ಮನುಷ್ಯನಿಗೆ ಅಂತಿಮವಾಗಿ ಬೇಕಾಗಿರುವುದು ಏನು?
ಯಾರಿಗೆ ಈ ಪ್ರಶ್ನೆ ಕೇಳಿದರೂ ಸಿಗುವ ಉತ್ತರ ಸುಖವಾದ ಜೀವನ. ಹಾಗಾದರೆಸುಖದ ಕಲ್ಪನೆ ಏನು?
ಸ್ವಾಮಿ ಸುಖಬೋಧಾನಂದರು ಒಂದುಚಿಕ್ಕ ಕಥೆ ಹೇಳುತ್ತಾರೆ. ಶ್ರೀಮಂತರೊಬ್ಬರ ಮನೆಯಲ್ಲಿ ಸಾಕಿದ್ದ…
೧ ಆದಿಮೃಗಾಲಯದ ಒಂದು ದೊಡ್ಡ ಮರಅದರ ಕೆಳಗೆ ಸುಂದರ ಸಂಸಾರಕೋಳಿ ಮತ್ತು ಮರಿಗಳು ನಾಲ್ಕುಚಿಲಿಪಿಲಿಗುಟ್ಟುತ್ತಿವೆ ಹಸಿವೆಯಲಿಬೋನಿನವ ಇವಕ್ಕೆ ಕಾಳು ಹಾಕೋದೇ ಮರೆತಂತಿದ್ದತಾಯಿ ತಾನೂ ಹಸಿದಿದೆಮಕ್ಕಳಿಗೆಲ್ಲಿ ಕೊಟ್ಟೀತು ಪಾಪ೨ ಮಧ್ಯಹಸಿವೆಯ…
’ಮ೦ತ್ರಿ ಸ್ಕ್ವೇರ್ ಬೆ೦ಗಳೂರು’ ಮಳಿಗೆ ಭಾರತದಲ್ಲೇ ಅತಿ ದೊಡ್ಡ ವ್ಯವಹಾರ ಮಳಿಗೆ ಎ೦ದು ಗುರುತಿಸಿಕೊ೦ಡಿದೆ. ಈ ಮಳಿಗೆಯಲ್ಲಿ ಸ್ಪಾರ್, ಲೈಫ್ ಸ್ಟೈಲ್, ಶಾಪರ್ಸ್ ಸ್ಟಾಪ್ ನ೦ತಹ ಹಲವು ಅ೦ಗಡಿಗಳು ತೆರೆದು ಕೊ೦ಡಿವೆ. ವಿಶಾಲವಾದ ಈ ಮಳಿಗೆ…
ಪಡ್ಡೆ ಹುಡುಗರ ಮನಸ್ಸಿನಲ್ಲಿ ತನ್ನ ಅದ್ಭುತ ಆಟದ ಮೂಲಕ ಅಲೆಯೆಬ್ಬಿಸಿದ್ದ ಟೆನಿಸ್ ತಾರೆ ಸಾನಿಯಾ ಮಿರ್ಜಾ, ಮತ್ತೊಮ್ಮೆ ವಿವಾಹದ ವಿಷಯದಲ್ಲಿ ಸುದ್ದಿಯ ಕೇಂದ್ರ ಬಿಂದುವಾಗಿದ್ದಾಳೆ. ಪಾಕಿಸ್ತಾನದ ಖ್ಯಾತ ಕ್ರಿಕೆಟ್ ತಾರೆ ಶೋಯೆಬ್ ಮಲಿಕ್ ನನ್ನು…
Human body can bear only upto 45 Del(Unit) of pain. But at the time of giving girth, a woman feels upto 57 del of pain. this is similar to 20 bones getting fractured, at a time. Love your Mother till…
