ಉಬುಂಟು(11.04)ನಲ್ಲಿ ಕನ್ನಡ ಯೂನಿಕೋಡ್ ಅಕ್ಷರಗಳು ಎಲ್ಲ ತಂತ್ರಾಂಶಗಳಲ್ಲಿಯೂ ಸರಿಯಾಗಿ ಕಾಣುತ್ತದೆ ಎಂದುಕೊಂಡಿದ್ದೆ. ಆದರೆ ಮೊನ್ನೆ ಹೊಸದಾಗಿ ಮಾಡಿದ ಒಂದು ಕನ್ನಡ ಸೈಟನ್ನು ಬೇರೆ ಬೇರೆ ಬ್ರೌಸರುಗಳಲ್ಲಿ ಟೆಸ್ಟ್ ಮಾಡಬೇಕಿತ್ತು. ಅದಕ್ಕೆಂದೇ…
ಕಣ್ತು0ಬಿ ಬ0ದ ಉಪ್ಪುಪ್ಪು ನೀರು
ಕ0ಗ್ರಾಟ್ಸ್ ಆಗಿ ಅರಳಿತೇ ?
ನಿನ್ನ ವ0ಚನೆಯ ಹೆಜ್ಜೆ ಗುರುತುಗಳ
ನೆನಪನು ನಾನು ಮರೆಯಲಾದೀತೇ ??
ನಕ್ಕ ನಗೆಗಳ ಲೆಕ್ಕ ನಮ್ಮಲಿಲ್ಲ
ಕಳೆದ ಗಳಿಗೆಯು ನಮ್ಮ ಜೊತೆಯಲಿಲ್ಲ
ಗೆಳತಿ ನೀನಿಲ್ಲದ ಈ ಸ0ಜೆ…
ಮನುಷ್ಯ ಸತ್ತ ನ0ತರ ಅ0ತ್ಯ ಸ0ಸ್ಕಾರ ಏಕೆ ಮಾಡಬೇಕು. ದಯವಿಟ್ಟು ತಿಳಿಸುವಿರಾ? ಮನುಷ್ಯ ಸತ್ತ ನ೦ತರ ದೇವರ ಸಮಾನವೆನ್ನುತ್ತಾರೆ. ಪೂಜಿಸುತ್ತಾರೆ. ವಿವಿಧ ರೀತಿಯ ಶಾಸ್ತ್ರ ಮಾಡುತ್ತರೆ. ಒಂದೊಂದು ಕಡೆ ಒಂದೊಂದು ರೀತಿಯ ಶಾಸ್ತ್ರ ಮಾಡುತ್ತಾರೆ.…
ಸರ್ ಎಂ. ವಿಶ್ವೇಶ್ವರಯ್ಯನವರು ಜನಿಸಿ ಇಂದಿಗೆ ೧೫೧ (ಜನನ: ಸೆಪ್ಟಂಬರ್ ೧೫, ೧೮೬೦) ವರ್ಷಗಳು ಸಂಧಿವೆ. ಅವರ ಜನ್ಮದಿನವನ್ನು "ಇಂಜಿನಿಯರ‍್ಗಳ ದಿನ"ವನ್ನಾಗಿ ಆಚರಿಸಿ ಅವರನ್ನು ಗೌರವಿಸಲಾಗುತ್ತಿದೆ. ಅವರು ತಂತ್ರಜ್ಞರಾಗಿ ಹಲವಾರು ಗರಿಮೆಗಳನ್ನು…
ಹಂಗೇ ಇನ್ನೊಂದು ಕವನ ಯೋಗರಾಜ್ ಭಟ್ ಸ್ಟೈಲ್ ನಲ್ಲಿ ...
