June 2010

  • June 20, 2010
    ಬರಹ: omshivaprakash
    ಗ್ನು/ಲಿನಕ್ಸ್ ಬಳಸುವವರಿಗೆ, ಕಮ್ಯಾಂಡ್ ಪ್ರಾಂಪ್ಟ್ ನಲ್ಲಿ ಕೆಲಸ ಮಾಡೋದಂದ್ರೆ ಅಚ್ಚುಮೆಚ್ಚು.. ಸ್ವಲ್ಪ ಪರಿಶ್ರಮದಲ್ಲೇ ತುಂಬಾ ಕೆಲ್ಸ ಮಾಡ್ಬೋದು ನೋಡಿ. ಅದಕ್ಕೆ. ಗೂಗಲ್ ನ ಸೇವೆ ಬಳಸುವ ಅನೇಕ ಗ್ನು/ಲಿನಕ್ಸ್ ಬಳಕೆದಾರರಿಗೆ ಸಿಹಿ ಸುದ್ದಿ.…
  • June 20, 2010
    ಬರಹ: harshavardhan …
      ಯಾವುದೇ ಗುಬ್ಬಿ ನಮ್ಮ ಮನೆಯ ಅಂಗಳದಲ್ಲಿ ಗೂಡು ಕಟ್ಟಿದರೆ ಹೇಗಿರಬೇಡ? ಸಹಜವಾಗಿ ಇಡೀ ಮನೆ ಮಂದಿ ಆ ಹಕ್ಕಿಯ ಬಾಣಂತನಕ್ಕೆ ಸಜ್ಜಾಗಿ ಬಿಡುತ್ತೇವೆ. ನಮ್ಮ ಮನೆಯ ಮಗು ಎಂಬಂತೆ ತೀರ ಪೊಸೆಸಿವ್ ಆಗಿ ಅದನ್ನು ಪೊರೆಯಲು ಮೊದಲು ಮಾಡುತ್ತೇವೆ.…
  • June 20, 2010
    ಬರಹ: gnanadev
    ಯುದ್ಧಶಸ್ತ್ರಾಭ್ಯಾಸದ ವಿದ್ಯಾರ್ಥಿಯೊಬ್ಬ ತನ್ನ ಗುರುವಿನ ಬಳಿ ಹೋಗಿ ನಮ್ರನಾಗಿ ಕೇಳಿದ,' ' ನಿಮ್ಮ ಯುದ್ಧ ಕೌಶಲದ ಕಲೆಯನ್ನು ಕಲಿಯಲು ನಾನು ಬದ್ಧನಾಗಿದ್ದೇನೆ. ಅದರ  ಪರಿಣಿತಿ ಪಡೆಯಲು ಎಷ್ಟು ಕಾಲ ಬೇಕಾದೀತು? ಗುರುವಿನ ಉತ್ತರ ಬಹಳ…
  • June 20, 2010
    ಬರಹ: Aakaash
        ಯಾರಪ್ಪ ಈ ಮಹಾನ್ ಮರೆಗುಳಿ ಅಂತ ತಲೆ ಕೆರಕೋಬೇಡಿ...ಬೇರೆ ಯಾರು ಅಲ್ಲ ನಾನೇ...ಸ್ವಲ್ಪ ಸೋಜಿಗ ಅನ್ಸಲ್ವಾ ......ನಂಗೆ ಮೊದ್ಲು ಜ್ಞಾಪಕ ಶಕ್ತಿ ಚೆನ್ನಾಗೆ ಕೆಲಸ ಮಾಡ್ತಾ ಇತು...ಆದ್ರೆ ಈಗ....ಬ್ಯಾಂಕ್ ಏಟಿಎಂಗೆ ಹಣ ತೆಗಿಲಿಕ್ಕೆ ಅಂತ…
  • June 20, 2010
    ಬರಹ: Aakaash
          ಗಾಯನ ಗಾರುಡಿಗನ ನಿರ್ಗಮನ...     ಈ ಸುದ್ಹಿ ತಿಳಿದ ಮೇಲೆ ಏನ್ ಬರೀಬೇಕು ಅಂತ ತಿಳಿಲಿಲ್ಲ ನಂಗೆ... ನಾನ್ ಚಿಕ್ಕವನಿದ್ದಾಗ ಅಣ್ಣಾವರ ಹಾಡುಗಳ್ನ, ಮೈಸೂರು ಅನಂತಸ್ವಾಮಿ, ಅಶ್ವಥ್ ಅವ್ರ ಭಾವಗೀತೆ ಕೇಳ್ಕೊಂಡ್ ಬೆಳೆದವನು...   ಬೆಳಿತಾ…
  • June 20, 2010
    ಬರಹ: Aakaash
        ಫೋಟೋ...======ಬೇಡಿದೆ ನಲ್ಲೆಗೆ ನೀಡೆಂದುಅವಳ ಫೋಟೋ;ಬೇಡಿದೆ ನಲ್ಲೆಗೆ ನೀಡೆಂದುಅವಳ ಫೋಟೋ.ಬದಲಿಗೆ ನೀಡಿದಳುತನ್ನ ನಲ್ಲನ ಫೋಟೋ...                Alemaari......
