August 2011

  • August 23, 2011
    ಬರಹ: bhaashapriya
    ವೃತ್ತಿಯಿಂದ ನಿವೃತ್ತಿಯಾದರು ಅತ್ರಿ ಅಂದಿನಿಂದ ಅವರ ಜೀಬಿಗೆ ಬಿತ್ತು ಕತ್ರಿದಿನಗಳು ಉರುಳಿದವು, ಎಲ್ಲಿ ನಿಮ್ಮ ಪಿಂಚಣಿ ಎಂದಳು ರಾಯರ ಐವತ್ತರ ಹೃದಯ ರಾಣಿ ಅರ್ಜಿ ಸಲ್ಲಿಸಿ ತಿಂಗಳುಗಳಾದರೂ ಸುಮ್ಮನಿತ್ತು ಸರಕಾರೀ treasury ಉತ್ತರ ಸಿಗದೇ…
  • August 23, 2011
    ಬರಹ: sada samartha
    ಭ್ರಷ್ಟಾಚಾರವ ಮಟ್ಟ ಹಾಕಲು ? ಭ್ರಷ್ಟಾಚಾರವ ಮಟ್ಟ ಹಾಕಲು ಪ್ರಧಾನಿಯ ಬಳಿಯಲಿ ಮಂತ್ರದಂಡವಿಲ್ಲ. ಹಾಗೆಂದವರೇ ಹೇಳಿದರಲ್ಲ. ಭ್ರಷ್ಟಾಚಾರವ ಮಟ್ಟ ಹಾಕಲು ಸೋನಿಯಳಿಗೆ ಮೈ ಚೆನ್ನಾಗಿಲ್ಲ ಅಮೇರಿಕೆಯಲ್ಲೇ ಉಳಿದಿಹಳಲ್ಲ. ಭ್ರಷ್ಟಾಚಾರವ ಮಟ್ಟ…
  • August 22, 2011
    ಬರಹ: rasheedgm
    ಅವರಿಬ್ಬರು ಅಣ್ಣ - ತಮ್ಮಂದಿರಾಗಿದ್ದರು ಆದರೂ ಸ್ನೇಹಿತರಹಾಗೆ ಜೊತೆಯಾಗಿಯೇ ಇರುತಿದ್ದರು. ಆದರೆ ಒಳಗೊಳಗೇ ಭೇದ-ಭಾವ ವಿತ್ತು . ಏಕೆಂದೆ ಅವರಿಬ್ಬರಲ್ಲಿ ಅಣ್ಣನಿಗಿಂತಲೂ ತಮ್ಮ ಬಹಳ ಹುಷಾರ್, ಕಲಿಕೆಯಿಂದ ಹಿಡಿದು ಮರ ಹತ್ತುವ ವರೆಗೆ ತಮ್ಮ ಒಂದು…
  • August 22, 2011
    ಬರಹ: partha1059
                                                                               ಸರ್ಪಸುತ್ತು                                     
  • August 22, 2011
    ಬರಹ: venkatesh
    ಚಿತ್ರದುರ್ಗದ ರಾಯರ ಮಠ. ರಾಯರ ಪೂಜೆ ಬೆಳ್ಳಿಯ ರಥ. ಇದೇ ಖರನಾಮ ಸಂವತ್ಸರದ ಶ್ರಾವಣ ಬಹುಳ ಪ್ರತಿಪದ, ದ್ವಿತೀಯ , ತೃತೀಯ ದಿನಾಂಕ ೧೪, ೧೫, ೧೬ ಆಗಸ್ಟ್ ೨೦೧೧ ರ ಭಾನುವಾರ, ಸೋಮವಾರ, ಮಂಗಳವಾರದ ದಿನಗಳಲ್ಲಿ ಧಾರ್ಮಿಕ, ಸಾಂಸ್ಕೃತಿಕ…
  • August 22, 2011
    ಬರಹ: gururajkodkani
     http://thatskannada.oneindia.in/news/2011/08/22/religious-war-muslims-barred-from-anna-fight-fasting-aid0039.html#cmntForm   ವೈಯಕ್ತಿಕವಾಗಿ ನಾನು ಮುಸ್ಲಿ೦ ದ್ವೇಷಿಯಲ್ಲ ಆದರೆ ಇ೦ಥದ್ದೊ೦ದು ಹೇಳಿಕೆ ನೋಡಿದಾಗ…
  • August 22, 2011
