October 2011

  • October 06, 2011
    ಬರಹ: sada samartha
    ವಿಜಯ ದಶಮಿಯ ಹಾರೈಕೆ ಹೋಗಲಿ ಸೋಲಿನ ಕಹಿ ನೆನಪುಗಳು ಜಾಗವ ತುಂಬಲಿ ಗೆಲುವು  || ಬೇಗನೆ ಸಾಗಲಿ ಇನ್ನೀ ಪಥದೊಳು ವೇಗಕೆ ವಿಜಯವು ಬಲವು || ತೊಳಲಾಟಕೆ ಕೊನೆಯಾಗಲಿ ಇಂದು ಗೆಲುವಿನ ನಗೆ ಹೊರಬಂದು | ಚೆಲುವಿನ ಅರಳಿದ ಸಿರಿ ಸಂಪದಗಳು ಹೊಳೆಯಾಗಲಿ…
  • October 06, 2011
    ಬರಹ: melkote simha
     ಸತ್ತು ಬದುಕಿದೆ ಕಣಾ
  • October 06, 2011
    ಬರಹ: sada samartha
    ಉಳಿಸಿರೋ ಪರಿಸರ ಉಳಿಸಿರೋ ಉಳಿಸಿರೋ ಕಿರಿಯರಿಗೆ ಭೂಮಿಯ ಮುಂದೆ ಹುಟ್ಟಿ ಬರುವ ಜನತೆ ನಿಮ್ಮ ಶಫಿಸಿಕೊಳ್ಳದಂತೆ ||ಪ|| ದೈತ್ಯರಾಗಬೇಡಿ ಕೊಲ್ಲಬೇಡಿ ಜೀವ ಸಂಕುಲ ಪ್ರೀತಿಯಿಂದ ಸಾಮರಸ್ಯ ಬೇಡಿ ಉಳಿಸಿ ಮನುಕುಲ | ನೀತಿಬೇಕು ನ್ಯಾಯಬೇಕು…
  • October 06, 2011
    ಬರಹ: ಚಂದನ್ ಕೆಂಪೇಗೌಡ
     ದಿನ ದೂಡುತಿದೆ ಮನ ಕಾಡುತಿದೆನಿನ್ನ ನೆನಪಲಿ ದಿನವೂ ಬೇಯುತಿಹೆಮುಂಜಾನೆ ಮುಂದುವರಿಯುತ ಮುಸ್ಸಂಜೆ ಸಾಯುತಸಂಬ್ರಮದಿ ನಿನ ನೋಟಕೆ ಕಣ್ಣೆಲ್ಲ ಕಾಯುತ   ಸಮಯ ಕಳೆಯುತಿದೆ ಸಂಜೆ ಆಗುತಿದೆಕಾರ್ಮೋಡ ಕಪ್ಪಾಗಿ ಮಳೆ ಬರುವ ಹಾಗಾಗಿನಿಂತ ಕಡೆಯೇ ನಿಂತು…
  • October 05, 2011
    ಬರಹ: Shamala
      ನವರಾತ್ರಿಯ ಎಳು, ಎಂಟು ಹಾಗೂ ಒಂಬತ್ತನೆಯ ದಿನಗಳಲ್ಲಿ ದೇವಿಗೆ ನಮನ...ಯಾ ದೇವೀ ಸರ್ವಭೂತೇಷು, ಕಾಂತಿರೂಪೇಣ ಸಂಸ್ಥಿತಾ |ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||ಯಾ ದೇವೀ ಸರ್ವಭೂತೇಷು, ಲಕ್ಷ್ಮೀರೂಪೇಣ ಸಂಸ್ಥಿತಾ |ನಮಸ್ತಸ್ಯೈ…
  • October 05, 2011
    ಬರಹ: hamsanandi
    ಕಿವಿಯಲವನ ಹೆಸರು ಬಿದ್ದರೂ ಮೈ ಮಿಂಚಾಡುವುದು ನವಿರೆದ್ದು; ಕಂಡರವನ ಮೊಗಚಂದಿರವು ಚಂದ್ರಶಿಲೆಯಂತೆ ಕರಗುವುದು! ಇನಿಯ ಬಳಿಬಂದೆನ್ನ ಕೊರಳನು ಅವನ ತೋಳಲಿ ಸೆಳೆದು ಅಪ್ಪಲು ಒಡೆದ ಈ ಮನಕುಂಟು ತಲ್ಲಣ ತಿರುಗಿ ಪೆಡಸಾದೇನೆಂಬ ಕಳವಳ ಸಂಸ್ಕೃತ ಮೂಲ…
  • October 05, 2011
    ಬರಹ: mruthyunjaya