ಸಾಹಿತ್ಯ ಪ್ರಕಾಶನ ಬೆಂಗಳೂರು ಇವರು ಪ್ರಕಟಿಸುತ್ತಿರುವ ರಾಧಾಕೃಷ್ಣ ಭಡ್ತಿಯವರ ನೀರೆಚ್ಚರಕ್ಕೆ ಸಂಬಂಧಿಸಿದ ಮೇಘ ಮೇದಿನಿ, ಅಮೃತಧಾರೆ, ನೀರಸಾಧಕರು, ಪಾರಂಜವ್ಯ ಹಾಗು ಬಿಂದು-ಸಿಂಧು ಎಂಬ ಐದು ಕೃತಿಗಳು ಇದೇ ಬರುವ ಭಾನುವಾರ, ಏಪ್ರಿಲ್ ೧೧,೨೦೧೦ ರ…
ಆಡಳಿತದ ದಿಕ್ಕು ಬದಲಾಗಬೇಕೆಂದು ನಿರ್ಧರಿಸಿ ಬೆಂಗಳೂರಿನ ಮತದಾರರು ಮಹಾನಗರದ ಆಡಳಿತದ ಚುಕ್ಕಾಣಿಯನ್ನು ಇದೇ ಮೊದಲ ಬಾರಿಗೆ ಕಮಲದ ಸನ್ನಿಧಿಗೆ ಒಪ್ಪಿಸಿದ್ದಾರೆ. ’ದೇನೇವಾಲಾ ಜಬ್ ಭೀ ದೇತಾ, ದೇತಾ ಚಪ್ಪರ್ ಫಾಡ್‌ಕೇ’ ಎಂಬಂತೆ ಬಿಜೆಪಿಗೆ ಪ್ರಥಮ…
೧) ಕಂಡ ಕಂಡಲ್ಲೆಲ್ಲ ಕಾಯಿನ್ ಬೂತ್ ಇಟ್ಟು ಕಾಂಚಾಣದ ಕನಸು ಕಾಣಲಾರಂಬಿಸಿದ, ಕೆಲವೇ ದಿನಗಳಲ್ಲಿ ಕಾಣದ ಕಡೆ ಮೊಬೈಲ್ ಕಂಡು ಕರುಬಲಾರಂಬಿಸಿದ.೨) ಅವನ ಮಾತಿನ ಮೋಡಿಗೆ ಜನ ಓಟು ಹಾಕಿದರು ಗೆದ್ದ ಮೇಲೂ ಮಾತನ್ನಾಡುತ್ತಲೇ ಇದ್ದಾನೆ ೩) ಮೊದಲ…
ಸಂಪದದ ಸರ್ವರ್ ನಲ್ಲಿ ಶುಕ್ರವಾರ ಸಂಜೆ ಉಂಟಾದ ಹಾರ್ಡ್ವೇರ್ ಸಂಬಂಧಿ ಸಮಸ್ಯೆಯಿಂದ ಸಂಪದ ಕೆಲ ಕಾಲ ಲಭ್ಯವಿರಲಿಲ್ಲ. ಈ ತಾಂತ್ರಿಕ ಅಡಚಣೆಯನ್ನು ತಕ್ಷಣವೇ ಸರಿಪಡಿಸಿ ಸಂಪದ ಎಂದಿನಂತೆ ಲಭ್ಯವಾಗುವಂತೆ ಮಾಡಲಾಗಿದೆ. ಸಂಪದಿಗರ ಗಮನಕ್ಕೆ ತರಲು, ಈ…
ಇತ್ತೀಚೆಗೆ ನಡೆದ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶದ ಕ್ಷಣಕ್ಷಣದ ಮಾಹಿತಿಯನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ. ಫಲಿತಾಂಶ ಆಸಕ್ತ ಸಂಪದಿಗರ ಅನುಕೂಲಕ್ಕಾಗಿ ಇಲ್ಲಿ ಲಿಂಕ್ ಕೊಡಲಾಗಿದೆ. http://bbmpelections.kar.nic.in/
