August 2010

  • August 12, 2010
    ಬರಹ: anilkumar
    (೧೪೬) ನಿಮ್ಮ ಬುದ್ಧಿಮತ್ತೆಯನ್ನು ಅಂಗವಿಹೀನವೆಂದು ಪರಿಗಣಿಸದ ಒಂದೇ ಮಾನಿಟರ್ ಎಂದರೆ ಬಳಪದ ಸಿಲೋಟು! (೧೪೭) ದೆವ್ವದ ಬಗ್ಗೆ ಭಯ ಏಕೆಂದರೆ ನಮಗೆ ಹಣೆಯಬರಹದ ಬಗ್ಗೆ ಸಾಕಷ್ಟು ನಂಬಿಕೆ ಇಲ್ಲದಿರುವುದು! (೧೪೮) ಆಧುನಿಕ ಮತ್ತು ಸಮಕಾಲೀನ ಬದುಕಿನ…
  • August 12, 2010
    ಬರಹ: jnanamurthy
    ನಗು ಮನಸ್ಸಿನೊಂದಿಗೆ ಬೆಸೆದುಕೊಂಡಿರುವ ಒಂದು ಕ್ರಿಯೆ. ಬೇಸರವಾದಾಗ ಮೈ-ಮನ ಸಡಿಲಿಸಿಕೊಂಡು ನಗಲು ಸಾಧ್ಯವಿಲ್ಲ; ಮೈ ಸಡಿಲಿಸಿಕೊಳ್ಳಬಹುದೇನೊ ಅಷ್ಟೆ! ಎಷ್ಟೆಲ್ಲಾ ಪ್ರಯತ್ನಗಳ ನಂತರವೂ ಯಾಕೆ ನಕ್ಕು ವಿಜ್ರಂಭಿಸಲಾಗುತ್ತಿಲ್ಲ? ಕಾರಣಗಳೆಂದೂ ನಿಗೂಢ…
  • August 12, 2010
    ಬರಹ: raghusp
    ನನ್ನ ಮುಂದೊಬ್ಬಳು ಸುಂದರಿ ಅವಳ ಬೆನ್ನಿಗೆ ಕಣ್ಣಿಲ್ಲ  ನಮ್ಮ ಹಿಂದೊಬ್ಬಳು ಸುಂದರಿ ನನ್ನ ಬೆನ್ನಿಗೆ ಕಣ್ಣಿಲ್ಲ
  • August 12, 2010
    ಬರಹ: kavinagaraj
              ಮೂಢ ಉವಾಚ -29 ಕೋಪವೆಂಬುದು ಕೇಳು ವಂಶದಾ ಬಳುವಳಿಯು|ಸಜ್ಜನರ ಸಹವಾಸವೇ ಪರಿಹಾರದಮೃತವು||ಕೋಪದ ತಾಪದಿಂ ಪಡದಿರಲು ಪರಿತಾಪ|ಶಾಂತಚಿತ್ತದಲಿ ಅಡಿಯನಿಡು ಮೂಢ||ದೇಹದೌರ್ಬಲ್ಯವದು ಸಿಡಿಮಿಡಿಗೆ ಕಾರಣವು|ಅಸಹಾಯಕತೆ ತಾ ಕೋಪಾಗ್ನಿಗದು ಘೃತವು…
  • August 12, 2010
    ಬರಹ: palachandra
    ಕಳೆದ ವರ್ಷದ ಮಳೆಗಾಲ ಮುಗಿಯುತ್ತಾ ಬಂದ ಸಮಯ. ಹಾಸನದಲ್ಲಿ ನನ್ನ ಸ್ನೇಹಿತನೊಬ್ಬನ ಮದುವೆ ಮುಗಿಸಿ ಊರಿಗೆ ಹೊರಟಿದ್ದೆ. ಶಿರಾಡಿ ಘಾಟಿ, ಮಧ್ಯಾಹ್ನ ೩ರ ಸಮಯ, ಸುತ್ತ ಎಲ್ಲಾ ಕಡೆ ಮಂಜು ಮುಸುಕಿದ ವಾತಾವರಣ, ಸೋನೆ ಮಳೆ, ಸ್ವಚ್ಛ ಹವೆ, ತೋಯ್ದ ಮರಗಳು…
  • August 12, 2010
    ಬರಹ: rekhash
