ವೀರ, ಧೀರ, ಶೂರ ನಮ್ಮ ವೀರುತತ್ತರಿಸಿತು ಆಟಕೆ ನೆಲ ಜೋರು!ಸೆಹವಾಗನ ಆಟ ಅಂದ್ರೆ ಅಬ್ಬ!ನೋಡುವವರ ಕಣ್ಣುಗಳಿಗೆ ಹಬ್ಬಧೋನಿ ಸಾಧನೆಯೂ ಇಲ್ಲ ಕಮ್ಮಿದೋಣಿಯನ್ನು ದಡ ಸೇರಿಸ್ತಾನಮ್ಮಿ!ನಮ್ಮ ಕ್ರಿಕೆಟ್ ಟೀಮು ಇಂದು ಚಿನ್ನಇಂಥ ಆಟ ನೋಡಲು ಬಲು…
* ’ಆಡ ಮೋಡಿಗಲದಾ ರಾಮಯ್ಯ’, ತ್ಯಾಗರಾಜರ ಕೀರ್ತನೆಯ ’ಎಚ್. ಎಮ್. ವಿ. ರೆಕಾರ್ಡ್’ ಗಳು ನಮ್ಮ ಮನೆಯಲ್ಲಿದ್ದವು. ಶಾಸ್ತ್ರೀಯ ಸಂಗೀತವನ್ನು ನಮ್ಮ ತಂದೆಯವರು ಆಸ್ತೆಯಿಂದ ಆಲಿಸುತ್ತಿದ್ದರು. (ಇದು, ೧೯೩೧ ರಲ್ಲಿ)
ಮೂರನೇ ಎಪಿಸೋಡು ಕೇಳಲು ಇಲ್ಲಿ ಚಿಟುಕಿ
ಮೂರನೇ ಕಂತಿನಲ್ಲಿ ನಿಮಗಾಗಿ
~ ಶಬರಿಮಲೈ ಯಾತ್ರೆ
~ ಚಿನ್ನದ ಹುಚ್ಚು
~ ಅರವಿಂದ ಅಡಿಗನ ಹೊಸ ಪುಸ್ತಕ
~ ಅದು-ಇದು
ಮಾತೋಗರ: ಪರಮೇಶ್/paramesh ಹಾಗು ಸುದರ್ಶನ್/sudarshan
ರೆಕಾರ್ಡಿಂಗ್-ನಿರ್ವಹಣೆ/…
ಎಂಥ ಸುಂದರ ಕಲ್ಪನೆ, ಎಂಥ ನವಿರಾದ ವಿಚಾರಗಳು, ಪ್ರೀತಿ ಬಗ್ಗೆ ಮಾತಾಡ್ತಾ ಹೋದ್ರೆ ಅದಕ್ಕೊಂದು ಆದಿ ಅಂತ್ಯನೇ ಇಲ್ಲದ, ಸುವರ್ಣಾತೀತ, ಸುಕೋಮಲ ಮನಸುಗಳ ದಿವ್ಯ ವಿಚಾರ. ಅದೊಂದು ಸಮುದ್ರ ಭೋಗರತದ ಆರ್ತನಾದದಲ್ಲೂ ದಿವಿನಾದ ಏಕಾಂತವ ಕಾಣುವ ಕವನಗಳ…
ಬ್ರೇಕಿಂಗ್ ನ್ಯೂಸ್ !!! ಕ್ಷಮಿಸಿ, Breaking News........
ಅಲ್ಲ ಸ್ವಾಮಿ, ಈ ಟೀವಿ ಮಾಧ್ಯಮ ದೋರಿಗೆ ಬೇರೆ ಏನು ಸುದ್ದಿನೆ ಸಿಗೋಲ್ವ? ಮೊನ್ನೆ ನೋಡಿದ್ರೆ ಯುವರಾಜ್ ಸಿಂಗ್ ಗೆ ಗಾಯ....ಅಂತ ಏನಿಲ್ಲ ಅಂದ್ರು ನೂರೈವತ್ತು ಸರ್ತಿ…
ಒಮ್ಮೊಮ್ಮೆ ನೆನಪಿಸಿಕೊಂಡರೆ ಅಚ್ಚರಿಯಾಗುತ್ತದೆ: ನಾವೆಲ್ಲ ಎಂತೆಂಥ ಅನಾಹುತಕಾರಿ ಘಟ್ಟಗಳನ್ನು ದಾಟಿ ಬಂದಿರುತ್ತೇವಲ್ವೆ?
