ಕಳೆದ ಎರಡು ಮೂರು ವಾರ ಆರೋಗ್ಯ ಸರಿ ಇಲ್ಲದೆ ಮಲಗಿದ್ದೆ. ಆಫೀಸು, ಕಂಪ್ಯೂಟರು ಎಷ್ಟೋ ವರ್ಷಗಳಲ್ಲಿ ಮೊದಲ ಬಾರಿ ಸಂಪೂರ್ಣವಾಗಿ ದೂರ ದೂರ! ನಿದ್ರೆ ಮಾಡದ ಹೊತ್ತು ಬಹಳಷ್ಟು ಸಮಯ ಕಂಪ್ಯೂಟರ್ ಜೊತೆಗೇ ಇರುತ್ತಿದ್ದ ನನಗೆ ಈ ಲೋಕದ ಸಂಪರ್ಕ ಒಂದಷ್ಟು…
ಅವಳು
ಮರಳಿ
ಬಂದೇ
ಬರುತ್ತಾಳೆಂಬ
ಅಚಲ
ನಂಬಿಕೆಯಿಂದ
ಕಾದು
ಕುಳಿತ,
ಅವಳದೇ
ಹಾಡು-ಮಾತುಗಳನು
ಬಡಬಡಿಸುತ್ತಾ
ಹೋದ,
ಜಗತ್ತನ್ನೇ
ಮರೆತ.
ಊರವರ
ಪಾಲಿಗೆ
ಅವನು
ಹುಚ್ಚ!
++++++++++
ಅವಳ
ನೆನಪಲ್ಲಿ
ಕಂಗಳು
ಕೊಳವಾಗಿ
ಬಂದ
ಕಣ್ಣೀರನ್ನು…
ನಮ್ಮ ನೆಮ್ಮದಿಯ ಬದುಕಿಗೆ ಬೇಕಾದ ಮಾಹಿತಿಗಳನ್ನು ನಮ್ಮ ಓದು ಪೂರೈಸಬೇಕು. ನಮ್ಮ ಬದುಕಿನ ಅನುಭವವನ್ನು ನಮ್ಮ ಬರವಣಿಗೆ ಪ್ರತಿಬಿಂಭಿಸಬೇಕು. ಓದು ಮತ್ತು ಬರವಣಿಗೆ ಒಂದಕ್ಕೊಂದು ಪೂರಕ ವಾಗಿರಬೇಕು.ಒಟ್ಟಿನಲ್ಲಿ ಸಮಾಜದ ಅರ್ಥಾತ್ ಜನರ…
ಕಥೆಗೆ ಮೊದಲು ಈ ವಿವರಣೆ ನೀಡುವ ಉದ್ದೇಶ ನನಗಿರಲಿಲ್ಲ. ಆದರೆ ಸಂಪದದಲ್ಲಿ ಪ್ರಕಟವಾಗುವ ಬರಹಗಳಲ್ಲಿ ಕನಿಷ್ಟ ಹತ್ತು ಪದಗಳಿರಲೇಬೇಕೆಂಬ ನಿಯಮ ಕಾಣಿಸಿಕೊಂಡದ್ದರಿಂದ ಒಳ್ಳೆಯ ಹುಡುಗನಂತೆ ಆ ನಿಯಮ ಪಾಲಿಸಲು ಈ ಮಾತುಗಳನ್ನು ಬರೆದಿದ್ದೇನೆ. ಈ…
ಪ್ರಿಯ ವೀಕ್ಚಕರೆ ನಾ ನಿಮ್ಜೊತೆ ಇದ್ದೀನಿ 'ಬುಡ ಬುಡುಕೆ ದಾಸ್ :)
ನಿಮಗೆಲ್ಲ ನಮ್ಮ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
ನಿಮಗೆಲ್ಲ ಗೊತ್ತು ಇನು ಕೆಲವೇ ಸೆಕೆಂಡುಗಳಲ್ಲಿ ೨೦೧೧ ಮುಗಿದು '೨೦೧೨' ಕ್ಕೆ ನಾವೆಲ್ಲಾ ಅಡಿ ಇಡುತ್ತಿದ್ದೇವೆ..…
ಸ್ನೇಹಿತರೆ,
ನಾನು ಸಂಪದ ತಂಡಕ್ಕೆ ಹೊಸದಾಗಿ ಸೇರಿಕೊಂಡಿದೀನೆ
ನಾನು ಇಂದು ನಿಮ್ಮಲ್ಲಿ ಮೇಲ್ಕಂಡ ವಿಷಯದ ಬಗ್ಗೆ ಚರ್ಚಿಸಬೇಕು ಎಂದು ಇಚ್ಚಿಸುತೇನೆ.ಏಕೆಂದರೆ ನಾನು ಇಂದು ಬಹಳ ಕಡೆ ಕನ್ನಡ ಭಾಷೆಯ ಬಗ್ಗೆ ಅಸಡ್ಡೆ ತೋರೋವರನ್ನ ಕಂಡಿದೇನೆ ಹಾಗು…
ರಾಮಣ್ಣನಿಗೆ ದೇವರೆಂದರೆ ಬಹಳ ಭಕ್ತಿ, ದಿನಾ ಪ್ರದಕ್ಷಿಣೆ ಹಾಕಿ ನೋಟಿನ ಕಂತೆಯನ್ನೇ ದೇವರಿಗೆ ತೊರಿಸಿದ, ಅರ್ಚಕರಿಗೂ ರಾಮಣ್ಣ ಬಹಳ ಪ್ರಿಯ,ಕೊನೆಗೂ ರಾಮಣ್ಣನಿಗೆ ಅ ದೇವರು ಒಂದು ಗಂಡು ಮಗುವನ್ನು ಕರುಣಿಸಿದನಂತೆ....
