ಜಾಗತಿಕರಣದಿಂದ ಸ್ಥಳೀಯ ವ್ಯಾಪಾರಕ್ಕೆ ಆಗುತ್ತಿರುವೆ ತೊಂದರೆಗಳೆಲ್ಲ ನಮಗೆ ಗೊತ್ತಿದೆ. ಆದರೆ ಈಗ ನಮ್ಮ ಸ್ಥಳೀಯ ವ್ಯಾಪಾರಕ್ಕೆ ತೊಂದರೆ ಆಗುತ್ತಿರುವುದು, ಯಾವುದೋ ವಿದೇಶಿ ಕಂಪನಿಯಿಂದಲ್ಲ. ನಮ್ಮದೇ ಆದ "ರಿಲೆಯನ್ಚೆ ಫ್ರೆಶ್", "ಸ್ಪಾರ್…
ಇತ್ತೀಚೆಗಿನ ತಿರುಗಾಟದಲ್ಲಿ ಭೇಟಿಯಾದ ಇನ್ನೊಬ್ಬ ಸಂಪದಿಗ ಮಿತ್ರರು ರಮೇಶ್. ತೀರ್ಥಹಳ್ಳಿಯ ಕಾಲೇಜೊಂದರಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿರುವ ರಮೇಶ್, ತಮ್ಮ ಊಟದ ಸಮಯ ಮೀರಿದ್ದರೂ ಬಂದು ನಮ್ಮನ್ನು ಭೇಟಿಮಾಡಿ ತೀರ್ಥಹಳ್ಳಿಯ ತುಂಗಾ ತೀರದ…
ಟಿವಿ ಇದ್ದರೆ ನಿಮಗೆ ನನ್ನ ಮಾತೆ ಕಿವಿಗೆ ಬೀಳುವದಿಲ್ಲ ಎಂದು ಬೈದು ಕೊಳ್ಳುತ್ತಿದ್ದಳು. ನಾನು ನೋಡುತ್ತಿದ್ದ ಸಿನಿಮಾದಲ್ಲಿ ಹೀರೊ ಇಬ್ಬರು ಹೆಂಡತಿಯರನ್ನು ಮದುವೆ ಆಗಿದ್ದ. ನನಗೆ ಒಂದೇ ಸಂಭಾಳಿಸಲು ಆಗುತ್ತಿಲ್ಲ. ಇವನು ಎರಡೆರಡು…
ಆದಿ ಶಂಕರಚಾರ್ಯರೋ, ಅಭಿನವ ಶಂಕರಚಾರ್ಯರೋ? ಅವರ ಹುಟ್ಟು ಚಿದಂಬರಂ ನಲ್ಲಿಯೇ ಅಥವಾ ಕೇರಳದ ಕಲಾಡಿಯಲ್ಲಿಯೇ? ಅವರ ಹುಟ್ಟು ಕ್ರೈಸ್ತ ಪೂರ್ವದಲ್ಲಿ ಆದದ್ದೋ? ನಂತರವೋ, ಸತ್ತದ್ದು ಕಾಶ್ಮೀರದಲ್ಲಿಯೋ ಅಥವಾ ಕಂಚಿಯಲ್ಲಿಯೋ ಹೀಗೇ ಶಂಕರಚಾರ್ಯರ…
ಕಾಶ್ಮೀರದ autonomy ಸ್ಥಾನಮಾನದ ಬಗ್ಗೆ ಈಗ ದೊಡ್ಡದಾಗೆ ಗುಲ್ಲೆದ್ದಿದೆ. article 370 ರಂತೆ ಈಗಾಗಲೇ Defence, External Affairs and Communications ಬಿಟ್ಟು ಉಳಿದೆಲ್ಲ ವಿಷಯಗಳಲ್ಲಿ ಕಾಶ್ಮೀರಕ್ಕೆ autonomy ಸ್ಥಾನಮಾನ ಸಿಕ್ಕಿದೆ…
ಕಾಶ್ಮೀರದ autonomy ಸ್ಥಾನಮಾನದ ಬಗ್ಗೆ ಈಗ ದೊಡ್ಡದಾಗೆ ಗುಲ್ಲೆದ್ದಿದೆ. article ೨೭೦ ರಂತೆ ಈಗಾಗಲೇ Defence, External Affairs and Communications ಬಿಟ್ಟು ಉಳಿದೆಲ್ಲ ವಿಷಯಗಳಲ್ಲಿ ಕಾಶ್ಮೀರಕ್ಕೆ autonomy ಸ್ಥಾನಮಾನ ಸಿಕ್ಕಿದೆ…
