾರಂಭವಾಗಿಲ್ಲ!!, ಕೇವಲ Ads ಮಾತ್ರ ಬಿತ್ತರಿಸಲಾಗುತ್ತಿದೆ...) "ನಿಮ್ಮ ಹಿಂದಿನ ಜನ್ಮದ ರಹಸ್ಯ ತಿಳಿಯಿರಿ" ಎಂಬ ಶೀಷಿಕೆಯೊಂದಿಗೆ…
ಕೊನೆಯಾಸೆ ನೆರವೇರಿಸಲೂ ಅಂತರ್ಜಾಲ ತಾಣ
ಸತ್ತ ನಂತರ ವ್ಯಕ್ತಿಯ ಆಸ್ತಿಯ ವಿಲೇವಾರಿ ಮಾಡಲು ಉಯಿಲು ಬರೆದಿಡುವುದಿದೆ.ಈಗ ಡಿಜಿಟಲ್ ಉಯಿಲು ಕೂಡಾ ಸಾಧ್ಯ.http://legacylocker.com ಅಂತಹ ತಾಣಗಳು ವ್ಯಕ್ತಿಯ ಡಿಜಿಟಲ್ ಉಯಿಲನ್ನು ತಿಳಿದುಕೊಂಡು,ಆತನ…
ಇಗೋ ನೋಡಿ ನಮ್ಮ ಊರಲ್ಲಿ ಡಿಸೆ೦ಬರ್ ೧೧ ರಿ೦ದ ೨೦ ರ ವರೆಗೆ ನಡೀತಿದೆ "ಬೆ೦ಗಳೂರು ಹಬ್ಬ". ಈ ಹಬ್ಬದ ವಿಷೇಶ ಜಾಝ್ ಸ೦ಗೀತ, ಸೂಫಿ ಸ೦ಗೀತ, ಪಾಕಿಸ್ಥಾನಿ ಸ೦ಗೀತ, ಬಾಲಿವುಡ್ ಸ೦ಗೀತ. ಇದು ಹೆ೦ಗಪ್ಪ ಅ೦ದ್ರೆ ಚೈನಿಸ್ ಹೋಟೆಲ್ ಅ೦ತಾ ಹೆಸರಿಟ್ಕೊ೦ಡು…
iendship’ನಲ್ಲಿ ನಾನಾ ವಿಧ. ಸದ್ಯಕ್ಕೆ ಮೂರನ್ನು ತಿಳಿದುಕೊಳ್ಳೋಣ .... ಸಿಂಪಲ್ friendship ಅಂದರೆ ಎದುರಿಗೆ ಸಿಕ್ಕಾಗ ಯಥಾಶಕ್ತಿ ಕಿಸಿಯುವಿಕೆ. ಅಂದರೆ ತುಟಿ ಅಂಚಿನ ನಗು, ಒಂದೇ ಒಂದು ಹಲ್ಲು ತೋರಿಸಿ ನಗು, ಬಾಯನ್ನು ಸ್ವಲ್ಪವೇ ಹಿಗ್ಗಿಸಿ…
ಸಂತೆಯೊಳಗಿನ ಅನಾಮಿಕರು - ಸ್ಥಳನಿರ್ದಿಷ್ಟ ಜನಸಂಪರ್ಕದ ಕಲಾಕೃತಿಗಳ ಪ್ರದರ್ಶನ
ಇದು ಜಾಹೀರಾತಲ್ಲ.. ಮೆಟ್ಟಿಲು ಹತ್ತಿ ಬಂದು ನೋಡಿರಲ್ಲ...
ಕೆಂಪೆಗೌಡ ರಸ್ತೆಯ ಪಾದಚಾರಿ ಮೇಲುಸೇತುವೆಯಲ್ಲಿ ಮಂಸೋರೆ ತಮ್ಮ ಚಿತ್ರದೊಂದಿಗೆ
"ನನ್ನ ಕಲಾಕೃತಿಗಳ…
ಇತ್ತೀಚೆಗೆ ಫ್ರಾನ್ಸಿಸ್ ಫುಕೊಯಾಮಾನ ಹೇಳಿಕೆಯೊಂದು ಕಾಣಿಸಿತು.
