December 2009

  • December 11, 2009
    ಬರಹ: shanbhag7
    ಈ ವಾಕ್ಯ ನಾನು ನಾಲ್ಕನೇ ತರಗತಿಯಲ್ಲಿದ್ದಾಗ ಕೇಳಿದ್ದು . ಎಲ್ಲೋ ಅಕ್ಕನಿಂದಲೋ ಅಣ್ಣನಿಂದಲೋ ಕೇಳಿ ಬಾಯಿಪಾಟ ಹೊಡೆದು ಕ್ಲಾಸಿಗೆ ಬಂದು ಸುಮಂತ್ ಇಟ್ಟಿದ್ದು ಬಟ್ಟಾದರೆ ವಾಟೆಂದರೇನು? ಎಂದು ಗೆಳೆಯರು ಕೇಳಿದಾಗ ಇಂಗ್ಲೀಷಿನ ಗಂಧಗಾಳಿ ಗೊತ್ತಿಲ್ಲದ…
  • December 11, 2009
    ಬರಹ: shreekant.mishrikoti
    ಎರಡು  ದಿನದ ಹಿಂದೆ ಅಯ್ಯೋ , ಇವತ್ತು ಏನೂ ಮಾಡಲೇ ಇಲ್ಲವಲ್ಲ ; ಒಂದು ದಿನ ಸುಮ್ಮನೇ ಹೋಯಿತಲ್ಲ  ಎಂದು ಅನ್ನಿಸಿ  ರಾತ್ರಿ ಹನ್ನೊಂದು ಗಂಟೆಗೆ    ಸೋನಿ ಪಿಕ್ಸ್  ವಾಹಿನಿಯಲ್ಲಿ  ಸಿನೇಮಾ ಒಂದನ್ನು ನೋಡಿದ್ದೆ - ಕಣ್ಣು ಎಳೆಯುತ್ತಿದ್ದರೂ .…
  • December 11, 2009
    ಬರಹ: ವನಜಾ
    ಗೆಳೆಯಾ ಬಾಳಿನರ್ಧಕ್ಕೆ ಬಂದು ಬಾಳುವಾಸೆ ತುಂಬಿ ಮನ ಕರಗಿ ನಿನ್ನಲ್ಲಿ ಲೀನವಾಯಿತೆನ್ನುವಾಗಲೆ ನೀ ದೂರವಾದೆ ಏಕೆ?   ಮುಗಿಲೆತ್ತರಕ್ಕೂ ಕೈ  ಚಾಚಿ ಚಂದಿರನ ಮುಡಿಗೆ ಇರಿಸುವಾ ಕನಸ   ನೀಡಿ  ನಡೆದೆ ನೀನೆಲ್ಲಿಗೆ?   ಸಕ್ಕರೆಯ ಸಿಹಿ ಮಾತುಗಳ ಪೋಣಿಸಿ…
  • December 11, 2009
    ಬರಹ: haadu_kaadu
    ನೆನ್ನೆ ಸಂಜೆಯಿಂದ  ಮಾಧ್ಯಮಗಳಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ನಮ್ಮ ಮನೆಯ(? ;)  ) ಹುಡುಗಿ ಐಂದ್ರಿತಾ ಕೆನ್ನೆಗೆ ಹೊಡೆದಿದ್ದಾರೆ ಅನ್ನೋ ಸುದ್ದಿ ಕರುಳು ಕಿವುಚಿ ಬರುವಂತೆ ಬರ್ತಾ ಇದೆ, ಇವತ್ತು ನಾಗತಿಹಳ್ಳಿ ಪ್ರತಿಕ್ರಿಯೆನೂ ಬಂದಿದೆ , ಅವರ…
  • December 11, 2009
    ಬರಹ: inchara123
    ಇವತ್ತೇನೋ ಬೆಳಿಗ್ಗೆ ಬಹಳ ಅರ್ಜೆಂಟ್ ಕೆಲಸ ಇತ್ತು ಅಂತಾ ಜಯನಗರದ ಕಡೆ ಬಂದಿದ್ದೆ. ಸಿಗ್ನಲ್ ಬಳಿ ಆಟೋ ನಿಂತಿದ್ದಾಗ ಮೆಟ್ರೋ ಕನ್ಸ್ಟ್ರಕ್ಷನ್ ನಡೆಯುತ್ತಿರುವ ಬಳಿ ಒಂದು ಕನ್ನಡ ಫಲಕ ಕಣ್ಣಿಗೆ ಕಾಣಿಸಿತು. ‘ಜೇಬುಗಳ್ಳರಿದ್ದಾರೆ ಎಚ್ಚರಿಕೆ!’…
