T20 = ತೇಜಸ್ವಿ ಟ್ವೆಂಟಿ! ಮಾಲಿಕೆಯಲ್ಲಿ ಈ ಬಾರಿ ಅವರ ‘ಸ್ವರೂಪ’ ಕಿರುಕಾದಂಬರಿಯ ಪಂಚಿಂಗ್ ಲೈನ್‌ಗಳನ್ನು ಆರಿಸಿದ್ದೇನೆ.ಈಗಾಗಲೇ ‘ಸ್ವರೂಪ’ವನ್ನು ಓದದವರಿಗೆ ಈ ಸಾಲುಗಳನ್ನು ಓದಿ ಮೂಲಕೃತಿಯನ್ನು ಓದಬೇಕು ಎನ್ನಿಸಿದರೆ ನಾನು ಧನ್ಯ. ಈಗಾಗಲೇ ‘…
ಗುರುಗಳು ಮಠದ ವಿದ್ಯಾಮಾನಗಳ ಮೇಲೆ ಸದಾ ಕಣ್ಣಿಟ್ಟಿರುತ್ತಿದ್ದರು. ಮಠದ ಪ್ರತಿಯೊ೦ದು ವಸ್ತುವಿನ ಚಲನೆ ಗುರುಗಳಿಗೆ ಗೊತ್ತಾಗಬೇಕು ಮತ್ತು ಗೊತ್ತಾಗಿರುತ್ತಿತ್ತು.
ನನ್ನ ವೇದ ವಿದ್ಯಾಭ್ಯಾಸಗಳು ಮುಗಿದ ಮೇಲೆ ನನ್ನನ್ನು…
ಸಂಪದದಲ್ಲಿ ಹಳೆಯ ಬ್ಲಾಗುಗಳನ್ನು ಓದುತ್ತಿದ್ದಾಗ ಅಕಸ್ಮಾತಾಗಿ ಈ ಲೇಖನ ಸಿಕ್ತು...
http://sampada.net/blog/ಅರವಿಂದ್/29/12/2008/15154
ಇದು ಪ್ರಾರಂಬವಾಗಿ ಒಂದು ವರ್ಶಕ್ಕಿಂತ ಹೆಚ್ಚಾಗಿದ್ದರು ಇದರ ವಾರ್ಷಿಕೋತ್ಸವ ಆಚರಿಸಬೇಕೆಂಬ…
ತ್ಯಾಗರಾಜರ 'ದರ್ಶನ'
ಸ್ವಾತಿತ್ತಿರುನಾಳ್ ಅವರು ತ್ಯಾಗರಾಜರ ಅನೇಕ ಕೃತಿಗಳನ್ನು ತ್ಯಾಗರಾಜರ ಶಿಷ್ಯರಲ್ಲಿ ಒಬ್ಬರಾದ ಕನ್ನೈಯ ಭಾಗವತರ ಮೂಲಕ ಕೇಳಿದ್ದರು. ಅವರ ದರ್ಶನ ಪಡೆಯಬೇಕೆಂಬ ಆಕಾಂಕ್ಷೆ ದೊರೆಯಲ್ಲಿ ಮೂಡಿತು. ತಮ್ಮ ಆಸ್ಥಾನ…
ಮೊದಲನೆ ವಿದ್ಯುನ್ಮಾನ ಹಲ್ಲು ಕೊರೆತವನ್ನು ೧೮೭೫ ರಲ್ಲಿ ಪೇಟೆಂಟ್ ಮಾಡಲಾಯಿತು; ಆಧುನಿಕ ಡ್ರಿಲ್ ಗಳು ಕೊಳೆತ ಹಲ್ಲಿನ ಭಾಗವನ್ನು ೫೦೦,೦೦೦ ಅರ್.ಪಿ.ಎಂ ಗಳಷ್ಟು ವೇಗದಲ್ಲಿ ಕೊರೆಯ ಬಲ್ಲವು. ಆದರೆ ದಂತ ತಜ್ಞರು ಇನ್ನಿತರೆ ವಿಧಾನಗಳನ್ನು ಮೊಂಡು…
ಆಕೆ ಇಂದು ಎರಡನೇ ಬಾರಿಗೆ ದಾರಿಗೆ ಅಡ್ಡಬಂದಳು. ಅಂದು ’ಅಂಕಲ್’ ಎಂದು ಸಂಬೋಧಿಸಿದ್ದಳು , "ಹೂವು ಬೇಕಾ?" ಎಂದು ಕೇಳಿದ್ದಳು, ನಡುಗುವ ಧ್ವನಿಯಲ್ಲಿ. ಅದುರುವ ಕೈ ಬಿಳಿ ಬಣ್ಣದ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‍ನಿಂದ ಒಂದು ಮೊಳದಷ್ಟು…
ನಿನ್ನೆ ರಾತ್ರಿಯಿಂದ ನೋಡ್ತಿದ್ದೀನಿ. ಸಂಪದದಲ್ಲಿ ನನ್ನ ಪ್ರತಿಕ್ರಿಯೆಗಳು/ಅವಕ್ಕೆ ಉತ್ತರಗಳೇ (೯೦%?) ಕಾಣಿಸ್ತಿವೆ. ಎಲ್ಲೋ ಒಂದೆರಡು ಬೇರೆಯವರ ಬೇರೆ ಪ್ರತಿಕ್ರಿಯೆಗಳು ...