ಬಾಲ್ಯದಲ್ಲಿ ಚಿತ್ರವಿಚಿತ್ರ ಆಸೆಗಳಿರುತ್ತವೆ. ಅವತ್ತಿನ ಮಟ್ಟಿಗೆ ಅವೇ ದೊಡ್ಡವು. ಬಲು ಪಸಂದಾಗಿರುವಂಥವು.…
ಆಗ ತಾನೇ ಸ್ಟವ್ ಮೇಲೆ ಟೀ ಇಟ್ಟಿದ್ದೆ, ಒಬ್ಬೊಬ್ಬರಿಗೆ ಮುಕ್ಕಾಲು ಲೋಟದ ಹಾಗೆ ೪ ಜನಕ್ಕೆ. ಪಾತ್ರೆ ಜೋಡುಸ್ತಿದ್ದೆ. ಹಾಲ್ನಲ್ಲಿ ಮೀಟರ್ ಬಾಬುಗೆ ರೆಡ್ಡಿ ಬ್ರದರ್ಸ್ ಬಗ್ಗೆ ಮೀಟರ್ ಹಾಕ್ತಿದ್ದ. ಬಾಬು ಹೂಂ ಹೂಂ ಅಂತಿದ್ದ. ಅಷ್ಟು ಹೇಳೋದಕ್ಕೂ…
ಇದೊಂದು ವಿಶೇಷವಾದ ಘಟನೆ. ಇತಿಹಾಸವನ್ನು ಕೆದಕಿದಂತೆಲ್ಲಾ ಈ ರೀತಿಯ ಘಟನೆಗಳು ನಮ್ಮ ಮುಂದೆ ತೆರೆದುಕೊಳ್ಳುತ್ತವೆ. ಇತಿಹಾಸವೆಂದರೆ ಕೇವಲ ರಾಜರುಗಳ ಇತಿಹಾಸವಲ್ಲ. ಅದು ಜನಸಾಮಾನ್ಯರ ಇತಿಹಾಸವೂ ಹೌದು.
ಮದ್ರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗದ…
ಒಂದು ವರ್ಷದ ಕೆಳಗಷ್ಟೇ ಬೆಂಗಳೂರಿಗೆ ಕಾಲಿರಿಸಿ ಸಾಕಷ್ಟು ಓದುಗರನ್ನು ಗಳಿಸಿಕೊಂಡಿರುವ ’ಡಿಎನ್‌ಎ’ ಆಂಗ್ಲ ದಿನಪತ್ರಿಕೆಯು ತನ್ನ ಪ್ರಥಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಬೆಂಗಳೂರಿನ ’ಟಾಪ್ ೫೦ ಪ್ರಭಾವಿ ವ್ಯಕ್ತಿಗಳು’ ಎಂದು ಐವತ್ತು…
ಕೆಲವಾರು ಅಂಗ್ಲಪದಗಳು ಕನ್ನಡವೇನೋ ಎಂದನಿಸುವಷ್ಟು ಹತ್ತಿರಇನ್ನು ಕೆಲವು ಕನ್ನಡ ಪದಗಳು ಉಚ್ಛರಿಸಲೇ ಆಗದಷ್ಟಿವೆ ಭಯಂಕರ
ಪರರಿಗೆ ಅರ್ಥವಾಗುವ ಭಾಷೆಯೇ ಇರಬೇಕು ನಮ್ಮ ಸಂಭಾಷಣೆಯಲ್ಲಿಸೋತಂತೆ ನಾವು ಮಾತನಾಡಿದಾಗ ಅರ್ಥವಾಗದಂತಹ ಭಾಷೆಯಲ್ಲಿ…