  • December 11, 2009
    ಬರಹ: umeshhubliwala
    ನಮ್ಮ ರಾಜ್ಯ ದಲ್ಲೂ ಕೆಲಕಡೆ  ಅಸಮಾಧಾನವಿದೆ  ಅಸಮತೋಲನವಿದೆ                                              ಬೆಂಗಳೂರು ಕೇಂದ್ರಿತ ನಮ್ಮಅಭಿವೃದ್ಧಿ  ಈ  ನಾಡಿಗೆ  ಈಗಾಗಲೆ  ಮುಳುವಾಗಿದೆ                         ಈ  ನಿಟ್ಟಿನಲ್ಲಿ …
  • December 11, 2009
    ಬರಹ: prasadbshetty
    * ನೆನೆಪು *ಓ ಪೊಣ್ಣೆ...ನೇರೆಳಾದ್ಬರ್ಪೆ ಪಂಡ;ಆಂಡಾನೆನೆಪಾದೆಓರಿಯಾ... * ಕಾರಣ *ಯಾನ್ ಮೋಕೆ ಮಲ್ತಿನಾಆ ಪೊಣ್ಣ್ಯೆನನ್ ಬೊಡ್ಚಿ ಪಂಡಲ್ಕಾರಣಯಾನ್ ದಾಲಾ ಕೆನ್ದ್ ಜಿಗೆ... * ದಾಯೆ...? *ಬೊಡೆದಿನಎದುರು ಉಂತರೆದಾಂತಿನಕುಲು ದಮ್ಮು...ಪರ್ಪೆರ್…
  • December 11, 2009
    ಬರಹ: happysaiprasad
    ನನ್ನದೊಂದು ಆಸೆ ... ವಿದೇಶಿ ಪ್ರಯಾಣದಾಸೆ ... ದೇಶ ಸುತ್ತುವಾಸೆ ... ಕೋಶ ಓದುವಾಸೆ ... ನನ್ನಾಸೆ ನನ್ನೆದುರಿಗೆ ಬಂದಾಗ ... ಎನೊ ದುಗುಡ ಎನೊ ತವಕ !! ಇಲ್ಲೆ ನನ್ನವರೊಂದಿಗೆ, ನಾನು ನಾನಾಗಿ ಇರುವಾಸೆ !!!
  • December 11, 2009
    ಬರಹ: hamsanandi
    ತಿಳಿಗೇಡಿಗಳ ಗುರುತಿಸುವುದು ಹೇಗೆನುವಿರಾ?ಕೇಳಿ - ಇವೆಯಲ್ಲ ಕುರುಹುಗಳು ಐದು!ಸಿಡುಕು; ಸೊಕ್ಕು; ಪರರ ಮಾತಲುದಾಸೀನ; ಮೊಂಡುವಾದ ಜೊತೆಗೆ ಕೆಡುಕು ತುಂಬಿದ ಮಾತು! ಸಂಸ್ಕೃತ ಮೂಲ:ಮೂರ್ಖಸ್ಯ ಪಂಚ ಚಿಹ್ನಾನಿ ಗರ್ವೋ ದುರ್ವಚನಂ ತಥಾ |ಕ್ರೋಧಶ್ಚ…
  • December 10, 2009
    ಬರಹ: manju787
    ಚದುರಿದ ಚಿತ್ರಗಳು, ಹಲವೊಮ್ಮೆ ಧುತ್ತೆಂದು ಕಣ್ಮುಂದೆ ಬರುವ ಹಲವಾರು ಪಾತ್ರಗಳು, ಮನದಾಳದ ಮಧುರ ನೆನಪುಗಳ ಸುಳಿಗಳು, ಕಾಡುವ ಸುಂದರ ಕಣ್ಣುಗಳು, ಜೀವನದ ಹಲವಾರು ಮೆಟ್ಟಿಲುಗಳು, ಏಳುಬೀಳುಗಳು, ಹೋರಾಟಗಳು, ನೋವುಗಳು, ಕಾಣದ ಕೈಗಳು ತಂದ…