ಉಳಿದ ಸಂಪದಿಗರೆಲ್ಲಾ ಎಲ್ಲಿದ್ದಾರೆ ಅಂತ? :-)
ಒಮ್ಮೆ ಒಬ್ಬ, ನಿರ್ಮಾಣ ಹ೦ತದಲ್ಲಿದ್ದ ಒ೦ದು ದೇವಸ್ಥಾನಕ್ಕೆ ಭೇಟಿ ನೀಡಿದ. ಅಲ್ಲಿ ಶಿಲ್ಪಿ ದೇವರ ಒ೦ದು ಮೂರ್ತಿಯನ್ನು ಕೆತ್ತುತ್ತಿದ್ದ. ಅವನ ದೃಷ್ಟಿ ಹಾಗೆಯೇ ಪಕ್ಕದಲ್ಲಿ ಬಿದ್ದಿದ್ದ ಅದೇ ಹೋಲಿಕೆಯ ಇನ್ನೊ೦ದು ಮೂರ್ತಿಯ ಮೇಲೆ ಬಿತ್ತು. ಆಶ್ಚರ್ಯ…
ಈ ಎರಡಕ್ಷರದ ಪದಗಳ ಜೋಡಿಗಳನ್ನು ಗಮನಿಸಿ...
ಗಿಡ --- ಗಿಡ್ಡ
ಮಗ --- ಮಗ್ಗ
ಕೆನೆ --- ಕೆನ್ನೆ
ಗಲ --- ಗಲ್ಲ
ಪುಟ --- ಪುಟ್ಟ
ಮೊದಲನೆಯ ಪದದ ಕೊನೆಯ ಅಕ್ಷರವನ್ನು ದ್ವಿತ್ವಗೊಳಿಸಿದಾಗ ಎರಡನೆಯ ಪದ ಸಿಗುತ್ತದೆ. ಇಂತಹ ಹಲವಾರು ಜೋಡಿಗಳನ್ನು…
ಸೂರ್ಯ ಮುಳುಗುವ ದೃಷ್ಯ ಎಲ್ಲೆಡೆಯೂ ಸುಂದರವೇ. ಆದರೆ ಕಡಲಿನ ನೀರಿನ ಮೇಲೆ ಅದೆಷ್ಟು ರಮ್ಯ !
ಸಮುದ್ರದ ಬಳಿಯ ಕಲ್ಲಿನ ಚಿಕ್ಕ ಏರು ತಾಣ !
ಚಿಕ್ಕ ಪಕ್ಷಿಗಳ ಸಂಭ್ರಮಮಕ್ಕೆ ಕೊನೆಯುಂಟೇ !
ತೆಂಗಿನ ಮರಗಳು ಅಲ್ಲಿ, ಇಲ್ಲಿ ಎಲ್ಲೆಲ್ಲೂ !