ಕಳೆಯದಿರೋಣ ಹವಾಮಾನದ ಮಾನಉಳಿಸಿಕೊಳ್ಳೋಣ ಸುರಕ್ಷಿತ ಈ ತಾಣಏರದಿರಲಿ ಉಷ್ಣತೆಯ ಪ್ರಮಾಣಆರದಿರಲಿ ಜೀವಜಂತು ಪ್ರಾಣಹರಿಯದಿರಲಿ ನೀರ್ಗಲ್ಗಳು ಕರಗಿಮೊರೆಯದಿರಲಿ ಹೊಳೆ ನದಿಗಳು ಉಕ್ಕಿಸಾಯದಿರಲಿ ಬಡಜೀವವು ಕೊರಗಿಹಾಯದಿರಲಿ ಅತಿವೃಷ್ಟಿಯು ಸೊಕ್ಕಿರಸ್ತೆ…
ಇಲಿನಾಯ್ ರಾಜ್ಯದಲ್ಲಿ ಅಥವಾ ಬೇರೆ ನಾವು ಹೋಗ ಹಲವಾರು ಜಾಗಗಳಲ್ಲಿ, ಪಾರ್ಕ್ ಗಳನ್ನು ಎಷ್ಟು ಸುವ್ಯವಸ್ಥಿತವಾಗಿಟ್ಟಿದ್ದಾರಲ್ಲ, ಎಂದನ್ನಿಸಿತ್ತು. ಪ್ಲಾಸ್ಟಿಕ್ ಕಾಗದದ ಚೂರುಗಳೇ, ಅಥವಾ, ವೇಫರ್, ಅಥವಾ ಘುಟ್ಕ ತಿಂದು ಎಸೆದ ಕಾರ್ಟನ್ ಗಳೂ…
ನನ್ನ ಗೆಳೆಯರೊಬ್ಬರಿಗೆ ಕೆಂಪೇಗೌಡನ ಬಗ್ಗೆ ಸ್ವಲ್ಪ ಮಾಹಿತಿ ಬೇಕಾಗಿದೆ. ಸಂಪದ ಸೂಕ್ತ ಸ್ಥಳವೆಂದು ಇಲ್ಲಿ ಬರೆಯುತ್ತಿದ್ದೇನೆ.
ಘಟನೆ/ಕಥೆಯ ಸಾರಾಂಶ ಇದು - ಅವರ ತಲೆಮಾರಿನ ಹಿರಿಯರ ಮನೆಯಲ್ಲಿ (ನೆಲಮಂಗಲ ಬಳಿ ಮೋಟಗಾನಹಳ್ಳಿ) ಕೆಂಪೇಗೌಡ…
ಸಂಪದ ಗೆಳೆಯರೇ,ವಸಂತ್ ಕಜೆ, ಓಂಶಿವಪ್ರಕಾಶ್ ಇವರೆಲ್ಲ ತಮ್ಮ ಬ್ಲಾಗ್ ಗಳಲ್ಲಿ ಸರ್ಕಾರದ ಹೊಸ ಕಣಜ.ಇನ್ ಎಂಬ ಕನ್ನಡ ವಿಕಿಪಿಡಿಯಾದ ಬಗ್ಗೆ ಬರೆದಿದ್ದಾರೆ. ಈ ಬಿಳಿ ಆನೆಯ ಕುರಿತು ನಾವೆಲ್ಲ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಈ ಬಗ್ಗೆ ಮಾಹಿತಿ…
ನಿನ್ನೆ ಭಾನುವಾರ ವಿ-ಚಿತ್ರ ಪ್ರದರ್ಶನ ಏರ್ಪಡಿಸಿ ಆಹ್ವಾನಿಸಿದರು ಮಂಸೋರೆಚಿತ್ರ ಮತ್ತವುಗಳ ಹಿಂದಣ ಆಶಯಗಳುನಿಜಕೂ ಮಾಡಿದವು ನಮ್ಮ ಮನಸೂರೆ
ದೂರದಿಂದಲೇ ನನ್ನ ಮುಖದ (ತಲೆಯ?)ಗುರುತು ಹಿಡಿದು ನಸುನಗೆ ಬೀರಿದರವರುಹತ್ತಿರವಾದಂತೆ ತುಂಬು ಮನದಿಂದ…