  • June 20, 2010
    ಬರಹ: Aakaash
        ಫೋನ್ ನಂಬರ್...ಸತಾಯಿಸಿದೆ ನಲ್ಲೆಗೆಅವಳ ನಂಬರ್ ಬೇಕೆಂದು;ಸತಾಯಿಸಿದೆ ನಲ್ಲೆಗೆಅವಳ ನಂಬರ್ ಬೇಕೆಂದುಮರುಕ್ಷಣವೇ ನೀಡಿದಳುತಂದೆಯ ನಂಬರ್ಖಂಡಿತ ittukollaಬೇಕೆಂದು.... Posted by Alemaari at 
  • June 20, 2010
    ಬರಹ: Aakaash
        ಪ್ರೇಮದ ಬಾಣ...ವೀಣನೀ ಬಿಟ್ಟೆ ಪ್ರೇಮದ ಬಾಣ;ನಿನ್ನಿಂದ ನನ್ನ ಮನಸಾಯಿತು ತಿರುಗುವ ಗಾಣ.ನೀ ಕೈ ಹಿಡಿದರೆ ನಾನಾಗುವೆ ಜಾಣ;ಬಿಟ್ಟರೆ ಇಲ್ಲೇ ಬಿಡುವೆ ಪ್ರಾಣ...
  • June 20, 2010
    ಬರಹ: shreekant.mishrikoti
      'ಒಲವಿನ ಉದಯ ತಂದಿತು ಹೃದಯ ಎಲ್ಲಾ ಸ್ನೇಹಮಯ ...... ......... ....... ಮಂಗಳ ಸೂತ್ರದ ಮೋಹಿನಿಯನ್ನು ಬೇಡೆನೂ ನಾನು ಬೇರೆನನ್ನೂ..... ......................       ಇದು  ಒಂದಿಪ್ಪತ್ತು ವರುಷಗಳ ಹಿಂದಿನ ಒಂದು ಸಿನಿಮಾದ  ಯುಗಳ ಗೀತೆ…
  • June 20, 2010
    ಬರಹ: hamsanandi
    ಹೊಸತಲ್ಲದಿದ್ದರೂ, ಈ ದಿನಕ್ಕಾಗಿ, ಕೆಲವು ದಿನದ ಹಿಂದೇ ಬರೆದಿದ್ದರ ಮರು-ಪೋಸ್ಟಿಂಗ್…
  • June 19, 2010
    ಬರಹ: Tejaswi_ac
       ಅನಿರೀಕ್ಷಿತ ಅತಿಥಿ   ಒಮ್ಮೆ ನಮ್ಮ ಮನೆಗೆ ಬಂದಿತ್ತೊಂದು ಪುಟ್ಟ ಅನಿರೀಕ್ಷಿತ ಅತಿಥಿ  ನನಗಾಗ ತಿಳಿಯಿತು ಯಾರ ಯಾರಿಗೋ ಇದೆ ನಮ್ಮೇಲೆ ಪ್ರೀತಿ   ಅತಿಥಿ ತನ್ನ ಪುಟ್ಟ ಸಂಸಾರವನ್ನೇ ಹೂಡುವ ಲೆಕ್ಕದಲಿ ಬಂದಿತ್ತು   ಸ್ವಲ್ಪ ದಿನದಲ್ಲಿ ತನ್ನ…
  • June 19, 2010
    ಬರಹ: rashmi_pai