     ಮನುಷ್ಯ ಕಲಿಯಬೇಕಾಗಿರುವುದು ಅಪಾರ. ಅದು ತನ್ನ ಸುತ್ತಮುತ್ತಲಿನ ಪರಿಸರದಿಂದಿರಬಹುದು ಅಥವಾ ಪ್ರ್ರಾಣಿ-ಪಕ್ಷಿಗಳಿಂದಿರಬಹುದು. ಭೂಮಿಯಿಂದ ಕ್ಷಮಾಗುಣ, ಗಿಡಮರಗಳಿಂದ ನಿಸ್ವಾರ್ಥತೆ, ನಾಯಿಯಿಂದ ಪ್ರಾಮಾಣಿಕತೆ, ಕಾಗೆಯಿಂದ ಹಂಚಿತಿನ್ನುವ ಬುದ್ಧಿ…
  • August 12, 2010
    ಬರಹ: snkorpalli
      ಇಲ್ಲ ನನ್ನ ಜೀವನ ಬಿಟ್ಟು ಈ ಕವನ ಸಂಪದದಿ ಆಯಿತು ನನ್ನ ಆಗಮನ ಶುರುವಾಯಿತ್ತೆನ್ನುವಾಗಲೇ ಆಯಿತು ನನ್ನ ನಿರ್ಗಮನ ಇಷ್ಟಾದರೂ ಬಿಡಲಿಲ್ಲ,  ಮಾಡಿದೆ ಮತ್ತೇ ಹೂಸ ಅಕೌಂಟ್ಗೆ  ನಮನ ನೋಡುವರಲ್ಲಿ,ಕೇಳುವರಲ್ಲಿ ಇರಲಿ ಈ ಗಮನ ದಯವಿಟ್ಟು ಸಂಪದಿಗರಲ್ಲಿ…
  • August 12, 2010
    ಬರಹ: BRS
    ಭಾರತೀಯ ಕಾವ್ಯಮೀಮಾಂಸೆಯಲ್ಲಿ ಸಹೃದಯ ಪರಿಕಲ್ಪನೆಯಿದೆ . ಕಾವ್ಯ, ನಾಟಕ ಮತ್ತು ಸಂಗೀತ ಮುಂತಾದವುಗಳನ್ನು ಓದಿ, ಕೇಳಿ ಮತ್ತು ನೋಡಿ ಅವುಗಳ ಸೌಂದರ್ಯವನ್ನು ಅನುಭವಿಸಿ ಆನಂದಪಡುವಾತನೇ ಈ ಸಹೃದಯ. ಸಹೃದಯನೆಂದರೆ ಕವಿ ಹೃದಯಕ್ಕೆ ಸಮನಾದ…
  • August 12, 2010
    ಬರಹ: inchara123
    ಒಮ್ಮೆ ಸ್ವರ್ಗಲೋಕದಲ್ಲಿನ ಎಲ್ಲ ದೇವತೆಗಳು ಕೈಲಾಸದ ಅಧಿಪತಿ ಶಿವನ ಬಳಿಗೆ  ಹೋದರು.  ಅವರ ಕೋರಿಕೆ ಹೀಗಿತ್ತು "ಹಿಂದೆ, ಮಹಾವಿಷ್ಣುವು ಬುದ್ಧನಾಗಿ ಅವತರಿಸಿ, ಆಧ್ಯಾತ್ಮದ ಹಾದಿಯಲ್ಲಿ ತೊಡಕಾಗಿದ್ದ ಕೆಟ್ಟ ಜನರನ್ನು ನಿವಾರಿಸಲು, ಹೊಸದೊಂದು ಧರ್ಮ…
  • August 12, 2010
    ಬರಹ: prasannasp
    ನಾವು ಸಾಮಾನ್ಯವಾಗಿ ಮದುವೆ, ಮುಂಜಿ, ಹುಟ್ಟುಹಬ್ಬ ಮುಂತಾದ ಕಾರ್ಯಕ್ರಮಗಳಿಗೆ ಹೋದಾಗ ವಧೂ-ವರರಿಗೆ, ವಟುಗಳಿಗೆ "ಗಡಿಯಾರ, ದೇವರ ಫೋಟೋ/ವಿಗ್ರಹ, ಹೂ ಗುಚ್ಚ, ವರ್ಣ ಚಿತ್ರ" ಮುಂತಾದ ಉಡುಗೊರೆಗಳನ್ನು ಕೊಡುತ್ತೇವೆ. ಎಷ್ಟೋ ಸಲ ನಾವು ಕೊಡುವ…
  • August 12, 2010
    ಬರಹ: raghusp
