ಈ ಇಂಟರ್‌ನೆಟ್ ಒಂದು ಶಕ್ತಿಯಾಗಿ ಬದಲಾಗುತ್ತದೆ ಎಂದು ಅದನ್ನು ಕಂಡುಹಿಡಿದ ಮಹಾನ್ ಗುಣಿ ಲಿವಿಂಗ್ ಲೆಜೆಂಡ್ "ವಿಂಟ್ ಸೆಫ್ಟ್" ಅವತ್ತೇ ಊಹಿಸಿದ್ದನಂತೆ.ಈ ರೀತಿ ಇಂಟರ್‌ನೆಟ್ ಶಕ್ತಿಯನ್ನು ಚೆನ್ನಾಗಿ ಸವಿದು ಕೋಟ್ಯಂತರ ರೂಪಾಯಿ ಮಾಡುತ್ತಿರುವ…
ಬುದ್ಧಿ ತಿಳಿದಾಗಿಂದ 'ಎಲ್ಲವನ್ನೂ'
ಬರೀ 'ಊಹೆ' ಮಾಡುತ ಬೆಳೆದ
ಅವನ
ಎಲ್ಲ 'ಊಹೆಗಳು' ದಿಟವಾಗಲಿಲ್ಲ
ಹಾಗಂತ, ಅನ್ನಿಸಿದ ಕೆಲ 'ಊಹೆಗಳು' ಸುಳ್ಳಾಗಲೂ ಇಲ್ಲ!
ಜಗದೊಳು 'ಬಹು' ಜನ ಊಹೆ ಮಾಡುತಲೇ ಬದುಕುತಿರೆ
'ಬರೇ ಊಹೆ' ಮಾಡುತಲೇ ಬಾಳಿ - …
ಮುಂಜಾನೇಯ ಜಾಗಿಂಗ್ ಮುಗಿಸಿ ಬಂದು ಅಮ್ಮನ ಹತ್ರ ಕಾಫೀ ಕೇಳಿದೆ .ಸ್ವಲ್ಪ ಇರು ಎನ್ನುವ ಉತ್ತರ ಒಳಗಿನಿಂದ ಬಂತು . ಜಾಗಿಂಗ್ ನನ್ನ ಹವ್ಯಾಸವಲ್ಲ ಕೇವಲ ಸಮಯ ಸಿಕ್ಕಾಗ ಮಾಡುವ ಒಂದು ಚಟ ಎನ್ನುವುದು ನನ್ನ ನಂಬಿಕೆ. ಒಬ್ಬ ರಿಚ್ ಹುಡುಗನ ಮುಂಜಾನೆಯ…
ಕರ್ನಾಟಕದ ಕರಾವಳಿಯಲ್ಲಿ ಬೇಸಗೆಯಲ್ಲಿ ಉರಿಬಿಸಿಲು. ಆಗ ದಾಹ ತಣಿಸಲು ಪುನರ್ಪುಳಿ ಶರಬತ್ತು ಬೇಕೇ ಬೇಕು. ಈ ತಂಪಾದ ಪಾನೀಯದ ಸೇವನೆಯಿಂದ ಬಾಯಾರಿಕೆ ಮತ್ತು ದಣಿವು ಶಮನ. ಇದರ ಸಸ್ಯ ಶಾಸ್ತ್ರೀಯ ಹೆಸರು Garcinia Indica.ಇದು…
ನಾನು ಹುಡುಕುತ್ತಿದ್ದೆ, ಪ್ರೀತಿ ಮತ್ತು ದೊರಕಿತು ನನ್ನ ಆತ್ಮ;ನಿನ್ನಿಂದಲೇ, ನನ್ನ ಪ್ರೀತಿಯೇ, ನಾನು ಪರಿಪೂರ್ಣ;ಹಾಗು ದೈವಿಕ ಪ್ರೀತಿ, ನನ್ನ ಹಾಗು ನಿನ್ನನ್ನು ಕಟ್ಟಿಹಾಕಿದೆಹಾಗು ನನ್ನಲ್ಲಿ ಸದಾ ನೆನಪಿಸುತ್ತದೆ ದೈವಿಕತೆಯನ್ನು.ನಿನ್ನ…
ಈ ದಿನ ಕುಳಿತು ಯೋಚಿಸುತಿರುವಾಗ ನನ್ನ ಒಂದು ನೆಚ್ಚಿನ ಹಾಲಿವುಡ್ ಚಲನಚಿತ್ರವಾದ "ಫ಼ಾರ್ರೆಸ್ಟ್ ಗಂಪ್" ಬಗ್ಗೆ ಸಂಪದಿಗರ ಹತ್ತಿರ ಏಕೆ ವಿಷಯ ಹಂಚಿಕೊಳ್ಲಬಾರದೆನ್ನಿಸಿ ಈ ಲೇಖನವನ್ನು ಬರೆಯಲು ಅಣಿಯಾದೆ. "ಫ಼ಾರ್ರೆಸ್ಟ್ ಗಂಪ್"…
ಅರೇ ಕಾಕಾ ಯಾವಾಗ ಬ೦ದ್ರೀ ಯು ಎಸ್.ನಿ೦ದ ..? ಗೊತ್ತೇ ಆಗ್ಲಿಲ್ಲ" ಎ೦ದೇ ನನ್ನ ಚಿಕ್ಕಪ್ಪನ್ನ ನೋಡಿ.
