ದೇಜಗೌ ಮತ್ತು ವೀರೇಂದ್ರ ಹೆಗ್ಗಡೆಯವರಿಗೆ ೨೦೦೮ ಮತ್ತು ೨೦೦೯ರ ಕರ್ನಾಟಕ ರತ್ನ ಪ್ರಶಸ್ತಿ.
ಸಾರ್ವಜನಿಕ ಸೇವೆಯಲ್ಲಿ ಸದ್ದಿಲ್ಲದೆ ಸೇವೆ ಸಲ್ಲಿಸುವ ವೀರೇಂದ್ರ ಹೆಗ್ಗಡೆ ಇದು ತನ್ನೆಲ್ಲಾ ಜೊತೆಗಾರರಿಗೆ ಸಂದ ಪ್ರಶಸ್ತಿ ಎಂದರೆ, ದೇಜಗೌ ಅವರದು…
ಒಂದು ಆಶ್ಚರ್ಯಕರವಾದ ಸಂಗತಿ ನಿಮ್ಮ ಹತ್ತಿರ ಹಂಚಿಕೊಳ್ಳಲೇಬೇಕು. ಇದಕ್ಕೆ ಏನೆಂದು ಹೆಸರಿಡುವುದೋ ನನಗೆ ಗೊತ್ತಾಗುತ್ತಿಲ್ಲ, ಇತ್ತೀಚೆಗೆ ಬಂದ ಲವ್ ಜಿಹಾದ್ ಸಮಸ್ತ ಓದುಗರು ಕೇಳಿರಬಹುದು ಹಾಗು ತಲ್ಲಣಗೊಂಡಿರಬಹುದು . ಇದಕ್ಕೆ ಸಂಭಂದಿಸಿದ…
ಆ ಕಾಲ ಒಂದಿತ್ತು...
ದಿವ್ಯವಾಗಿತ್ತು!
ಬಾಲ್ಯ ಅದಾಗಿತ್ತು
ಕಲ್ಲು ಹೂವಾಗಿತ್ತು
ನೀರು ಅಮೃತವಾಗಿತ್ತು
ನೆಲವೂ ನಾಕವು ನಗುವ ಕಾಲ ಅದಾಗಿತ್ತು !!!
ವಿ.ಸೂ. ಓದುಗರೆ ನಾನು ತಿಳಿದ ಪ್ರಕಾರ ನಾಕವು ಅಂದ್ರೆ ಆಕಾಶ (ದಯವಿಟ್ಟು ತಪ್ಪಾಗಿದಲ್ಲಿ…
ಬಹಳ ಹಿಂದೇನಲ್ಲ ಈದಗಾ ಮೈದಾನದಲ್ಲಿ ಗಣಪತಿಕಳಿಸುವಾಗ ಸಾಮೂಹಿಕವಾಗಿಪಟಾಕಿ ಹಾರಿಸುತ್ತಿದ್ದರು ರಾತ್ರಿಯಆಗಸದಲ್ಲಿ ಅವು ಮೂಡಿಸುತ್ತಿದ್ದ ಚಿತ್ತಾರಗಳು ನೋಡುವುದೇ ಚೆಂದ. ಅಂಜುಮನ್ ಸಂಸ್ಥೆಯಿಂದ ಅಲ್ಲಿ ಕಟ್ಟಡ ತಯಾರಿ ನಡೆದಾಗ ಹುಬ್ಬಳ್ಳಿ ಮಂದಿ…
ವಸ್ತ್ರವೆನ್ನುವುದು ಈಗ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ರೀತಿಗಳಲ್ಲಿ ವಿವಾದಗಳನ್ನು ಸೃಷ್ಟಿಸುತ್ತಿರುವುದನ್ನು ಕಾಣುತ್ತೇವೆ.
ಇಲ್ಲಿ ಅಂಥ ಯಾವುದೋ ವಿವಾದದ ಬಗ್ಗೆ ನಾನು ಇಲ್ಲಿ ಹೇಳಿ ನಿಮ್ಮ ತಲೆ ಹಾಳು ಮಾಡುವುದಿಲ್ಲ ಎಂದು ಕೀಲಿಮಣೆಯ ಮೇಲೆ…
ನನ್ನ ಪ್ರೀತಿಯ ಸಂಪದ್ಬಾಂಧವರಿಗೆಲ್ಲಾ ಮಕರ ಸಂಕ್ರಾಂತಿಯ ಶುಭಾಷಯಗಳು.