    ಶೀರ್ಷಿಕೆ ನೋಡಿದ ಕೂಡಲೇ ಪ್ರಕಾಶ್ ರೈ ಸಿನಿಮಾದ ಬಗ್ಗೆ ಹೇಳುತ್ತಿದ್ದೇನೆ ಅಂತಾ ತಿಳಿದುಕೊಳ್ಳಬೇಡಿ. ಅದಕ್ಕೆ 'ಸ್ವಂತ 'ಎಂಬ ಪದವನ್ನು ತುರುಕಿಸಿದ್ದು. ಆ ಚಿತ್ರ ವೀಕ್ಷಿಸಿದಾಗ ಎಲ್ಲರಂತೆ ನನಗೂ ನನ್ನ ಅಪ್ಪನ ನೆನಪು ತುಂಬಾ ಕಾಡಿತ್ತು. ನನ್ನ…
  • June 19, 2010
    ಬರಹ: uday_itagi
    ನಾಳೆ ಅಪ್ಪನ ದಿನ. ಜಗತ್ತಿನೆಲ್ಲೆಡೆ ಅಪ್ಪನಿಗೊಂದು ಥ್ಯಾಂಕ್ಸ್ ಹೇಳುವ ದಿನ. ಆತ ನಮ್ಮನ್ನು ಹುಟ್ಟಿಸಿ ಬೆಳೆಸಿದ್ದಕ್ಕೆ, ನಮ್ಮ ಕನಸುಗಳನ್ನು ಸಾಕಾರಗೊಳಿಸಿದ್ದಕ್ಕೆ ನಮನ ಸಲ್ಲಿಸುವ ದಿನ. ಆದರೆ ಖೇದದ ಸಂಗತಿಯೆಂದರೆ ಮೊದಲಿನಿಂದಲೂ ಅಮ್ಮನ ದಿನ…
  • June 19, 2010
    ಬರಹ: govardhan123
    ನಾನು ನನ್ನ ಫೊಟೋವನ್ನು ಒಂದು ಪತ್ರಿಕೆಯ ಮುಖಪುಟದಲ್ಲಿ ಬರಿಸಿ ಗೆಳೆಯರನ್ನು ಅಶ್ಚರ್ಯಗೊಳಿಸಿದೆ. ನೀವು ಪ್ರಯತ್ನಿಸಿ ನೋಡಿ. ಅದರ ಕೊಂಡಿ ಈ ಕೆಳಗೆ ಇದೆ. http://www.mymagazinepicture.com/
  • June 19, 2010
    ಬರಹ: komal kumar1231
    ನಮ್ಮ ಹಳ್ಳೀಲಿ ಏನೇ ಹಬ್ಬ ಆದ್ರೂ ಜಾತಿ,ಭೇದ ಮರೆತು  ಎಲ್ರೂ ಒಟ್ಟಿಗೆ ಮಾಡ್ತೀವಿ.  ನಾವು ಮಸೀದಿಗೆ ಹೋಯ್ತೀವಿ. ಅವರೂ ನಮ್ಮ ಸಿದ್ದೇಸನ ಗುಡಿಗೆ ಬರ್ತಾರೆ. ನಾವು ನಮಾಜ್ ಮಾಡಿದ್ರೆ, ಅವ್ರು ಅಣ್ಣು ಕಾಯಿ ಮಾಡಿಸ್ತಾರೆ. ಬಹಳ ದಿನದ ಮ್ಯಾಕೆ,…
  • June 19, 2010
    ಬರಹ: rajeshnaik111