    ಬರಹ: ನವೀನ್ ಕುಮಾರ್.ಎ
    ....ಹಾರಾಡುವ ದೊಡ್ಡ ದೊಡ್ಡ ಬಾವುಟಗಳ ಕೆಳಗೆ ಅರೆಬೆತ್ತಲೆ ಹೆಣ್ಣೊಬ್ಬಳು ನೀರಾದಳು, ಬಾವುಟಗಳು ಕೇಕೆ ಹಾಕಿ ಆಕಾಶ ನೋಡಿದವು ಮಿಂಡನನ್ನು ನೆನೆದು. ಸಾವಿರ ಕಣ್ಣುಗಳಾಗಿ ಅರಳಿದ ಪಾಂಚಾಲಿಯ ಸೀರೆಗೆ ಕುದುರೆಗಳು ಕೆನೆಯುವ ಸದ್ದು ಕೇಳಿ ಮಂಪರು…
  • August 22, 2011
    ಬರಹ: kavinagaraj
    ವಿಷವಿರುವವರೆಗೆ ಆರೋಗ್ಯವೆಲ್ಲಿ ವಿಷಯ ತುಂಬಿರುವಲ್ಲಿ ಮುಕ್ತಿಯೆಲ್ಲಿ | ಅರಿವು ಬಹುದೆಲ್ಲಿ ಅಹಮಿಕೆಯಿರುವಲ್ಲಿ ಸಿದ್ಧಿಯದೆಲ್ಲಿ ಅರಿವು ಇರದಲ್ಲಿ ಮೂಢ || ಶ್ರವಣಕೆ ಶತಪಾಲು ಮಿಗಿಲು ಮನನ ಮನನಕೆ ಶತಪಾಲು ಮಿಗಿಲನುಸರಣ | ಅನುಸರಣಕಿಂ…
  • August 22, 2011
    ಬರಹ: asuhegde
    ಬಿಳಿ ಯಾಕೆ ರಾಧಾ... ನಾನ್ಯಾಕೆ ಕಪ್ಪು? ಯಶೋದ ಮಾತೆಯನು ಕೇಳಿದ ಗೋಪಾಲಾಬಿಳಿ ಯಾಕೆ ರಾಧಾ ... ನಾನ್ಯಾಕೆ ಕಪ್ಪು?ಮುಗುಳ್ನಗು ಬೀರುತ್ತಾ, ನುಡಿದಳಾ ತಾಯಿ ನೀನು ಬಂದ ಗಳಿಗೆ ಅದುವೇ ನಡು ರಾತ್ರಿ ಕಪ್ಪು ಹಾಗಾಗಿ ಕಪ್ಪುಯಶೋದ ಮಾತೆಯನು ಕೇಳಿದ…
  • August 22, 2011
    ಬರಹ: ksnayak
     ಮುರಳಿಲೋಲಾ, ರಾಧಾರಮಣ ಕೆಲವೊಮ್ಮೆ ಸಖನಾಗಿ ಮತ್ತೊಮ್ಮೆಪಿತನಾಗಿ ಹಲವೊಮ್ಮೆ ಮಾತೆಯಾಗಿ ಬಂದು ಕೈ ಪಿಡಿದು ಪಾಡಿದೆ, ಸಲಹಿದೆ ಇದೋ ನಿನಗೀಗ ನನ್ನ ಹೃದ್ಪೂರ್ವಕ ವಂದನೆಗಳು
  • August 22, 2011
    ಬರಹ: ksnayak
     ಇಳಿದು ಬಾ ಬುವಿಗೆಬಾಡಿ ಬಸವಳಿದಿದ್ದಾಳಾಕೆಕಾದಿದ್ದಾಳೆ ಶಬರಿಯಂತೆ ನಿನ್ನ ಮತ್ತೊಂದು ಅವತಾರಕ್ಕೆನನಗೆ ಗೊತ್ತುನೀನು ಕಾದಿರುವಿ ಸರಿಯಾದ ಕಾಲಕ್ಕಾಗಿಆದರೆ ಈ ಸಾರಿ ಪೂರ್ಣಾವತಾರ ತಾಳುಈ ಬುವಿಯಲ್ಲೀಗ ಮುಖವಾಡ ಹೊತ್ತ ಹಲವು ಮುಖಗಳಿವೆನಿನಗೂ…
  • August 22, 2011
    ಬರಹ: ಆರ್ ಕೆ ದಿವಾಕರ
     "ಅಧಿಕಾರ ಬಿಟ್ಟು ತೊಲಗಿ" ಚಳುವಳಿಯ ಈ ಹಂತದಲ್ಲಿ ಅಣ್ಣಾ, ಈ ಕರೆ ಕೊಡಬೆಕಾದ್ದಿರಲಿಲ್ಲ. ಆವೇಶವೋ? ಉದ್ದೇಶಪೂರ್ವಕವೊ? ಗೊತ್ತಿಲ್ಲ. ಆದರಿದು ಆಂದೋಳನಕ್ಕೆ ’ರಾಜಕೀಯದ ಫ್ಲೇವರ್’ ಆಗದಿರಲೆಂದು ಹಾರೈಕೆ!  ಈಗಾಗಲೇ ಚಳುವಳಿಯಲ್ಲಿ ಅಣ್ಣಾ…
  • August 22, 2011
    ಬರಹ: manju787