ಮಕರ ಸಂಕ್ರಮಣವಾಗುವ ಈ ಸಂದರ್ಭದಲ್ಲಿ ನನ್ನ ಹಿರಿಯ ಸಹೋದರರಾದ ಹಾಸನದ ಶ್ರೀ ಎ.ವಿ. ಸೂರ್ಯನಾರಾಯಣರು ರಚಿರಿಸಿರುವ, ಕಾಲಾಂತರದ ಮಹಿಮೆಯನ್ನು ಅರ್ಥಪೂರ್ಣವಾಗಿ ಚಿತ್ರಿಸಿರುವ…
ಹೌದು, ಹುಗ್ಗಿ ತಿಂದು ಹಿಗ್ಗಿರಿ (ಸೈಜ್ನಲ್ಲಿ ಅಲ್ಲ...) ಖುಷಿಯಾಗಿರಿ ಅಂತ ಅಷ್ಟೆ....ಇತ್ತೀಚೆಗೆ ಈ ನಮ್ಮ ಹುಗ್ಗಿ ಅನ್ನೋ ಪದವನ್ನೇ ಸಾಕಷ್ಟು ಜನ ಮರೆತ ಹಾಗಿದೆ...ಬೆಂಗಳೂರಿನಲ್ಲಂತೂ ಈ ಕಡೆ ’ಎನ್ನಡ’ ಆ ಕಡೆ ’ಎಕ್ಕಡ’ ಆಗಿಬಿಟ್ಟು ನಮ್ಮ ಈ ’…
Hi,
ನಾವು ಕೆಲವು ಸ್ನೇಹಿತರು ಸೇರಿ "Scienceಉತ್ಸವ" ಎಂಬ ಸಂಸ್ಥೆಯನ್ನು ಪ್ರಾರಂಭಿಸಿದ್ದೇವೆ. ಇದರಲ್ಲಿ ನಾವು ಈಗಿನ ಪೀಳಿಗೆಗೆ ಬೇಕಾದ ದಕ್ಷತೆ ಮತ್ತು ವಿಜ್ನಾನದ ಅರಿವನ್ನು ಬೆಳೆಸುವುದಕ್ಕಾಗಿ ಬೇಕಾದ ವಿಶೇಷ ತರಬೇತಿಯನ್ನು ಕೊಡಲು …
Hi,
ನಾವು ಕೆಲವು ಸ್ನೇಹಿತರು ಸೇರಿ "Scienceಉತ್ಸವ" ಎಂಬ ಸಂಸ್ಥೆಯನ್ನು ಪ್ರಾರಂಭಿಸಿದ್ದೇವೆ. ಇದರಲ್ಲಿ ನಾವು ಈಗಿನ ಪೀಳಿಗೆಗೆ ಬೇಕಾದ ದಕ್ಷತೆ ಮತ್ತು ವಿಜ್ನಾನದ ಅರಿವನ್ನು ಬೆಳೆಸುವುದಕ್ಕಾಗಿ ಬೇಕಾದ ವಿಶೇಷ ತರಬೇತಿಯನ್ನು ಕೊಡಲು …
ಹೂವಲ್ಲಿ ಕಾಯಾಗಿ ಕಾಯಲ್ಲಿ ಹಣ್ಣಾಗಿ ಹಣ್ಣಲ್ಲಿ ಬೀಜ ಮೊಳೆಯೋ ಹೊತ್ತೇನೆ ಸಂಕ್ರಾಂತಿ ....ನೆನಪಾಯ್ತು ಸಿ ಅಶ್ವಥ್ ಅವರ ಈ ಪ್ರಸಿದ್ದ ಹಾಡು ಎಷ್ಟು ಚೆಂದ ಸುಂದರ ಕಲ್ಪನೆ ಅಲ್ವಾ ಆದರೆ ಪ್ರಸ್ತುತ ಪರಿಸ್ತಿತಿ ಯಲ್ಲಿ ಸಂಕ್ರಾಂತಿ ಯಾವ…
ದೇವರಿಗೆ ನಾಮಗಳು ಹಲವು. ದೆವ್ವಗಳಿಗೂ ಸಹ. ಪಿಶಾಚಿ, ಮೋಹಿನಿ, ಗಾಳಿ, ಭೂತ, ಜಿನ್ ( ಕುಡಿಯುವ ಜಿನ್ ಅಲ್ಲ), ಸೈತಾನ್, ghost, apparition....ಇನ್ನೂ ಏನೇನೋ. ನನಗಂತೂ ಅದರ ಅನುಭವ ನೇರವಾಗಿ ಆಗಿಲ್ಲದಿದ್ದರೂ ಆಗಾಗ ಯಾರೋ ಬಂದು ಹಿಂದೆ ನಿಂತ…