    ನನ್ನಾಕೆ ನಿಂತ ನೀರೋಳಗೊಂದು ಕಮಲ ನನ್ನಾಕೆಯಿವಳು ಊರು ತೀರ ಕೇರಿಯಲ್ಲ ಹುಡುಕಿ ಹುಡುಕಿ ಬಂದವಳು ನನ್ನಾಕೆ ನಮ್ಮಾವನ ಪ್ರೀತಿಯ ಸಾಕ್ಷಿಯಿವಳು ನನ್ನಾಕೆ ನನ್ನ ಕಂದನ ಅಮ್ಮನಿವಳು ನನ್ನ ಪ್ರೀತಿಯ ಮುಡಿಪು ಇವಳು ನನ್ನಾಕೆ ದುರ್ಗದ ದುರ್ಗಿಯಿವಳು…
  • August 12, 2010
    ಬರಹ: Tejaswi_ac
      ಅಡೆ-ತಡೆ   ನಾವೆಷ್ಟೇ ತಿಳಿದುಕೊಂಡರು ನಮ್ಮ ಬೇಕುಗಳನ್ನು ಗೆಲ್ಲಲಾರೆವೇಕೆ  ನಾವೆಷ್ಟೇ ಕೆಲಸವನ್ನು ಯೋಜಿಸಿದರು ಕೆಲಸದಲ್ಲಿ ಸೋಲುವುದೇಕೆ   ನಾವು ಮಾಡ ಬೇಕೆನಿಸುವ ಕಾರ್ಯಗಳನ್ನು ತಡೆಯುವುದು ಏನು  ತಡೆಯುವ ಅಂಶಗಳೆನೆಂದು ಗುರುತಿಸಿ ನೀ…
  • August 12, 2010
    ಬರಹ: ksraghavendranavada
    ದಾರಿ, ಅದು ನಿತ್ಯ ಮೌನಿ, ದಾರಿಯಲ್ಲಿ ಯಾರೂ ನಡೆಯಬಹುದುಜಾತಿ ಮತ ಪ೦ಥಗಳ ಬೇಧವಿಲ್ಲದೆ,ನಾವು ನಿ೦ತಲ್ಲಿ, ಅದೂ ನಿಲ್ಲುತ್ತದೆನಿ೦ತರದು ಸ್ಥಾವರ, ಆ ಕ್ಷಣಕ್ಕೆ ನಮ್ಮ ಅನುಭವಗಳ ಅ೦ತ್ಯ; ನಡೆಯುತ್ತಲೇ ಇದ್ದಲ್ಲಿ ಅದೂನಮ್ಮೊ೦ದಿಗೇ ಸಾಗುತ್ತದೆ,…
  • August 12, 2010
    ಬರಹ: ksraghavendranavada
    ಈ ದಿನ ನನ್ನ ಸೋದರರೂ,ಆತ್ಮೀಯರೂ ಹಾಗೂ ನಮ್ಮ ನಿಮ್ಮೆಲ್ಲರ ಮೆಚ್ಚಿನ ಸ೦ಪದಿಗರೂ ಆದ ಶ್ರೀ ಶ್ರೀಕಾ೦ತ ಕಲ್ಕೋಟಿಗಳ ಜನುಮ ದಿನ.ಇ೦ಥ ನೂರಾರು ಜನುಮದಿನಗಳನ್ನು ತಮ್ಮ ಬಾಳಿನಲ್ಲಿ ಅವರು ಆಚರಿಸುವ೦ತಾಗಿ,ಶ್ರೀಮಾತಾನ್ನಪೂರ್ಣೇಶ್ವರಿ ಯು  ಶ್ರೀಯುತರಿಗೆ …
  • August 12, 2010
    ಬರಹ: ASHOKKUMAR
    ಪರಿಸರಪ್ರಿಯ ಕಾಂಕ್ರೀಟು ಮಾಮೂಲಿ ಕಾಂಕ್ರೀಟು ಪರಿಸರಸ್ನೇಹಿಯಂತೂ ಅಲ್ಲ.ಆದರೀಗ ಹೊಸ ನಮೂನೆಯ ಕಾಂಕ್ರೀಟು ತಯಾರಿಸಲು ಸಂಶೋಧಕರಿಗೆ ಸಾಧ್ಯವಾಗಿದೆ.ನೆದರ್ಲ್ಯಾಂಡಿನ ಐಂಡ್‌ಹೋವನ್ ತಾಂತ್ರಿಕ ವಿವಿಯ ಸಂಶೋಧಕರು ಕಾಂಕ್ರೀಟಿಗೆ ಹೊಸ ವಸ್ತುವೊಂದನ್ನು…
  • August 11, 2010