"ಹ್ನೂ೦ ಕಣಪ್ಪಾ ನಾನು ಬ೦ದು ಮೂರು ದಿವ್ಸ್ ಆಯ್ತು ಪುಣ್ಯಾತ್ಮ ನೀನೇ ಇವತ್ತ ಬ೦ದು ನನ್ನೇ ಯಾವಾಗ ಬ೦ದೇ ಅ೦ತಾ ಕೇಳ್ತಿಯಾ ..?" ಎ೦ದರು…
ಕನ್ನಡದ ಸಾರ್ವಕಾಲಿಕ ಶ್ರೇಷ್ಟ ಪುಸ್ತಕಗಳಲ್ಲಿ ಪೂರ್ಣಚಂದ್ರ ತೇಜಸ್ವಿಯವರ "ಪರಿಸರದ ಕತೆ"ಯೂ ಒಂದು ಎನ್ನಲು ಯಾವುದೇ ಹಿಂಜರಿಕೆ ಬೇಡ ಅನ್ನಿಸುತ್ತದೆ. ಪರಿಸರದ ಮೇಲೆ ಸ್ವಲ್ಪವಾದರೂ ಆಸಕ್ತಿ ಇರುವವರಿಗಂತೂ, ಈ ಪುಸ್ತಕವನ್ನು ಎಷ್ಟು ಬಾರಿ ಓದಿದರೂ…
ನಿನ್ನೆ ಮುಗಿಸಿದ ಶ್ರೀಗಂಧದ ಧೂಪ ಕತೆಬರೆಯುವಾಗ ನನ್ನ ಮನಸ್ಸು ಹಲವು ಚಿಂತನೆಗಳ ಮನೆಯಾಯಿತು. ಅದನ್ನೆಲ್ಲ ಏಕೊ ಹಂಚಿಕೊಂಡರೆ ಚೆನ್ನ ಅನ್ನಿಸಿತು. ನಾವು ಬರಹಗಳನ್ನು ಬರೆಯುವಾಗ ಬೇರೆ ಬೇರೆ ವಿದಗಳಿವೆ. ಬ್ಲಾಗ್ ಬರೆಯುವಾಗ ಬಹುತೇಕ ನಮ್ಮ…
ಮೊದಲ ಬಾಗ ಶ್ರೀಗಂಧದ ಧೂಪ - ( ದತ್ತ) ಡ್ರೈವರನ್ನು ಬರಬೇಡವೆಂದು ತಿಳಿಸಿ ತಾನೆ ಕಾರನ್ನು ಡ್ರೈವ್ ಮಾಡುತ್ತ ಹೊರಟು, ತುಮಕೂರು ತಲಪುವಾಗ ಒಂಬತ್ತು ಗಂಟೆಯ ಆಸುಪಾಸು. ಈಗ ರಸ್ತೆ ಮೊದಲಿನಂತಿಲ್ಲ ಎಲ್ಲವು ಬದಲಾಗಿದೆ ಎನ್ನುಕೊಳ್ಳುತ್ತ…
ಆದಾಗ್ಯೂ ನಾನೆದ್ದು ಬರುವೆ
ನೀವು ಬೇಕಾದರೆ ನನ್ನ ಹೆಸರನ್ನು
ಇತಿಹಾಸದ ಕೊನೆಯ ಪುಟಗಳಲ್ಲಿ ಬರೆಯಿರಿ
ನಿಮ್ಮ ಕಹಿಯಾದ ತಿರುಚಿದ ಸುಳ್ಳುಗಳ ಜೊತೆಗೆ
ನೀವು ಬೇಕಾದರೆ ನನ್ನನ್ನು
ಆಳವಾದ ಕೊಳಕಿನಲ್ಲಿ ಹೂತುಬಿಡಿ
ಆದಾಗ್ಯೂ ಕೂಡ ನಾನು…
"ಶ್ರೀ. . . . . . . . . . . . ರವರು ಅತ್ಯಂತ ಜನಾನುರಾಗಿಯಾಗಿದ್ದು, ನಮಗೆಲ್ಲಾ ತುಂಬಾ ಬೇಕಾದವರಾಗಿದ್ದರು. ಅವರನ್ನು ಕಳೆದುಕೊಂಡು ನಾವು ಅನಾಥರಾಗಿದ್ದೇವೆ. ಅವರ ಅಗಲಿಕೆಯ ದುಃಖವನ್ನು ಸಹಿಸುವುದು ನಮಗೇ ಇಷ್ಟು ಕಷ್ಟವಾಗಿರುವಾಗ ಅವರ…