ಗೂಗಲ್‌ನ ನಕ್ಸಸ್ ಫೋನ್ ಬಿಡುಗಡೆ ವರ್ಷದ ಮೊದಲವಾರದಲ್ಲಿ ಗೂಗಲ್ ಕಂಪೆನಿಯು ನಕ್ಸಸ್ ಫೋನ್‌ನ್ನು ಬಿಡುಗಡೆ ಮಾಡಿದೆ.ಐಫೋನ್‌ಗೆ ಸ್ಪರ್ಧೆ ಒಡ್ಡಲು ಸಮರ್ಥವೆಂದು ಭಾವಿಸಲಾಗಿರುವ ನಕ್ಸಸ್ ಫೋನ್,ಸುಮಾರು ಹನ್ನೆರಡು ಸೆಂಟಿಮೀಟರ್ ಉದ್ದ,ಆರು…
ನಿಮಗೆಲ್ಲರಿಗೂ ತಿಳಿದಂತೆ ಗೂಗಲ್ ಸದ್ಯಕ್ಕೆ ಹಿಂದಿ ಭಾಷೆಯಲ್ಲಿ ಮಾತ್ರ ತನ್ನ Translator Option ಕೊಟ್ಟಿದೆ. ಕನ್ನಡ ಇನ್ನೂ ಅಭಿವೃದ್ಧಿ ಪಡಿಸುವ ಹಂತದಲ್ಲಿದೆ. ನಮ್ಮ ಮಾತೃಭಾಷೆ ಕನ್ನಡ ಆದಷ್ಟು ಬೇಗ ಗೂಗಲ್ Translator Page ನಲ್ಲಿ…
ಜಗತ್ತೇ ಬೀಗುವ ಬಹುದೊಡ್ಡ ಸಾಧನೆಯ ಹಿಂದಿನ ಪ್ರಾರಂಭಿಕ ಹೆಜ್ಜೆ ಯಾವತ್ತೂ ಪುಟ್ಟದಾಗಿಯೇ ಇರುತ್ತದೆ! ಖ್ಯಾತ ಪರಿಸರ ಪತ್ರಕರ್ತ ನಾಗೇಶ ಹೆಗಡೆ ಅವರು ಹೇಳುವಂತೆ ‘ಈ ಪರಿಸರದಲ್ಲಿ ಮಾನವನ ‘ಹೆಜ್ಜೆ’ಗುರುತು ಪುಟ್ಟದಿದ್ದಷ್ಟು ಉಳಿದ ಜೀವಿಗಳಿಗೆ…
೧
ಆಡಿ ಓಡಿಯಾಡಿನೋಡಿ ನೋಡಿಯಾಡಿಕಣ್ಮಿಟುಕಿಸಿದಿಕ್ಕು ದಿಕ್ಕಿಗೆ ಚಲಿಸಿಬವಳಿ,ಸುತ್ತಿ ಸುತ್ತಿ ಸುರುಳಿರಾಮಾ! ಆರಾಮೆಲ್ಲಿಯದೋಉರಿದುರಿದು ಕೆ೦ಪಾದೆ.ತ೦ಪಾಗುವೆನೆ೦ದೋ?ಯಾನ,ಪಯಣ ಬದಲಾಯ್ಸೋತೆ೦ಕಣದ೦ಕಣದಲಿ ಕುಣಿ ಕುಣಿದಾಯ್ತುಬಡಗಣದಲಿ…
ಈ ಸಲದ ಪಾಡುಕಾಸ್ಟಲ್ಲಿ
:: ಸಮೂಹ ಸನ್ನಿ – ಅಲ್ಲು ಇಲ್ಲು ಎಲ್ಲೂ :: ಸಮೂಹ ಮಾಧ್ಯಮ <-> ಪಾಪ್ ಕಲ್ಚರ್ :: ಶ್ಯಾಂ ಸಿಂಗ್ ಜತೆ ಮಾತುಕತೆ – ಭಾಗ ೧
:: ಜಾನಪದ ಹಾಡು – ಮರೆಪ್ಪದಾಸರು ಹಾಗು ಅಂಜನಪ್ಪದಾಸರು
ಮಾತಿಗ್ಮಾತು ಮಿಲಾಯಿಸೋರು:…
ಸಂತಸದ ಸುದ್ದಿ. ಇಷ್ಟರಲ್ಲೇ ನಿಮಗೆ ಒಂದೆರಡು ಒಳ್ಳೆಯ ಪಾಡ್ ಕಾಸ್ಟ್ ಗಳು ಸಂಪದದಲ್ಲಿ ಕೇಳಲು ಲಭ್ಯವಾಗಲಿವೆ. ಕರಾವಳಿಯ ಇಬ್ಬರು ಮಹನೀಯರ ಧ್ವನಿ ಮತ್ತು ಅವರ ವಿಚಾರಗಳು ಸಿಗಲಿವೆ. ಕರ್ನಾಟಕದಲ್ಲಿ ಅಲ್ಲದೇ ರಾಷ್ಟ್ರಮಟ್ಟದಲ್ಲೂ ಇವರ ಹೆಸರು…