    ಬಿದ್ದ ಮಳೆಗೆ ಭೂಮಿ ಘಮ್ಮೆನ್ನುವ ಹಾಗೆ, ಜಲಪಾತದ ಧುಮುಕಿಗೆ ತೊಯ್ದ ಬ0ಡೆಯ ಹಾಗೆ, ಎದ್ದೊಡನೆ ನೆನಪಾಗುವೆ ನೀ ದೇವತೆಯ ಹಾಗೆ .........! ಬದುಕಿನ ಹೆಜ್ಜೆಗೆ ಉತ್ಸಾಹದ ಗೆಜ್ಜೆ , ನೀ ಸುಳಿದರೆನ್ನ ಬಳಿಗೆ ನೆರೆ ಬ0ದ ಹಾಗೆ ಹೊಳೆಗೆ…
  • October 05, 2011
    ಬರಹ: basho aras
    ಶಿವ ಶಿವ ಎಂದರೆ ಭಯವಿಲ್ಲ ಶಿವ ನಾಮಕೆ ಸಾಟಿ ಬೇರಿಲ್ಲ ಶಿವ ಭಕ್ತರಿಗೆ ನರಕವಿಲ್ಲ ........ ಏನೋ ತಿಮ್ಮಾ ಶಿವನ ಧ್ಯಾನ ಮಾಡುತ್ತಿದ್ದೀಯಲ್ಲಾ? ಏನು ವಿಶೇಷ? ಈಗ ಶಿವನ ಧ್ಯಾನ ಮಾಡುವುದು ಒಂದೇ ದಾರಿ ಅಂತ ನಮ್ಮ ಗಣಿ ಧಣಿಗಳಿಗೆ ಹೇಳಿದ್ದಾರಂತೆ.…
  • October 05, 2011
    ಬರಹ: nimmolagobba balu
    ನಮಸ್ಕಾರ  ಒಳ್ಳೆ ನವರಾತ್ರಿ ಸಮಯದಲ್ಲಿ   ಇದ್ಯಾವುದೋ ಆಕ್ಸಿಡೆಂಟ್ ಪುರಾಣ ತಂದಾ!!!!!! ಅಂತಾ ಬಯ್ದುಕೋ  ಬೇಡಿ , ನವರಾತ್ರಿಯನ್ನು ನಮ್ಮ ಬ್ಲಾಗ್ ಮಿತ್ರರು ನಗು ನಗುತ್ತಾ ಆಚರಿಸಲಿ ಅಂತಾ ಒಂದು ಹಳೆಯ ನೈಜ ಘಟನೆಯ ಚಳಕು ಇಲ್ಲಿ ಹಾಕಿದ್ದೇನೆ.…
  • October 05, 2011
    ಬರಹ: shashikannada
    ಅಕ್ಟೋಬರ್ ತಿಂಗಳು ಬರುತ್ತಿದ್ದ ಹಾಗೆಯೇ, ಕರ್ನಾಟಕದಲ್ಲಿ ಅದರಲ್ಲೂ ಮುಖ್ಯವಾಗಿ ಮೈಸೂರಿನಲ್ಲಿ ದಸರಾ ಕಳೆಕಟ್ಟತ್ತದೆ. ಇಡೀ ಮೈಸೂರು ನಗರ ಮದುವಣಗಿತ್ತಿಯಂತೆ ಶೃಂಗಾರಗೊಳ್ಳುತ್ತದೆ. ದಸರಾವನ್ನು “ನವರಾತ್ರಿ” ಎಂದೂ ಕರೆಯುತ್ತಾರೆ. ಕಾರಣ,…
  • October 05, 2011
    ಬರಹ: sudhichadaga
      ಹಿ೦ದೆ ನಾ ಚಲಿಸಿದ ಹಳೇ ರಸ್ತೆ ಮು೦ದೆ ಸಾಗುತ ಬದಲಾಗಿದೆ ಕಾಣೆಯಾಗಿದೆ ಎಲ್ಲ ಅವ್ಯವಸ್ಥೆ ಚಲಿಸುವುದು ಸುಲಭವಾಗಿದೆ ಹಿ೦ದೆ ಸಾಗಿದ ರಸ್ತೆಲಿ ಇದ್ದ೦ತಾ ಎತ್ತಿ ಹಾರಿಸುವ ಗು೦ಡಿಗಳಿಲ್ಲ ಒ೦ದೇ ಸಲಕೆ ಬೆಚ್ಚಿ ಬೀಳಿಸುವ೦ತಾ ಅನಿರೀಕ್ಷಿತ…
  • October 05, 2011
    ಬರಹ: kpbolumbu
    ವೈಷ್ಣವ ಬಂಧುವೆಂದವನನೇ ಕರೆವರು ಪರರ ದುಃಖಗಳನ್ನಱಿತವನ ದುರ್ಬಲರಿಗೆ ಉಪಕರಿಸುವನವನು ಮನದೊಳು ಅಭಿಮಾನವ ತಾಳದೆಯೇ   ಎಲ್ಲವರೊಡ ಸಹನೆಯಿಂದೇಗುತ್ತ ಯಾರನ್ನೂ ತೆಗೞದೆ ಜೀವಿಸುವ ನಡೆನುಡಿಯಿಂ ಸಮಚಿತ್ತನವನು ಆ ವೈಷ್ಣವನವ್ವೆಯೋ ಧನ್ಯೆಯಲ…
  • October 04, 2011