      ಮಿತ್ರರೆ, ಈ ಚಿತ್ರದಲ್ಲಿರುವವರು ಯಾರೆ೦ದು ಗೊತ್ತೇ?  ದೂರದ ಅಮೇರಿಕಾದಿ೦ದ ಬೆ೦ಗಳೂರಿಗೆ ಕೇವಲ ಎರಡು ದಿನಗಳ ಹಿ೦ದೆಯಷ್ಟೆ ಬ೦ದಿಳಿದಿದ್ದರೂ, ಸ೦ಪದಿಗರ, ವಾಕ್ಪಥಿಕರ ಮೇಲಿನ ಅಭಿಮಾನದಿ೦ದ, ಸೃಷ್ಟಿ ವೆ೦ಚರ್ಸ್ ಎಲ್ಲಿದೆಯೆ೦ದು ಹುಡುಕಿ, ಬ೦ದು…
  • August 22, 2011
    ಬರಹ: Jayanth Ramachar
    ಪ್ರತಿ ತಿಂಗಳ ಎರಡನೇ ಭಾನುವಾರದಂದು ನಡೆಯುತ್ತಿದ್ದ ವಾಕ್ಪಥ ಗೋಷ್ಟಿಯು ಈ ಬಾರಿ ಮೂರನೇ ಭಾನುವಾರ ಅಂದರೆ ೨೧ ಅಗಸ್ಟ್ ೨೦೧೧ ರಂದು ಬಸವನಗುಡಿಯಲ್ಲಿರುವ ಸೃಷ್ಟಿ ವೆಂಚರ್ಸ್ ನಲ್ಲಿ ನಡೆಯಿತು. ವಾಕ್ಪಥ ತನ್ನ ಐದು ಹೆಜ್ಜೆಗಳನ್ನು ಪೂರೈಸಿ ಆರನೇ …
  • August 22, 2011
    ಬರಹ: shekar_bc
       "ಇಲ್ಲಿ ಬಾ ಸಂಭವಿಸು ಇಂದೆನ್ನ ಹೃದಯದಲಿ, ನಿತ್ಯವೂ ಅವತರಿಪ ಸತ್ಯಾವತಾರ!"        ಎಂದು ಮಹಾಕವಿ ಕುವೆಂಪು ಆ ಭಗವತ್ ಶಕ್ತಿಯನ್ನು ಮತ್ತೆ ಮತ್ತೆ ಭುವಿಯಲಿ ಅವತರಿಸುವಂತೆ ಪ್ರಾರ್ಥಿಸಿದ್ದಾರೆ. ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಇಂತಹ ಒಂದು…
  • August 22, 2011
    ಬರಹ: addoor
    ಚದುರಂಗದ ನಂಟು ಬೆಳೆದದ್ದು  ಬೆಂಗಳೂರಿನ ಹೆಬ್ಬಾಳದ ಕೃಷಿ ಕಾಲೇಜಿನಲ್ಲಿ ೧೯೭೩ರಲ್ಲಿ ನಾನು  ಕಲಿಯುತ್ತಿದ್ದಾಗ. ಅಲ್ಲಿ ನಾವಿದ್ದ ರೂಮ್ ’ಕಾರ್ನರ್ ರೂಂ’ ಎಂದೇ ಪರಿಚಿತ. ಯಾಕೆಂದರೆ ಅದು ಆಯತಾಕಾರದ  ಹಾಸ್ಟೆಲ್ ಕಟ್ಟಡದ ಮೊದಲ ಮಹಡಿಯ ಮೂಲೆಯ ಕೋಣೆ…
  • August 21, 2011
    ಬರಹ: sada samartha
      ಗೊಲ್ಲರ ಹುಡುಕಾಟ ಎಲ್ಲಿಹನೋ ಕನ್ನಯ್ಯ ಬಹಳ ತಡವೇ ಆಯಿತು | ಮಲ್ಲಣ್ಣ ಕೆಂಪಣ್ಣ ರಾ -ಮಣ್ಣ ನೀವ್ ಬನ್ನಿರೋ ||ಪ|| ಕುಡಿಗೋಲು ಕಂಬಳಿ ದೊಣ್ಣೆಯನ್ನು ತನ್ನಿರೋ | ಕುಡಿಯಲು ಕೆನೆಹಾಲು ಕೃಷ್ಣಂಗೆ ನೀವ್ ತನ್ನಿರೋ ||೧||…
  • August 21, 2011
    ಬರಹ: sada samartha
       ಯಶೋಧೆಯ ಹುಡುಕಾಟ ಹುಡುಕಿದಳು ಮಗನ | ಯಶೋಧೆ ಹುಡುಕಿದಳು ಮಗನ ||ಪ|| ಒಳಹೊರ ಓಡಾಡುತ ಪರಿ ಪರಿ ಕರೆಯುತ ಕೆಲಸಗಳೆಲ್ಲವ ತೊರೆದರಸಿದಳು ||ಅ.ಪ|| ಮುಂಜಾನೆಗೆ ಹೋದವನೆಲ್ಲಿಹನೋ ನಂಜಿನ ಕಾಳಿಯ ಮರು ಕೆಣಕಿದನೋ |…