"The term 'war on terrorism' is a misnomer, resulting in distorted ideas of the main threat facing Americans today. Terrorism is only a means to…
ನೀರಲ್ಲಿ ಮೀನಿನ ಹೆಜ್ಜೆ ಗುರುತೂ ...ಹೆಂಗಸಿನ ಮನಸ್ಸೂ..... ತಿಳಿಯದಂತೆ! ಸರಿಯೇ.... ಹುಡುಗಿಯ(ಹೆಂಗಸರ) ಮನಸ್ಸನ್ನು ಅರಿಯುವುದು ಕಷ್ಟಅಂತಾರೆ.ಯಾಕೊ ಏನೋ.....ಅಲ್ಲ..ಹುಡುಗರ(ಗಂಡಸರ) ಮನಸ್ಸನ್ನು ತಿಳಿಯಬಹುದೇ?ಯಾರ ಮನಸ್ಸನ್ನು ಯಾರಿಗೂ…
ಇವತ್ತು ಮನ್ಸೋರೆ ಕಲಾಪ್ರದರ್ಶನ ಮೆಜೆಸ್ಟಿಕ್ ನಲ್ಲಿ. ರಾತ್ರಿ ೯ ರ ತನಕ ಇದೆ. ಸಾಧ್ಯವಿದ್ದವರು ಹೋಗಿ, ಆಸ್ವಾದಿಸಿ, ಯುವ ಕಲಾವಿದನನ್ನು ನಿಮ್ಮ ಉಪಸ್ಥಿತಿಯ ಮೂಲಕ ಪ್ರೋತ್ಸಾಹಿಸಿ.
ನಾವು ಈಗಷ್ಟೇ ಹೋಗಿ ಬಂದೆವು. ಚಿತ್ರಗಳು ಇಲ್ಲಿವೆ.
’ವೈಟ್ ಹೌಸ್’ ಒಳಗೆ ಈಗ ’ಒಬಾಮ ಪರಿವಾರ’ ಇದೆಯಲ್ಲಾ. ಹಾ ಆಗ ಇನ್ನೂ ಅಮೆರಿಕನ್ ಅಧ್ಯಕ್ಷರ ಪದವಿಗೆ ಚುನಾವಣೆ ನಡೆಯುತ್ತಿತ್ತು. ಅಬ್ಬ ನಾವಿದ್ದಷ್ಟು ಹೊತ್ತೂ ’ಎಲೆಕ್ಷನ್ ಕ್ಯಾಂಪೇನ್’ ನೋಡಿ ಕೇಳಿ ತಲೆ ಚಿಟ್ಟು ಹಿಡಿದಿತ್ತು. ಆಗಲೆ ’ಚೈನಾ…
ಬೆಳಗಿನಿ೦ದ ಚಿಟಿ ಪಿಟಿ ಮಳೆ, ಅದು ಇಲ್ಲಿ ಯು.ಎ.ಇ ಯಲ್ಲಿ ಅಪರೂಪಕ್ಕೆ ಬರುವ ಮಳೆ ಶುರುವಾಗಿ ಸ೦ಜೆವರೆಗೂ ನಿರ೦ತರವಾಗಿ ಸುರಿಯುತ್ತಿದೆ, ಸ೦ತೊಷ ಹೆಳತೀರದಾಗಿದೆ ಕಾರಣ ಗಾಜಿನ ದೊಡ್ದ ದೊಡ್ದ ಕಿಟಕಿಗಳ ಮೂಲಕ ಹೊರ ನೊಡಿದಾಗ ರಸ್ತೆಯಮೆಲೆ ಹನಿ ಹನಿ…
ಬಾಳೆಲ್ಲಾ ಬರೀ ಮೋಜು ಖುಶಿಯ ಗುಣಿಕೆ ಎಂದು
ಹಾಡಿ ಪಾಡಿ ನಲಿದು ಕುಣಿದು ಕ್ಷಣಿಕ
ಹರೆಯ ಶಾಶ್ವತವೆಂದು ಸಾರಿ
ಜಗಕೆಲ್ಲಾ , ಆಡಿ ಆಟ ಹೂಡಿ ಮಾಟ
ಮೋಡಿ ,ಒಡನಾಡಿಯ
ಹುಡುಕಿ ಕೂಡಿ ಕೂಡಿ
ದಿನಗಳು ಒಡಗೂಡಿ
ಹುಚ್ಚು ಹರೆಯದ
ಹುಚ್ಚು ಕಳೆದು
ಒಡನಾಡಿ…
೧. "ಟ್ಯಾಕ್ಸಿ ಡ್ರೈವರ್ಗಳು ಶೌಚಾಲಯಕ್ಕಿಂತಲೂ ಗಬ್ಬು". ಇದು ನಾನು ಹೇಳುತ್ತಿರುವುದಲ್ಲ, ಮಲೇಷ್ಯಾದ ಕ್ಯಾಬಿನೆಟ್ ದರ್ಜೆಯ ಸಚಿವರ ಬಾಯಿಂದ ಉದುರಿದ್ದು. ಮಲೇಷ್ಯಾದ ಪ್ರವಾಸ ಉದ್ಯಮಕ್ಕೆ ಒರಟಾಗಿ ನಡೆದುಕೊಳ್ಳುವ, ಬೇಕಾಬಿಟ್ಟಿ ಚಾರ್ಜ್ ಮಾಡುವ, …
ತೆಲಂಗಾಣ ಬೇರೆ ರಾಜ್ಯ ಆಗುತ್ತೆ ಅನ್ನುವ ಸುದ್ಧಿಯ ಜೊತೆಗೆ, ಇಂತಹುದೇ ಕೂಗು ಕರ್ನಾಟಕದಲ್ಲಿಯೂ ಕೇಳಿ ಬರುವುದು ಎಂದೂ, ಕೊಡಗು, ಹೈದ್ರಾಬಾದ್ ಕರ್ನಾಟಕ ಭಾಗದ ಜನರು ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ಮಾಡ್ತಾರೆ ಅಂತಲೂ ಕನ್ನಡದ ಕೆಲವು…
ಚಳಿಗಾಲದಲ್ಲಿ ಅಮೆರಿಕ !