  • December 10, 2009
    ಬರಹ: roopablrao
    ಸಾಮಾನ್ಯಾವಾಗಿ ಯಾರಾದರೂ ಫೋನ್ ಮಾಡಿದರೆ ಹಲೋ ಎನ್ನುವುದೋ ಅಥವ ಎಸ್ ಎನ್ನುವುದೋ ವಾಡಿಕೆ ಅಲ್ಲವೇ? ಆದರೆ  ಉತ್ತರ ಭಾರತದ ವಿವಿಗಳಿಗೆ ಜೊತೆಗೆಯಾವುದೇ ಸಂಸ್ಥೆಗಳಿಗೆ ಕರೆ ಮಾಡಿದರೆ ಸಿಗುವ ಉತ್ತರ "ಹಾ ಜಿ, ಬತಾಯಿಯೇ" ಜೊತೆಗೆ ನಮಗೆ ಹಿಂದಿ…
  • December 10, 2009
    ಬರಹ: vinay_2009
    ಹನಿಯಲಿ ಮೂಡಿದೆ ಒಂದು ಕವಿತೆ, ಚಿಗುರೆಲೆಯ ಮೇಲೆ.... ಮರಿ ಸೂರ್ಯನಂತೆ ಪಳ-ಪಳನೆ ಹೊಳೆಯುತಿದೆ, ತಾವರೆ ಪುಷ್ಪದ ಮೇಲೆ.... ನಮ್ಮ ಮನೆಯ ಮಗುವಿನ ಮುಗ್ಧ ನಗುವಿನಲ್ಲಿ, ಸಣ್ಣಗೆ ಅಡಗಿ ಕುಳಿತಿದೆ.... ಅಣ್ಣನ ತುಂಬು ಪ್ರೀತಿಯಲ್ಲಿ, ನಿಶ್ಕಲ್ಮಶ…
  • December 10, 2009
    ಬರಹ: asuhegde
        "ಗೆಳತೀ ನಿನ್ನಾ ಮೆಳ್ಳೆಗಣ್ಗಳ ಬಗ್ಗೆ ಅರ್ಧ ಕವನ ಬರೆದಿಟ್ಟಿರುತ್ತೇನೆ ಪೂರ್ತಿ ಆದಾಗ ನಿನಗದನು ತೋರಿಸಿ ಮತ್ತೆ ಅಲ್ಲಿ ಪ್ರಕಟಿಸುತ್ತೇನೆ"   "ಅರೇ, ನನ್ನನ್ನೇ ಕೇಳದೆ ನನ್ನ ಬಗ್ಗೆ ಅದು ಹೇಗೆ ಬರೆದೆ ನೀನು ನೀನು ಬರೆದುದನೆಲ್ಲಾ…
  • December 10, 2009
    ಬರಹ: manjunath s reddy
    ಆತ್ಮೀಯ ಸ್ನೇಹಿತರೆ.... ಈ ಹಿಂದೆ ಕಲೆ ಮತ್ತು ಶ್ರಿಸಾಮಾನ್ಯ http://sampada.net/article/20797 ಎಂಬ ಲೇಖನವನ್ನು ಬರೆದಿದ್ದು.. ಆ ಲೇಖನದ ಅಂಗವಾದ ಕಲಾಪ್ರದರ್ಶನಕ್ಕೆ ರಾಬರ್ಟ್ ಬಾಷ್ ಕಲಾ ಅನುಧಾನವನ್ನು ಪಡೆದಿದ್ದೆ..  ಆ ಕಲಾ ಪ್ರದರ್ಶನವು…
  • December 10, 2009
    ಬರಹ: asuhegde
    ಇನಿಡ್‍ದ್ ನಾಲ್ ದಿನ ಉಜಿರೆಡ್ ನಡಪುನ "ವಿಶ್ವ ತುಳು ಸಮ್ಮೇಳನ"ಪಣ್ಪಿ ಪರ್ಬದ ಪ್ರತಿ ಒಂಜಿ ಕಾರ್ಯಕ್ರಮೊನುಲಾ ಭಾರೀ ಎಡ್ಡೆ ರೀತಿಡ್ ನಡಪಾದ್ ಕೊರ್ಲೆ ಅಂದ್‍ ಪಂಡ್‍ದ್  ನಮ ಆ ದೇವೆರ‍್ಡಾ ನಟ್ಟೊನುವಾ!!!   ಇಂದಿನಿಂದ ನಾಲ್ಕು ದಿನ ಉಜಿರೆಯಲ್ಲಿ…