ನಿಮಗಾಗಿ ನೂರು ಸುಳ್ಳ ಸಾಲು ರೆಡಿ ಮಾಡಿರುವೆ ಕೇಳೋಕೆ ನಿಮಗೆ ಪುರಸೊತ್ತು ಇಲ್ಲ್ವೇನ್ರಿ ...? ಪ್ಯಾರ್ ಕಾ ಏ ಬಿ ಸಿ ಡಿ ಕಲೀಬೇಕಿದೆ ನನ್ಮೇಲೆ ಚೂರು ಪಾರು ಕರುಣೆ ಪರುಣೆ…
ಇದು ರಮ್ಯ ಚೈತ್ರ ಕಾಲವೇ?
ಮೇಲಿನ ಶೀರ್ಷಿಕೆ ನೋಡಿದರೇ ಇದೇನಪ್ಪ ಚಲನಚಿತ್ರದ ಬಗ್ಗೆ ಹೇಳುತ್ತಿರುವಂತಿದೆ ಅಂತ ಅನಿಸುತ್ತೆ. ಆದರೇ ಇತ್ತೀಚಿನ ಬೆಳವಣಿಗೆ ನೋಡುತ್ತಿದ್ದರೇ ಹಾಗೇ ಅನಿಸದೇ ಇರಲ್ಲ. ಕಾರಣ ನಟಿ ರಮ್ಯ ರಾಜಕಾರಣಕ್ಕೆ ಇಳಿಯುತ್ತಿರುವ ಈ…
ನನ್ನನ್ನು ಬಹಳ ದಿನಗಳಿಂದ ಕಾಡುತ್ತಿದ್ದ ಈ ಪ್ರಶ್ನೆಗೆ ಸಂಪದಿಗರಿಂದ ಸರಿಯಾದ ಉತ್ತರ ದೊರಕೀತೆಂದು ಈ ಪ್ರಶ್ನೆಯನ್ನು ನಿಮ್ಮ ಮುಂದಿಟ್ಟಿದ್ದೇನೆ. ಶಿವ ಮಾತ್ರ ವಯಸ್ಸಾದವನು ಉಳಿದ ದೇವರುಗಳು ಪಡ್ಡೆ ಹುಡುಗರೇ ಎಂಬ ಅನುಮಾನ ನನ್ನದು?!
ಅಂತರ್ಜಾಲ ಆಧಾರಿತ ಸೇವೆಗಳನ್ನು ಬಳಸುವ ಮೂಲಕ ಸೌಕರ್ಯಗಳ ದಕ್ಷ ಬಳಕೆ ಸಾಧ್ಯ.ಹೀಗಾಗಿ ಅನಗತ್ಯ ಪೋಲು ತಪ್ಪಿಸಬಹುದು.ಸ್ಮರಣಶಕ್ತಿಯನ್ನು ಡಾಟಾ ಸೆಂಟರುಗಳ ಮೂಲಕ ಲಭ್ಯವಾಗಿಸುವ ಸೇವೆ,ಸರ್ವರ್ ಬಳಕೆ,ತಂತ್ರಾಂಶ ಸೇವೆ ಹೀಗೆ ವೈವಿಧ್ಯಮಯ ಸೇವೆಗಳನ್ನು…
ನಿನ್ನ ಋಣಂ
-------------
ಅನಂತ ಸೃಷ್ಟಿಯಿಂ ಅಪರೂಪ ಮೇಣ್ ಅನನ್ನ್ಯಂ,
ಕಮನೀಯಂ ಮೇಣ್ ದಿವ್ಯ ಗ್ರಹವಾದ ಈ ಧಾತ್ರಿಯೋಳ್,
ಎನ್ನವತರಣಂಕೆ ಕಾರಣಪುರುಷನಾದ
ಜನ್ಮದಾತನೆ, ನಿನ್ನ ಋಣಂ ನಾಂ ತೀರ್ವೆನೇಂ?