ಅಮೆರಿಕದ ಕೆಲವು ಭಾಗಗಳಲ್ಲಿ ಕ್ಯಾಲಿಫೋರ್ನಿಯ ಬಿಟ್ಟರೆ ಪೂರ್ವ, ಮಧ್ಯ, ಮತ್ತು ಉತ್ತರ ಭಾಗಗಳಲ್ಲಿ ಹಿಮಪಾತ ಅತಿಹೆಚ್ಚು. ಮೊದ ಮೊದಲು ಭಾರತೀಯರಿಗೆ ಅದನ್ನು ಸಹಿಸಲಾರದಷ್ಟು ಕೊರೆಯುವ ಚಳಿ ಇರತ್ತೆ.
-ಚಿತ್ರ, ಪ್ರಕಾಶ್.…
ಘಾಟ್ಕೊಪರ್ ನಲ್ಲಿ ’ಮೆಟ್ರೊ ರೈಲ್ ಕೆಲಸ’ ಬಿರುಸಿನಿಂದ ಸಾಗಿದೆ. ಅದಕ್ಕೆ ಹೊಂದಿಕೊಂಡಂತೆ, ’ಸ್ಕೈವಾಕ್’ ರಸ್ತೆಯೂ ಸಹಿತ. ಚಿತ್ರದಲ್ಲಿ ತೋರಿಸಿರುವ ದಾರಿ, ಅಷ್ಟೇನೂ ಅಗಲವಾಗಿಲ್ಲ. ಮುಂಬೈನಗರದಲ್ಲಿ ಪ್ರಯಾಣಿಸುವವರ ರೈಲು ಯಾತ್ರಿಕರಿಗೆ ಈ…
ಕೆಲವು ಕನ್ನಡಪದಗಳಿಗೆ ಬಳಸುತ್ತಿರುವ ಇಂಗ್ಲೀಷ್ ಪದಗಳು ಸೂಕ್ತ ಮತ್ತು ಸುಲಭವೆನಿಸುತ್ತದೆ. ಇಂತಹ ಪದಗಳಿಗೆ ಕನ್ನಡ ಅನುವಾದಿತ ಪದಗಳು ಕೆಲವೊಮ್ಮೆ ಅರ್ಥೈಸಲು ಕಷ್ಟವಾಗುವುದರ ಜೊತೆಗೆ ಸುಲಭವೂ ಎನಿಸುವುದಿಲ್ಲ.
* ಉದಾ: "ದ್ವಿಚಕ್ರ ವಾಹನ" ಅಂತ…
ಉಳ್ಳವರು ಶಿವಾಲಯವ ಮಾಡುವರು
ನಾನೇನು ಮಾಡಲಿ ಬಡವನಯ್ಯಾ......
ಬಸವಣ್ಣನವರ ಈ ವಚನವನ್ನು ಕೇಳಿದಾಗಲೆಲ್ಲಾ ನನ್ನ ಮನಸ್ಸಿನಲ್ಲಿ ಸ್ಪುಟವಾಗಿ ನಿಲ್ಲುವ ಶಬ್ದ "ಶಿವಾಲಯ". ಶಿವನಿರುವ ಸ್ಥಳ "ಶಿವಾಲಯ" ವಾದಂತೆ, ದೇವರಿರುವ ಸ್ಥಳ ದೇವಾಲಯ"…