ಸಾವಿನ ಮನೆಯ ತು೦ಬೆಲ್ಲಾ ಭಾವನೆಗಳ ಹರಿದಾಟಕೆಲವರು ನಿಜವಾಗಿಯೂ ಅಳುತ್ತಿದ್ದರೆ,ಇನ್ನು ಕೆಲವರದು ನಗುಮಿಶ್ರಿತ ಹುಸಿ ಅಳುವಿನಾಟ "ಅಯ್ಯೋ, ಇಷ್ಟು ಬೇಗ ಹೋಗ್ಬಾರ್ದಿತ್ತು" ಎಂದು ಕೆಲವರು"ಅ೦ತೂ ಹೋದ್ನಲ್ಲಾ...!" ಎಂದು ಮತ್ತೆ ಕೆಲವರು "ಅವನ ಸಾವು…
ಈಗ ಕಂಪ್ಯೂಟರ್ ಎಲ್ಲಾ ಕ್ಷೇತ್ರಗಳಲ್ಲಿಯೂ ವ್ಯಾಪಿಸಿದೆ. ಆದರೂ ಗ್ರಾಮೀಣ ಪ್ರದೇಶದಲ್ಲಿ ಕಂಪ್ಯೂಟರ್ ಅಷ್ಟೊಂದು ಬಳಕೆಯಲ್ಲಿಲ್ಲ. ಅದಕ್ಕೆ ಬಹುಷಃ ಗ್ರಾಮೀಣ ಪ್ರದೇಶಿಗರಿಗೆ ಕಂಪ್ಯೂಟರ್ ಜ್ಞಾನ ಕಡಿಮೆಯಿರುವುದೇ ಕಾರಣವಿರಬಹುದು. ಗ್ರಾಮೀಣ…
ಕೆಲವು ದಿನಗಳ ಹಿಂದೆ ಸ್ಯಾನ್ ಫ್ರಾನ್ಸಿಸ್ಕೋ ನಲ್ಲಿನ ಚೈನಾ ಟೌನ್ ಗೆ ಹೋಗುವ ಅವಕಾಶ ಒದಗಿತು. ಸುಮಾರು ನೂರೈವತ್ತು ವರ್ಷಗಳ ಹಿಂದೇ ಇಲ್ಲಿಗೆ ಬಂದ ಚೀನೀಯರು ಸ್ಯಾನ್ ಫ್ರಾನ್ಸಿಸ್ಕೋ ನಟ್ಟ ನಡುವೆ ಒಂದು ಮಿನಿ ಚೈನಾವನ್ನೇ ಸೃಷ್ಟಿ ಮಾಡಿದ್ದಾರೆ…
ರಮದಾನ್, ಇಸ್ಲಾಮೀ ಪಂಚಾಂಗದ ಒಂಭತ್ತನೆ ತಿಂಗಳು ಮತ್ತು ಇಸ್ಲಾಮಿನ ಐದು ಸ್ಥಂಭಗಳಲ್ಲಿ ಮೂರನೆಯ ಸ್ಥಂಭವಾದ ರಮದಾನ್ ತಿಂಗಳಿನಲ್ಲಿ ಜಗತ್ತಿನ ಮುಸ್ಲಿಮರು ದಿನವಿಡೀ ಉಪವಾಸವಿದ್ದು ವಿಶೇಷ ಆರಾಧನೆಯಲ್ಲೂ, ಪವಿತ್ರ ಕುರಾನ್ ಪಾರಾಯಣದಲ್ಲೂ ತಮ್ಮ ಸಮಯ…
ಎಂದು ರಕ್ತದ ಹನಿಗಳು ಬೇಶಿನ್ನಿನ್ನಲ್ಲಿ ಮತ್ತು ರಸ್ತೆ ಇಕ್ಕೆಲಗಳಲ್ಲಿ ಕಾಣದೋ ಅಂದು ನನಗೆ ನೆಮ್ಮದಿಯ ನಿದ್ದೆ ರಸ್ತೆಗಳಲ್ಲಿ ನಾ ತಲೆಯೆತ್ತಿ ನಡೆಯುವೆ ನನ್ನ ಪುನರ್ಜೀವನದ ಹೆಮ್ಮೆಯಲಿ ನಾ ರಸ್ತೆಗಳಲಿ ನಡೆಯುವುದೆಂದರೆ ನನಗಾಗ ಬಂದೂಕಿನ ನಳಿಕೆಗೆ…
ಕಳೆದ ಭಾನುವಾರದ ಸಂಜೆಯ ಸೂರ್ಯನೊಂದಿಗೆ ಸ್ವಾತಂತ್ರ್ಯ ಹೋರಾಟದ ಪ್ರಖರ ಚೇತನವೊಂದು ಅಸ್ತಂಗತವಾಯಿತು. ಸರ್ವೋದಯದ ಕ್ರಾಂತಿಚೇತನ, ಸ್ವಾತಂತ್ರ್ಯ ಸೇನಾನಿ ನರಸಿಂಹ ದಾಬಡೆ ಇಹದ ವ್ಯಾಪಾರ ಮುಗಿಸಿದರು. ಉತ್ತರ ಕರ್ನಾಟಕದ ಸಾಕ್ಷಿಪ್ರಜ್ಞೆಯಾಗಿದ್ದ…