ಈ ಪುಣ್ಯಭೂಮಿಯ…
\ ಈ ಹಿಂದಿನ ನಾಲ್ಕೈದು ಕಂತುಗಳಲ್ಲಿ ವಿರಹ ಗೀತೆಗಳ ಬಗ್ಗೆ ಬರೆದಿದ್ದೆ. ಅವು ಕೇವಲ ವಿರಹಗೀತೆಗಳಾಗಿರದೆ ವಾತ್ಸಲ್ಯವಿರಹಿಯ ಗೀತೆಗಳಾಗಿದ್ದವು ಎಂಬುದನ್ನು ಯಾರೂ ಅಲ್ಲಗಳೆಯಲಾರರು. ಈ ವಾತ್ಸಲ್ಯವಿರಹಿಯ ಗೀತೆಗಳನ್ನು ಬೀಳ್ಕೊಡುವಷ್ಟರಲ್ಲಿ…
ಹದಿನೆಂಟರ ಪೋರನಿಗೆ ಆತುರ
ನಲ್ಲೆಯ ನಲ್ಲನಾಗುವ ಕಾತುರ
ಬೇಟಿಯಾಯಿತು ಅವರಿಬ್ಬರ ಪರಸ್ಪರ
ಪ್ರತಿದಿನ ಒಡನಾಟ ಅನಿಸಿತ್ತು ಹೊಸತರ
ಆದರೆ ಕಡೆಗೂ ಬಂತು ಜಗಳದ ಅವಾಂತರ
ಅಂದಿನಿಂದ ಹೆಚ್ಚಿತು ಅವರಿಬ್ಬರ ಅಂತರ
ಪೋರನ ಹೊಸ ಹುಡುಗಿ ಹುಡುಕಾಟ ನಿರಂತರ…
ಇತ್ತು ನೂರು ರುಪಾಯಿ ನನ್ನ ಕಿಸೆಯೊಳು
ಹತ್ತಿದೆ ಬೆಂ.ನ.ಸಾ ಬಿಸಿಲಿನ ಬಿಸಿಯೊಳು
ಮೈಮರೆತ್ತಿದ್ದೆ ಬಸ್ಸಿನ ಜನಜಂಗುಳಿಯೊಳು
ಹಿಂದೆ ಮುಂದೆ ಆಡಿ ಬಸ್ಸು ಇಳಿದೆ ಕಿಸೆ ಖಾಲಿ ಅಯ್ಯೋಲೆ
ಮೆನೆಗೆ ಬಂದೆ ಹೆಂಡಿರಂದ್ಲು ಎಲ್ಲಿ ಕಾಸು
ನಾನೆಂಗೆ ಹೇಳಲಿ…
ಎನ್ನ ಬಾಳ ಪಯಣದಲಿ
ಗೆಲುವಿನ ಹಾದಿ ನೀನಾಗಿ
ನನ್ನ ನಿತ್ಯದ ಕಾಯಕದಲಿ
ನೀ ಬರುವೆ ಸಮಯವಾಗಿ !!
ಮೊಗ್ಗು ಹರಳುವ ಹೊತ್ತು,
ಯಾರಿಗೆ ಗೊತ್ತು?
ಹಾಗೆ ಸಾಗುತ್ತದೆ ಬದುಕು
ಗುಟ್ಟಾಗಿ ಇಲ್ಲವೇ ರಟ್ಟಾಗಿ !!
ಹೂವಿನ ಸುಗ0ಧವಾಗಿ
ಬೀಸುವ ತ0ಗಾಳಿಯಾಗಿ
ಚ0ದಿರನ…
ಚಿತ್ರ:ಹೇಮಾವತಿ ನದಿ
ಜುಳುಜುಳ ಹರಿವ ಆ ನದಿಯ ಒಮ್ಮೆ ದಿಟ್ಟಿಸಿನೋಡು,
ರವಿಯ ಕಿರಣದಿ ಮಿರಮಿರ ಮಿಂಚುವ ಆ ಸೊಬಗ ನೋಡು,
ಒಮ್ಮೆ ಹಾಲ್ನೊರೆಯ ಚಿಮ್ಮುತ್ತಾ ಬಳುಕುವ ಕೋಮಲೆ.
ಮತ್ತೊಮ್ಮೆ ಬೊರ್ಗರೆದು ಹರಿಯುವ ಹುಚ್ಚುಹೊಳೆ.
ಮಳೆ ಬರಲು ನದಿ ತುಂಬ…