  • December 10, 2009
    ಬರಹ: bhalle
    ಎಲ್ಲಿ ಹೋದರು ನನ್ನವರು ? ನಮ್ಮದು ದೊಡ್ಡ ಕುಟುಂಬ. ಒಟ್ಟು ಸಂಸಾರ. ಹುಟ್ಟಿನಿಂದಲೂ ಒಟ್ಟಿಗೆ ಇದ್ದೇವೆ. ಆಟ, ಊಟ, ಏಳೋದೂ, ಬೀಳೋದೂ ಎಲ್ಲ ನಮ್ಮ ನಮ್ಮಲ್ಲೇ. ಬಹಳಷ್ಟು ಸಾರಿ ನಮ್ಮನ್ನು ಕಂಡು, ಅ ಸುಖ ಇಲ್ಲದವರು, ಕರುಬಿದ್ದೇ ಹೆಚ್ಚು.  ಕಾಲಕಾಲಕೆ…
  • December 10, 2009
    ಬರಹ: happysaiprasad
    ಮನವೆಲ್ಲ ತುಂಬಿರಲು ನಿನ್ನ ನೆನಪುಗಳು ಕಣ್ಣೆಲ್ಲ ತುಂಬಿರಲು ಕಣ್ಣಿರ ಹನಿಗಳು ಮರೆಯಲಾಗದೆ ನಿನ್ನ ಬೇಯುತಿದೆ ಈ ಮನವು ಬಿಟ್ಟೀರಲಾರದೆ ನಿನ್ನ ನೋಯುತಿದೆ ಈ ತನವು ಕರೆದರೆ ಬರುವೆಯಾ ಚಿನ್ನ ಈ ಮನದ ನೋವ ನೀಗಿಸಲು ?
  • December 09, 2009
    ಬರಹ: Chikku123
    ನೆನ್ನೆ ನಾನು ವೆಂಕ ಬೈಕ್ನಲ್ಲಿ ಆಫೀಸಿಗೆ ಹೋಗ್ತಿದ್ವಿ. ಆಡುಗೋಡಿ ಹತ್ರ ಸಿಗ್ನಲ್ನಲ್ಲಿ ಗಾಡಿ ನಿಲ್ಸಿದ್ವಿ. ಪಕ್ಕದಲ್ಲಿ ಒಂದು ಸ್ಯಾಂಟ್ರೋ ಕಾರ್ ಬಂದು ನಿಲ್ತು. ಇಬ್ರು ಕೂತಿದ್ರು, ಮುಂದುಗಡೆ ೪-೫ ಕಾಲಿ ಬಿಸ್ಕತ್ ಪ್ಯಾಕ್ ಇಟ್ಟಿದ್ರು, ಡ್ರೈವ್…
  • December 09, 2009
    ಬರಹ: shivaprakash.hm
    ನೀ ಪ್ರೀತಿಸಿದೆ,ನಿನ್ನ ಪ್ರೀತಿಗೆ ಸೋತು,ನಾನು ನಿನ್ನ ಪ್ರೀತಿಸಿದೆ, ನಮ್ಮಿಬ್ಬರ ಹೃದಯಗಳು ಒಂದಾದವು.ನಾ ಮಾತನಾಡಿದಾಗಲೆಲ್ಲ,ನೀ ಮೂಖಿಯಾಗುತ್ತಿದ್ದೆ.ನೀ ಮಾತನಾಡಿದಾಗಲೆಲ್ಲ,ನಾ ಮುಗ್ದನಂತೆ, ನಿನ್ನ ತುಟಿಗಳನ್ನೇ ದೃಷ್ಟಿಸಿ ನೋಡುತ್ತಿದ್ದೆ,…
  • December 09, 2009
    ಬರಹ: asuhegde
    "ಸಖೀ, ನನ್ನೀ ತಲೆಯಲ್ಲೀಗ ನೂರೆಂಟು ಸಮಸ್ಯೆಗಳ ಸಂತೆನನಗೋ ವಾರದಿಂದ ಏನೂ ಬರೆದಿಲ್ಲವೆಂಬ ಚಿಂತೆ" "ಹೀಗೆಯೇ ಬರೆದು ಬಿಡು ನೂರೆಂಟು ಸಮಸ್ಯೆಗಳ ಸಂತೆಅದರಿಂದಾಗಿ ನಿನಗೀಗ ಏನೂ ಬರೆದಿಲ್ಲ ಎಂಬಾ ಚಿಂತೆ" "ನೋಡೀಗ ತಯಾರಾಗುತ್ತದೆ ಕವನ ಓದಿ…