    ಯಾವುದೇ ಸನ್ನಿವೇಶವಿರಲಿ ಭಾವೋದ್ವೇಗಕ್ಕೆ ಒಳಗಾಗದ ಆಟಗಾರ ದ್ರಾವಿಡ್. ವಿಷಯ ಏನೇ ಇರಲಿ, ದ್ರಾವಿಡ್ ಎಂದೂ ಭಾವನಾತ್ಮಕವಾಗಿ ಯೋಚಿಸಲಾರರು. ವಿಷಯಕ್ಕೆ ಪ್ರಾಮುಖ್ಯತೆ ನೀಡುತ್ತಾರೆಯೇ ಹೊರತು ಭಾವನೆಗಳಿಗೆ ಅಲ್ಲ. ಪಾಕಿಸ್ತಾನದಲ್ಲಿ ದ್ವಿಶತಕ…
  • June 19, 2010
    ಬರಹ: vijay
    ಅಂದುಅವಳ ನೋಟರೋಮಾಂಚನಇಂದುಮೈ ಕಂಪನ ಅಂದುಅವಳ ಮಾತುಹಾಲ್ಗಡಲುಇಂದುಬರ ಸಿಡಿಲು ಅಂದುಅವಳ ನೆನಪುನವಿರಾದ ನೋವುಇಂದುಬರೀ ನೋವು   ಅಂದುಅವಳಿಗಾಗಿಜೀವ ಮುಡಿಪುಇಂದುಜೀವನ ಮುಡಿಪು    
  • June 19, 2010
    ಬರಹ: Radhika
      ಜುಟ್ಟಿಗೆ ಜುಟ್ಟನ್ನು ಸೇರಿಸಿ ಯಾವ ಪ್ರಾಣಿಯೊಂದಿಗೆ ಬೇಕಾದರೂ ನಂಟನ್ನು ಬೆಸೆಯಬಹುದು. ಆಗ ಆ ಪ್ರಾಣಿ ಅದರ ಸವಾರನ ಗುಲಾಮನಾಗುತ್ತದೆ. ಸವಾರನ ಆಜ್ಞೆಗಳನ್ನು ಪರಿಪಾಲಿಸುತ್ತದೆ.   ಇದು ಇತ್ತೀಚೆಗಷ್ಟೇ ಬಿಡುಗಡೆಯಾದ ಅವತಾರ್ ಚಿತ್ರದಲ್ಲಿ ಆಗಾಗ…
  • June 19, 2010
    ಬರಹ: komal kumar1231
    ನಮ್ಮೂರಿಂದ ಬೆಂಗ್ಳೂರಿಗೆ ಇರೋದೆಲ್ಲಾ ಉದಯರಂಗ ಪ್ರೈವೇಟ್ ಬಸ್. ಅದ್ರಾಗೂ ಇಸ್ಮಾಯಿಲ್ ಡ್ರೇವರ್ ಆಗಿರೋ ಬಸ್ ಅಂದ್ರೆ ರವಷ್ಟು ಪೇಮಸ್. ಎಲ್ಲಾರೂ ಒಂದೂವರೆಗಂಟೆಗೆ ಬೆಂಗ್ಳೂರಿಗೆ ಹೋದ್ರೆ, ಈ ಬಡ್ಡೆ ಐದ ಮುಕ್ಕಾಲು ಗಂಟೆಗೇ ಓಯ್ತಾನೆ. ಅದ್ರಾಗೂ…
  • June 19, 2010
    ಬರಹ: raveeshkumarb
    "ಅವಿರತ" ಸ೦ಸ್ಥೆಯು ಸತತ 5 ಬಾರಿ ರಾಷ್ಟ್ರಪ್ರಶಸ್ತಿ ಮನ್ನಣೆ ಗಳಿಸಿರುವ ಪಿ.ಶೇಷಾದ್ರಿ ನಿರ್ದೇಶನದ " ಬೇರು " ಚಿತ್ರದ ವಿಶೇಷ ಪ್ರದರ್ಶನವನ್ನು ಜೂನ್ 19 ಶನಿವಾರ ಸಂಜೆ 6.30 ಕ್ಕೆ ಹಮ್ಮಿಕೊ೦ಡಿದೆ. "ಬೇರು" ಚಿತ್ರದ ತಾರಾಗಣದಲ್ಲಿ ಸುಚೇಂದ್ರ…