ದಕ್ಷಿಣ…
============================================================
ಆಲು ಬೆಲೆಯು ಗಗನದಲ್ಲಿ
ಪಾಲಕಂತು ಮುಟ್ಟಲಾರೆ
ಕಾಲು ಕೇಜಿ ಬದನೆಕಾಯಿಗೆಂಟು ರೂಗಳು
ಚೀಲ ತುಂಬ ಸೊಪ್ಪು ತರುವ
ಕಾಲ ಹೋಯ್ತು ಈಗ ದೊಡ್ಡ
ಸಾಲ ಮಾಡಬೇಕು ಕಾಯಿಪಲ್ಲೆ…
ಸಂಪದ ಬಳಗದಲ್ಲಿ ಕೆಲವು ಹವ್ಯಾಸಿ ಛಾಯಾಗ್ರಾಹಕರನ್ನೂ, "ಡಬ್ಬ" ಕ್ಯಾಮೆರಾದ ಮೂಲಕ ನಿಸರ್ಗದ ವಿಸ್ಮಯವನ್ನು ಸೆರೆಹಿಡಿಯುವ ಉತ್ಸಾಹಿಗಳನ್ನೂ ಕಂಡಿದ್ದೇನೆ. ಹೀಗೇ browse ಮಾಡುತ್ತಿದ್ದಾಗ ಈ ಬ್ಲಾಗ್ ಸೈಟ್ ಕಾಣ ಸಿಕ್ಕಿತು.
ಕೆಳಗಿದೆ ನೋಡಿ…
ನನ್ನ ಬ್ಲಡಿ ಬಾಸ್ಟರ್ಡ್ ಲೇಖನಕ್ಕೆ, ಅಲ್ಲ ಅಲ್ಲ, ನನ್ನ ಲೇಖನ ಬ್ಲಡಿ ಬಾಸ್ಟರ್ಡ್‌ಗೆ, ಥೂ, ಇದೂ ಅಲ್ಲ, ಬ್ಲಡಿ ಬಾಸ್ಟರ್ಡ್ ಎಂಬ ನನ್ನ..., ಶ್ಶಿಶ್ಶಿ, ಇದು ಇನ್ನೂ ಅನರ್ಥ, ಬ್ಲಡಿ ಬಾಸ್ಟರ್ಡ್ ಎಂಬ ಹೆಸರಿನಲ್ಲಿ ನಾನು ಬರೆದ..., ಅಯ್ಯೋ…
ಹಿಂದೆ ಶ್ರೀಕಾಂತ ಮಿಶ್ರಿಕೋಟಿಯವರು dli ಇಂದ ಪುಸ್ತಕ ಇಳಿಸಿಕೊಳ್ಳುವ ಬಗ್ಗೆ ಬರೆದಿದ್ದರು. ಆದರೆ ವಿಂಡೋಸ್ ಬಳಸುವ ನನಗೆ ಅದು ಉಪಯೋಗಕ್ಕೆ ಬಂದಿರಲಿಲ್ಲ. dli ಯಲ್ಲಿ ಹಲವು ಉತ್ತಮ ಪುಸ್ತಕಗಳಿದ್ದವು, ಮತ್ತು ಸಾವಿರಾರು ಪುಟಗಳ ಋಗ್ವೇದ…
ವ್ಯಾನಿಟಿ ಬ್ಯಾಗ್ ಒಯ್ಯದೇ ಇರುವ ಹೆಂಗಸರು ಯಾರು ಇದ್ದಾರೆ? ಕಾಲೇಜು ಲಲನಾಂಗೆಯರಿಂದ ಹಿಡಿದು ಗೃಹಿಣಿ, ಉದ್ಯೊಗಸ್ಥ ಮಹಿಳೆ, ಮುದಕಿಯರು ಎಲ್ಲರೂ ಸಾಮಾನ್ಯವಾಗಿ ಹೊರಗೆ ಹೋಗುವಾಗಲೆಲ್ಲಾ ತಮ್ಮ ಬಗಲಿಗೆ ಈ ಚೀಲವನ್ನು ಸಿಕ್ಕಿಸಿಕೊಂಡು ಹೋಗುತ್ತಾರೆ.…
ಇಂದು ನನ್ನ ಹುಟ್ಟುಹಬ್ಬ. ಕೇಕ್ ಕತ್ತರಿಸುವ ವಯಸ್ಸಲ್ಲ ... ನನಗಾಗಿ ಜನರು ಸಿಹಿ ಹಂಚುವಷ್ಟು ದೊಡ್ಡ ಮನುಷ್ಯನೂ ನಾನಲ್ಲ. ಹೊಟ್ಟೆಪಾಡಿಗಾಗಿ ಹೊರದೇಶದಲ್ಲಿ ನೆಲೆಸಿರುವ ಸೀದಾಸಾದ ಭಾರತೀಯ ನಾನು. ಶವರ್’ನಿಂದ ಧುಮ್ಮಿಕ್ಕುತ್ತ ನೀರು ತಲೆಯ ಮೇಲೆ…