ಮಣ್ಣಿನ ಮನೆಯ ಗೋಡೆಯೊಂದರಲ್ಲಿ ಪುಟ್ಟ ಮನ್ಮಥನೆಂಬ ಇರುವೆಯೊಂದು ಸಂಸಾರ ಹೂಡಿತ್ತು.ತನ್ನ ಮಗನ ಹುಟ್ಟಿದ ಹಬ್ಬಕ್ಕಾಗಿ ತನ್ನ ಬಳಗವನ್ನೆಲ್ಲಾ ಊಟಕ್ಕೆ ಆಹ್ವಾನಿಸಿತ್ತು.ನೆಂಟರು ಬರುವ ಸಂಭ್ರಮಕ್ಕಾಗಿ ತಾನಿರುವ ಮನೆಯಿಂದ ಸಕ್ಕರೆ ಕೂಡಿಸಿದ್ದ…
ಎದೆಚಿಲುಮೆಗಳ ಸಾಕಾರರೂಪಿಣಿ,ಸಾಗರದ ಅಲೆಗಳು ಅನಾದಿಯಿಂದ ಅವೆಷ್ಟೋ ಕಾಲದ ವರೆಗೆ ಹೀಗೆ ಪುಟಿಯುತ್ತಲೇ ಇರುತ್ತವಂತೆ. ಅದು ಬಿಟ್ಟರೆ next ಇರುವುದು ನಿನ್ನಂದವೇನಾ ? ನಿನ್ನ ಸೆಕೆಂಡ್ ಟೈಮ್ ನೋಡಿದಾಗ ನನಗನ್ನಿಸಿದ್ದು ಇದೇನೇ. ಫಸ್ಟ್ ಟೈಮ್…
ಚಿತ್ರಕಲೆಯ ಬಗ್ಗೆ ನನಗೆ ಅಷ್ಟು ಗೊತ್ತಿಲ್ಲ. ಆದರೂ ರವಿವರ್ಮನ ಚಿತ್ರಗಳಲ್ಲಿ ನಾನು ಕಂಡ ಕೆಲವು ಗಮನಿಕೆಗಳನ್ನು ಹಂಚಿಕೊಳ್ಳಬಯಸುತ್ತೇನೆ!ಬಹುತೇಕ ಎಲ್ಲ ಮುಖಗಳೂ ಒಂದೇ ತರಹ ಇವೆ. ಎಲ್ಲವಕ್ಕೂ ಒಬ್ಬಳೇ ಮಾಡೆಲ್ ಆಗಿದ್ದಳೇ? ಪುರುಷರಿಗೂ ಅವಳೇ…
ಇಲ್ಲಿ..........
ಸತ್ತು ಬದುಕಿದವರು
ಸತ್ತು ಬದುಕುತ್ತಿರುವವರು
ಬದುಕಿ ಸತ್ತವರು
ಎಲ್ಲಾ ಇಲ್ಲಿರುವವರೇ...
ಆದರೆ..
ಯಾರೂ ಇಲ್ಲಿರುವವರಲ್ಲ.... .ಇಲ್ಲಿಯವರಲ್ಲ
ಕೊನೆಗೆ...?
ಇಲ್ಲಿರುವದು ನಮ್ಮತನ..
ಜೊತೆಗೆ !
ನಾವು ಇಡಬಹುದಾದ
ಪ್ರೀತಿ ಕರುಣೆ…
ಹಿನ್ನೆಲೆ:
೧. ಇಬ್ಬರೂ ಸಿರಿವಂತ ಕುಡುಂಬದವರು.
೨. ಇಬ್ಬರೂ academically ಬುದ್ದಿವಂತರು.
೩. ವಿದೇಶದಲ್ಲಿ ಓದಿದವರು.
೪. ತಂದೆ ಪ್ರತಿಷ್ಟಿತರು ಹಾಗೂ ವಕೀಲರಾಗಿದ್ದವರು.
೫. ಆಂಗ್ಲ ಮಾಧ್ಯಮದಲ್ಲಿ ಓದಿದ್ದವರು.
ವ್ಯಕ್ತಿ ಚರಿತ್ರೆ:
೧.…