ದಿನಾ ಅಮ್ಮ ಮಾಡಿಟ್ಟ ಅದೇ 'ಉಪ್ಪಿಟ್ಟು' ತಿಂದು ಬೇಸರಗೊಂಡಿದ್ದ ರವಿ ಈ ದಿನ ಪೇಟೆ ತಿಂಡಿ ತಿನ್ನಬೇಕೆಂದುಕೊಂಡ,
ಅದ್ಯಾವುದೋ ಹೋಟೆಲ್ ಗೆ ನುಗ್ಗಿ ಯಾವ ತಿಂಡಿ ಕೇಳಬೇಕೆಂದರಿಯದೆ ಟೇಬಲ್ ಮೇಲಿದ್ದ ಚೀಟಿ ಮೇಲೆ ಪಕ್ಕದವನಂತೆ ತಾನೂ ಗುರುತು…
ಕೇಂದ್ರ ಸರಕಾರಕ್ಕೆ ಒಂದು ಸಣ್ಣ ಸೂಚನೆ-
ಕರ್ನಾಟಕ ರಾಜ್ಯ ಇತರ ರಾಜ್ಯಗಳಿಗೆ ಮಾದರಿ. ಭಾರತ ದೇಶಕ್ಕೂ ಮಾದರಿ.
ಇಲ್ಲಿ ಲೋಕಾಯುಕ್ತ ಪಡೆದಿರುವ ಸಕ್ಸಸ್ ನೋಡಿ, ಕೇಂದ್ರದಲ್ಲೂ ಲೋಕಪಾಲ್ ಬಿಲ್ ತರಲು,
ಸರಕಾರ><ವಿರೋಧಪಕ್ಷ><ಮಿತ್ರಪಕ್ಷ…
ಡಿಸೆಂಬರ್ ೨೧ರಂದು so called ’ಚಳಿಗಾಲದ ಮೊದಲ ದಿನ’ - ಅಥವಾ ಇನ್ನೂ ಸರಿಯಾಗಿ ಹೇಳಬೇಕೆಂದರೆ ಉತ್ತರಾಯಣದ ಮೊದಲ ದಿನ ಅಂತ ಬೇಕಾದರೂ ಅನ್ನೋಣ.
ಈ ದಿನಕ್ಕೆ ಹೊಂದುವಂತೆ ಪದ್ಯಪಾನದಲ್ಲಿ ಕೇಳಿದ್ದ ಪ್ರಶ್ನೆಗೆಂದು ಬರೆದ ಒಂದು (ಸ್ವಂತ)…
ಸಂದರ್ಭ ೭. ಸೊ ಎನ್ ಡಿಸೈಡ್ ಮಾಡಿದೆ? ಅಪ್ಪ ಕೇಳಿದರು ಮುಂಜಾನೆ.. ಹೋಗ್ತೀನಿ ....ಉತ್ತರಿಸಿದೆ. ಓಕೇ ಐ ವಿಲ್ ಅರೇಂಜ್ ಎವೆರಿತಿಂಗ್,ಮತ್ತೆ ಯಾರ್ ಯಾರು ನಿನ್ನ ಜೊತೆ ಬರ್ತಿದ್ದಾರೆ ಕೇಳಿದರು... ಇಬ್ಬರು ದೊಸ್ತ್...ಹೇಳಿದೆ. ಮಾತು…
ಕನ್ನಡಿಯೊಳಗಿನ ಬದುಕು
ಎಷ್ಟು ನೋಡಿದರೂ ತೃಪ್ತಿಯಾಗದಷ್ಟು ಚಂದ,
ಲೋಕದೊಳತಿ ಸುಂದರನು ನಾನೇ.
ಕನ್ನಡಿಯೊಳಗಲ್ಲದೆ ಬೇರಲ್ಲೂ ಕಾಣದ,
ನನ್ನ ಮುಖ ನೋಡಿ ಹಿಗ್ಗಿದ್ದೆ.