    ಬರಹ: GOPALAKRISHNA …
    ದೇಸಾಯಿ ಕನಸಲ್ಲಿ ಕೇಳಿದರು-'ಹುಡುಗಾ, ಏಸು ಚುಟುಕವ ಬರೆದೆ ತೋರಿಸೈ ಬೇಗ' ನಾನೆಂದೆ-'ಸಣ್ಣವನು,ತೋರಿಸಲು ಭಯವು ಈಸು ದಿನ ನಿಮ್ಮದಿರಲಿಲ್ಲ ಪರಿಚಯವು'
  • October 04, 2011
    ಬರಹ: H A Patil
    ಚಿನ್ನದ ಸಂಕೋಲೆ ಹೆಣ್ಣನ್ನು ನಾವು ಬಹಳ ಗೌರವಿಸುತ್ತೇವೆ  ' ಯತ್ರ ನಾರ್ಯಸ್ತು ಪೂಜ್ಯಂತೆ  ರಮಂತೆ ತತ್ರ ದೇವತಾ'  ಕ್ಷಮಯಾ ಧರಿತ್ರಿ  ಭೂಮಿ ತೂಕದ ಹೆಣ್ಣು ಎಂದೆಲ್ಲ  ಹೆಣ್ಣನ್ನು ಹಾಡಿ ಹೊಗಳಿದ ಆರ್ಯೋಕ್ತಿಗಳ ನಾಡು  ಭರತಖಂಡವೀ ಗೂಡು ಪುಣ್ಯವಂತರ…
  • October 04, 2011
    ಬರಹ: sumangala badami
    ಜರತಾರಿ ಸೀರೆ ಉಟಗೊಂಡ ನೀರೆ ಕರೆದಾಳ ಗೆಳತಿಯರ ಬಾ ಬಾರೆ ಬಾರೆ   ಹಾಕುತ ಹೆಜ್ಜೆ ಕುಣಿಸೂತ  ಕಾಲ್ಗೆಜ್ಜೆ ಒಣಕೀಲೆ ಕುಟ್ಟ್ಯಾರ ಹೊಲದಾನ ಸಜ್ಜೆ   ಬುತ್ತೀಯ ಕಟಗೊಂಡು ತಲಿಮ್ಯಾಲೆ ಇಟಗೊಂಡು ಹೊಲದ ಕಡೆ ಹೊರಟದ ನೀರೆಯರ ದಂಡು   ನೋವನು ತೊರೆದು…
  • October 04, 2011
    ಬರಹ: patwarikantu
     ಎಷ್ಟು ಸಲ ನನ್ನನ್ನು ಖಾಲಿ ಮಾಡ್ತಿರಾ?  ಮತ್ತೆ ತುಂಬುತ್ತ , ತುರುಕುತ್ತಲೇ ಇದ್ದೀರಾ ? ಉಸಿರು ಸಿಕ್ಕಿಕೊಂಡಿದೆ , ಶ್ವಸೂಚ್ಹಾಸ ಸಾಗುತ್ತಿಲ್ಲ  ಅರ್ಥವಿಲ್ಲದ್ದು ವ್ಯರ್ಥವಾದ್ದದ್ದು ನನ್ನಲ್ಲಿ ತುಂಬಿಸಿ ಓಕೆ  ಒಳ್ಳೆಯ ಬರಹಗಳನ್ನು ನನ್ನೊಳಗೆ…
  • October 04, 2011
    ಬರಹ: prasannasp
    ಟ್ವಿಟರಿನಲ್ಲಿ ಕನ್ನಡ ಆಯ್ಕೆ ಸಧ್ಯಕ್ಕೆ ಲಭ್ಯವಿಲ್ಲ. ಆದರೆ ನಾನು ಕನ್ನಡ ಟ್ವಿಟರ್ ಎಂಬ ವೆಬ್ ತಂತ್ರಾಂಶ ತಯಾರಿಸಿದ್ದೇನೆ. ಇದರಲ್ಲಿ ಬಹುತೇಕ ಎಲ್ಲಾ ಆಯ್ಕೆಗಳು, ಸೂಚನೆಗಳು ಹಾಗೂ ಕೆಲವೊಂದು error messageಗಳೂ ಕೂಡಾ ಕನ್ನಡದಲ್ಲಿದೆ. ಇದರಿಂದ…
  • October 04, 2011
    ಬರಹ: makara
         ಸಂಪದದ ಹಿರಿಯ-ಕಿರಿಯ ಮಿತ್ರರಾದ ರವೀ, ಸುಪ್ರೀತ್, ಶಶಿಕುಮಾರ್, ಕಾಂತು ಬಾಗಿಲವಾಡ ಮತ್ತು ಆರ್. ಕೆ. ದಿವಾಕರ್ ಮೊದಲಾದವರು  ಬೆಲೆಯೇರಿಕೆಯ ಕಾರಣ ಮತ್ತು ಜನಸಾಮಾನ್ಯನಿಗಾಗುವ ಬವಣೆಯನ್ನು ಕುರಿತು ಇತ್ತೀಚೆಗೆ ಸಂಪದದಲ್ಲಿ ಬಹಳ ಚೆನ್ನಾಗಿ…