ದಾರಿಯೇ
ಸದಾ ಬಾ ನನ್ನ
ಕ್ರಮಿಸು ಎನ್ನುತ್ತಿರುವ, ಈ ಪಯಣದನಿರಂತರತೆಯ
ಕೊಂಡಿಯನಡುವೆ
ಏರಲು ಇಳಿಯಲುಯಾವ ನಿಲ್ದಾಣವೂ ಇಲ್ಲ ಏನನ್ನೂ ಕ್ರಮಿಸದೇ ಎಲ್ಲವ ತಲುಪುವ ಗುಣಹಳತಾಗದ ನಿರಂತರತೆಯಹಿಂದಿನಿಂದ ಇಂದಿನ ಮುಂದಕ್ಕೋಮುಂದಿನ ಹಿಂದಕ್ಕೋವಿಧಿಯಿಲ್ಲದ…
ಕನ್ನಡಿಗನೊಬ್ಬನ ಕನ್ನಡ ಪುಸ್ತಕ ಮಾರುವ ಧಂಧೆ ಕನ್ನಡಿಗರ ಅಸಡ್ಡೆ, ನಿರುತ್ಸಾಹ, ಅವಗಣನೆಯಿಂದ ಯಾವ ರೀತಿ ಅವಸಾನದ ಅಂಚಿನಲ್ಲಿದೆ ಎನ್ನುವ ಒಂದು ಲೇಖನವನ್ನು ಓದಿದೆ. ಕಣ್ಣಲ್ಲಿ ನೀರು ಬಂತು ಇದನ್ನು ಓದಿ. ಪರಭಾಷಾ ವ್ಯಾಮೋಹಕ್ಕೆ ಒಳಗಾಗಿ ನಮ್ಮ…
ಸೋನಿಯಾ ಅಮೇರಿಕೆಯಿಂದ ವಾಪಸಾಗಿ ಲೋಕಸಭೆಯ ಕಲಾಪಗಳಲ್ಲಿ ಮತ್ತು ತಮ್ಮ ಪಕ್ಷದ ಬೈಠಕ್ ವೊಂದರಲ್ಲಿ ಭಾಗಿಯಾದರು ಎಂದು ವರದಿ. ತಮ್ಮ ತಾಯಿಯವರ ಅನಾರೋಗ್ಯದ ಕಾರಣ ಅವರ ಶುಶ್ರೂಷೆಗೆಂದು ಅಮೆರಿಕೆಗೆ ಹೋಗಿದ್ದರು ಸೋನಿಯಾ ಗಾಂಧೀ.
ಕಳೆದ ಲೋಕಸಭಾ…
ಒಂದು ದಟ್ಟವಾದ ಕಾಡು, ಕಾಡು ಮೃಗಗಳ ತಾಣ. ಅಲ್ಲಿ ಸಿಂಹನೇ ರಾಜ. ಇನಾನಿಮಸ್ ಆಗಿ ಆಯ್ಕೆಯಾಗಿದ್ದ. ಓಟಿಂಗ್ ಮಾಡೋಣ ಎಂದಿದ್ದಕ್ಕೆ ಹುಲಿಕಡೆಯವರಿಗೂ ಸಿಂಹನಿಗೂ ದೊಡ್ಡ ಹೊಡೆದಾಟವೇ ನಡೆದು ಹೋಗಿತ್ತು. ಪೊಲೀಸರು ಲಾಠಿ ಚಾರ್ಜ್ ಕೂಡ ಮಾಡಿದ್ದರು.…
ನಮ್ಮ ಹಿರಿಯರು ಹೇಳುವ ಪ್ರಕಾರ ಸ್ವಾತಂತ್ರ್ಯ ಬಂದು ಕೆಲ ವರುಷಗಳ ವರೆಗೆ ಸ್ವಾತಂತ್ರ್ಯ ದಿನಾಚರಣೆಯನ್ನು ಹಬ್ಬದ ಹಾಗೆ ಆಚರಿಸುತ್ತಿದ್ದರಂತೆ.ಎಲ್ಲೆಡೆ ತಳಿರು ತೋರಣ ಕಟ್ಟಿ, ರಂಗೋಲಿ ಹಾಕಿ,ಸುತ್ತಮುತ್ತಲ ಪ್ರದೇಶ ಸುಂದರವಾಗಿಸಿ,ಕೂಡಿ ಧ್ವಜಾರೋಹಣ…
ಕಳೆದ ವಾರಾಂತ್ಯ ಸ್ನೇಹಿತರೊಂದಿಗೆ ಮಲೆನಾಡ ಜೋಗ, ಕೆಳದಿ, ತೀರ್ಥಹಳ್ಳಿಯ ಕವಿಶೈಲಕ್ಕೆ ಭೇಟಿ ನೀಡಿ ಬಂದೆ. ತಂಗಿದ್ದು ಜೋಗದ ಬಳಿಯ ತಲವಾಟ ಎಂಬ ಹಳ್ಳಿಯ ಹೋಂ ಸ್ಟೇ ಒಂದರಲ್ಲಿ. ಅದರ ಮಾಲೀಕರು ಮಲೆನಾಡ ವೈವಿಧ್ಯವನ್ನು ತಮ್ಮ ಬ್ಲಾಗಿನಲ್ಲಿ…