ಮರಣದಂಚಿನಲ್ಲಿದ್ದ ಅಪ್ಪ,
ಮೂರು ನಿಮಿಷವಾದರೂ ಹೆಚ್ಚು ಬದುಕಲೆಂದು,
ಲಕ್ಷ…
ಜೀವನ ತುಂಬಾ ಕ್ಲಿಷ್ಟ ಹಾಗೂ ಊಹಿಸಲಾರದ್ದು.
ನಾವು ಜೀವನ ಪೂರ್ತಿ ನಮ್ಮ ಬೇಸಿಕ್ ನೀಡ್ಸ್ ಪೂರೈಸಿಕೊಳ್ಳಲು ಮತ್ತು ದಿನನಿತ್ಯ ಕಾರ್ಯಗಳಿಗೆ ನಮ್ಮ ಸಮಯವನ್ನು ಮೀಸಲಿಡುತ್ತೇವೆ.
ಕಾಲೇಜ್ ಮುಗಿಸಿ ಕೆಲಸ ಮಾಡುತ್ತಿರುವವರು ಒಮ್ಮೆ ಸೆಟ್ಲ್ ಆದಮೇಲೆ…
ಅದೊಂದು ದಿನ ಮೇಡಂ ನಮಗೆ ದಾರಿ ಹುಡುಕಿ ಹೇಳಲು ಮೊಬೈಲಿನಲ್ಲಿ ಮ್ಯಾಪ್ ನೋಡುತ್ತಿರುವಾಗ ಬೆಂಗಳೂರಿನೊಳಗೊಂದು "ಧನ್ವಂತರಿ ವನ" ಎಂದು ಓದಿ ಹೇಳಿದ್ದರು. ಈ ಕಾಂಕ್ರೀಟ್ ಕಾಡಿನಲ್ಲೆಂಥದ್ದು "ವನ"? ಅದೂ ಔಷಧವನ? ಎಂದು ಆಶ್ಚರ್ಯದಿಂದ ಮೊಬೈಲನ್ನು ಆ…
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಭಾಜನ' ಸ್ವಪ್ನ ಸಾರಸ್ವತ '
ಇಂದು ಬೆಳಗಿನ ದಿನಪತ್ರಿಕೆ ಮೇಲೆ ಕಣ್ಣಾಡಿಸುತ್ತಿದ್ದಂತೆ ಒಂದು ಸುದ್ದಿ ಅಂಕಣ ನನ್ನ ಗಮನ ಸೆಳೆಯಿತು. ಕೇಂದ್ರ ಸಾಹಿತ್ಯ ಅಕಾಡೆಮಿ…
ಒಂದು ದಿನ ನಾ ಊರ ದಾರೀಲಿಸತ್ಯ ಹುಡುಕುತ ಹೊರಟೆನುಬರಡು ನೆಲವದು ನಡೆದು ನಡೆದು ಆಸೆ ಬಿಟ್ಟು ಕುಳಿತೆನುಮದುವೆ ಮಾಡಲು ಅಪ್ಪನವನುಹತ್ತು ಸುಳ್ಳನು ಹೇಳುವ ವೈದಿಕನವ ದುಡ್ಡ ಆಸೆಗೆ ಗ್ರಹವ ಪಲ್ಲಟ ಮಾಡುವದಿನಸಿಯವನು ದನದ ಹಿಂಡಿಗೆ ಕಲ್ಲ ಗುಂಡನು…
ಉಸಿರಿರುವ ಪ್ರತಿ ಸದ್ದು... ಪ್ರೀತಿ.
*
ಪ್ರತಿ ಹೃದಯದೊಲವು,
ಪೂತಿ೯ ಲವ್ವೇ ಲವ್ವು...
*
ಪ್ರೀತಿ - ಗಂಡು ಹೆಣ್ಣಿನ ಮಿಡಿತ.
ಪ್ರತಿ ಕಣ್ಣಿನ ಬಡಿತ...
*
ಪ್ರೀತಿಯ ಸುತ್ತ...
ಪ್ರತಿ ಪದಗಳ ಹುತ್ತ.
ಎಲ್ಲರ …