    ಬರಹ: anantshayan
                               ಬಹುಶ: ಬಹಳ ಕನ್ನಡ ಒದುಗರಿಗೆ "ಮ೦ದ್ರ" ಅ೦ದ್ರೆ "ಸ೦ತೇಶಿವರ ಲಿ೦ಗಣ್ಣಯ್ಯ ಭೈರಪ್ಪ" ಅವರು ಬರೆದ ಕಾದ೦ಬರಿ ಅ೦ತ ತಕ್ಷಣದಲ್ಲಿ ತಿಳಿದುಬಿಡುತ್ತೆ. ಒಬ್ಬ ಮನುಷ್ಯ ಎಷ್ಟು ದೃಷ್ಟಿಕೋನಗಳಿ೦ದ ನೋಡಲು ಸಾಧ್ಯ?.…
  • August 11, 2010
    ಬರಹ: kavinagaraj
    ಮಕ್ಕಳಿಗೆ ಕಿವಿಮಾತುಬಾಳಸಂಜೆಯಲಿ ನಿಂತಿಹೆನು ನಾನಿಂದುಮನಸಿಟ್ಟು ಕೇಳಿರಿ ಹೇಳುವೆನು ಮಾತೊಂದುಕೇಳುವುದು ಬಿಡುವುದು ನಿಮಗೆ ಬಿಟ್ಟಿದ್ದು ಅಂತರಾಳದ ನುಡಿಗಳಿವು ಹೃದಯದಲ್ಲಿದ್ದದ್ದುಗೊತ್ತಿಹುದು ನನಗೆ ರುಚಿಸಲಾರದು ನಿಮಗೆಸಂಬಂಧ ಉಳಿಸುವ ಕಳಕಳಿಯ…
  • August 11, 2010
    ಬರಹ: P.Ashwini
      ನೈಜ ಘಟನೆ ಆಧಾರಿತ   ಅದೊಂದು ಮಠ, ಸನ್ಯಾಸಿ ಮಠ, ಸುತ್ತ ಹದಿನೈದು ಹಳ್ಳಿಗಳ ಮಠಕ್ಕೆ ಈ ಮಠವೇ ಹೆಡ್ ಆಫೀಸು. ಮಠಕ್ಕೊಂದು ದೊಡ್ಡ ಬಾಗಿಲು, ಒಳಗೆ ಹೋದರೆ ದೊಡ್ದದಾದೊಂದು ಪಡಸಾಲೆ, ಪಡಸಾಲೆಯ ಗೋಡೆಗಳಿಗೆಲ್ಲ ಮಠದ ಅಧಿಪತಿಗಳ ಭಾವಚಿತ್ರಗಳು.…
  • August 11, 2010
    ಬರಹ: asuhegde
    ನೀನು ಬಸ್ಸಿನೊಳಗೆಕುಳಿತು ಕೈಯನ್ನಾಡಿಸಿ, ನನ್ನತ್ತ ನಸುನಗೆ ಬೀರಿ,"ಸರಿ, ನಾ ಬರ್ಲಾ..?" ಅಂದಾಗ, ಆಗಿತ್ತು ಸಖೀ, ಈ ಹೃದಯದಲ್ಲಿಅದೇನೋ ಅವ್ಯಕ್ತನೋವು,ನಿನಗೇಕೆಅರ್ಥವಾಗುವುದಿಲ್ಲ,ಬದುಕಲಾಗುವುದಿಲ್ಲಇನ್ನು, ಪರಸ್ಪರರಿಂದದೂರ ದೂರವಾಗಿ,ನಾವು;…
  • August 11, 2010
    ಬರಹ: asuhegde
    ನಮ್ಮ ದೇಶದಲ್ಲೀಗಇಲ್ಲ ಸ್ವಾಮೀನೂರೆಂಟು ಜಾತಿಗಳು,ಇಲ್ಲೀಗ ನಿಜವಾಗಿಯೂಇರುವುದುಎರಡೇ ಎರಡು ಜಾತಿಗಳು;ಅಸಹಾಯಕ ನಾಗರಿಕರದ್ದುಒಂದು ಜಾತಿ,ಅವರದ್ದನ್ನೆಲ್ಲಾಕಸಿದು ತಿನ್ನುವಭ್ರಷ್ಟಾಚಾರಿಗಳದ್ದುಒಂದು ಜಾತಿ!******ಆತ್ರಾಡಿ ಸುರೇಶ ಹೆಗ್ಡೆ   (…