ಮುದ್ದಿನಿಂದ ಸಾಕಿದ ಮಗ…
ಇತ್ತೀಚೆಗೆ ಎರಡು ಪ್ರಶ್ನೆಗಳನ್ನು ಕೇಳಲಾಯಿತು: ಹಿಂದುತ್ವ ದೇವರನ್ನು ನಂಬಬೇಕೆಂದು ಬಯಸುತ್ತದೆಯೇ? ಹಿಂದುತ್ವ ಸಸ್ಯಾಹಾರಿಯಾಗಬೇಕೆಂದು ಬಯಸುತ್ತದೆಯೇ? ಮೊದಲನೆಯ ಪ್ರಶ್ನೆಗೆ ಸಂಬಂಧಿಸಿದಂತೆ, ನಾನು ಹಿಂದುತ್ವ ಎಂದರೇನು ಮತ್ತು ಯಾರು…
ತೊಂಬತ್ತರ ಅಂತಿಮ ಕ್ಷಣದಲ್ಲೂ ಶೀನಜ್ಜನ ಜೀವ ಯಾಕೋ ದೇಹ ಬಿಟ್ಟು ಹೊರಡಲೊಲ್ಲದು,ಮರಣವೇದನೆಯಲ್ಲೂ ಏನೋ ಕೈ ಭಾಶೆ , ಯಾರಿಗೂ ಅರ್ಥವಾಗದ ಸನ್ನೆ, ಗಂಗಾಜಲ ಸುರಿದರೂ ಮುಕ್ತಿ ಕಾಣದ ಜೀವ, ಕೊನೆಗೂ ನೆರೆಮನೆ ಗೆಳೆಯ ರಾಜಣ್ಣ ಸುರಿದ ಪ್ಯಾಕೆಟ್…
ಸಾರಸ್ವತ ಬ್ರಾಹ್ಮಣರು (ಗೌಡ ಸಾರಸ್ವತ ಬ್ರಾಹ್ಮಣರು) ೧೬ನೆಯ ಶತಮಾನದಲ್ಲಿ ಗೋವಾ ಬಿಟ್ಟು ದಕ್ಷಿಣದ ರಾಜ್ಯಗಳತ್ತ ಒಲಸೆ ಹೋಗುವ ಹಿನ್ನೆಲೆಯಲ್ಲಿ ಆರಂಭವಾಗುವ "ಸ್ವಪ್ನ ಸಾರಸ್ವತ" ಕಾದಂಬರಿಯಲ್ಲಿ ಒಟ್ಟು ನಾಲ್ಕು ಭಾಗಗಳಿವೆ. ೪೭೪ ಪುಟಗಳ ಈ…
ನೀಲಾಕಾಶದ ನೆರಳಲಿ
ನಿಂತಿರುವ ನೀಲಿ ಸೀರೆಯ ನೀರೆ
ನೀಲಿ ಕಣ್ಣುಗಳಲಿ ನೀ ಚೆಲುವೆ...
ನೀಲ, ಮೇಘ, ಶಾಮರನು
ನಾಚಿಸುವಂತೆ,
ನೀಲಿ ಹೂ ಮುಡಿದು ನಗುತಿರುವೆ...
ಯಾರೆ ನೀನು?
ನೀಲಲೋಚನೆ.
ಮನದಲಿ ಮೂಡಿದೆ
ನಿನ್ನ ನೋಡಿ,
ಪ್ರೀತಿ ಮಾಡುವ ಆಲೋಚನೆ...